ರಾತ್ರಿಯಿಡಿ ಕಾಫಿ ತೋಟದಲ್ಲಿಯೇ ಕಳೆದ 'ಕಂದಮ್ಮ'| ಬೆಳ್ಳಂ ಬೆಳಿಗ್ಗೆ 'ಸುನನ್ಯ' ಳನ್ನು ಹುಡುಕಿಕೊಟ್ಟ ಶ್ವಾನ ಓರಿಯೋ |
Автор: KODAGU DWANI DIGITAL MEDIA
Загружено: 2025-11-30
Просмотров: 16453
#Kodagudwanidigitalmedia ರಾತ್ರಿಯಿಡಿ ಕಾಫಿ ತೋಟದಲ್ಲಿಯೇ ಕಳೆದ 'ಕಂದಮ್ಮ'
ಬೆಳ್ಳಂ ಬೆಳಿಗ್ಗೆ 'ಸುನನ್ಯ' ಳನ್ನು ಹುಡುಕಿಕೊಟ್ಟ ಶ್ವಾನ ಓರಿಯೋ
ಮೊಬೈಲ್ ಗುಂಗಿನಲ್ಲಿಯೇ ಹೆತ್ತ ಕರುಳನ್ನೆ ಮರೆತಳಾ ತಾಯಿ..?
ನಡು ರಾತ್ರಿಯಲ್ಲಿಯೂ ಕಾಫಿ ತೋಟದಲ್ಲಿಯೇ ಕಾಲ ಕಳೆದ 2 ವರ್ಷದ ಕಂದಮ್ಮ..!
ಮಗುವಿಗಾಗಿ ಹುಡುಕಾಟ ನಡೆಸಿದ ಅರಣ್ಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು..!
ಕಾಫಿ ತೋಟದಲ್ಲಿದ್ದ ಕಂದಮ್ಮನ ಹುಡುಕಿ ಕೊಟ್ಟ ಶ್ವಾನ ಓರಿಯೋ
ಮಗುವಿನ ಸುಳಿವು ಕೊಟ್ಟ ಮಾಲೀಕರ ಅಚ್ಚುಮೆಚ್ಚಿನ ಶ್ವಾನ ಓರಿಯೋ
ಬಿ.ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ತಪ್ಪಿದ ಬಾರಿ ಅನಾಹುತ..!
ಸಮಯ ಪ್ರಜ್ಞೆ ಮೆರೆದ ಬಿ.ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷ ಕೊಲ್ಲಿರ ಬೋಪಣ್ಣ
ಗ್ರಾಮಸ್ಥರ - ಅರಣ್ಯ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಕೊಲ್ಲಿರ ಬೋಪಣ್ಣ
ಕೊನೆಗೂ ಅಮ್ಮನ ಮಡಿಲು ಸೇರಿದ ಕಂದಮ್ಮ ಸುನನ್ಯ
Доступные форматы для скачивания:
Скачать видео mp4
-
Информация по загрузке: