ಅಲೆಮಾರಿಗಳು ಅರಸರು ವರ್ತಕರು ಕೃತಿ ಕುರಿತು – ಕೆ. ವಿ. ನಾರಾಯಣ
Автор: ಋತುಮಾನ - Ruthumana
Загружено: 2025-06-13
Просмотров: 508
"Wanderers Kings Merchants : The Story of India Through its Languages" ಕನ್ನಡ ಅನುವಾದ “ಅಲೆಮಾರಿಗಳು ಅರಸರು ವರ್ತಕರು : ಭಾಷೆಗಳ ಹಾದಿಗುಂಟ ಭಾರತದ ಕಥನ” ಕೃತಿಗೆ ವಿದ್ವತ್ಪೂರ್ಣ ಮುನ್ನುಡಿ ಬರೆದ ಹಿರಿಯ ವಿದ್ವಾಂಸರಾದ ಕೆ. ವಿ. ನಾರಾಯಣ ಇಲ್ಲಿ ಕನ್ನಡಕ್ಕೆ ಬಂದ ಈ ಕೃತಿಯ ಮಹತ್ವದ ಕುರಿತು ಮಾತಾಡಿದ್ದಾರೆ .
_________________________________________
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://razorpay.me/@ruthumanatrust
_________________________________________
Download RUTHUMANA App here :
* Android ** : https://play.google.com/store/apps/de...
** iphone ** : https://apps.apple.com/in/app/ruthuma...
Доступные форматы для скачивания:
Скачать видео mp4
-
Информация по загрузке: