RBI EMI Big Relief 2025! ಸಾಲ ಮಾಡಿದ ಎಲ್ಲರೂ ತಪ್ಪದೇ ನೋಡಿ | Bank EMI rules Karnataka
Автор: pm seva karnataka
Загружено: 2025-11-24
Просмотров: 42913
ಡಿಸೆಂಬರ್ 1, 2025ರಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಎಂಐಗೆ ಸಂಬಂಧಿಸಿದ ದೊಡ್ಡ ಬದಲಾವಣೆಯನ್ನು ಪ್ರಕಟಿಸಿದೆ.
ಈ ಹೊಸ ನಿಯಮವು ಕರ್ನಾಟಕದ ಲಕ್ಷಾಂತರ ಸಾಲಗಾರರಿಗೆ ದೊಡ್ಡ ನೆರವಾಗಲಿದೆ.
ಈ ವಿಡಿಯೋದಲ್ಲಿ ನೀವು ತಿಳಿಯುವದು:
✔ RBI ಇಎಂಐ ಹೊಸ ನಿಯಮ 2025
✔ EMI ತಡವಾದ್ರೆ ಏನಾಗುತ್ತದೆ
✔ 1–2 EMI skip ಮಾಡುವ ಅವಕಾಶ
✔ ಬ್ಯಾಂಕ್‌ಗಳ ಕಿರುಕುಳಕ್ಕೆ ಬ್ರೇಕ್
✔ ಬ್ಯಾಂಕ್ recovery calls ಮೇಲೆ ಕಡ್ಡಾಯ ನಿಯಮ
✔ ಗ್ರಾಹಕರಿಗೆ ದೊರೆಯುವ ಹೊಸ ಹಕ್ಕುಗಳು
✔ EMI ಪಾವತಿಸಲು ಕಷ್ಟವಾಗಿದ್ರೆ ಬ್ಯಾಂಕ್‌ಗೆ ಹೇಗೆ ಹೇಳಬೇಕು
ಮನೆ ಸಾಲ, ವಾಹನ ಸಾಲ, ವ್ಯಕ್ತಿಗತ ಸಾಲ, gold loan, education loan—ಎಲ್ಲರಿಗೂ ಇದು ತುಂಬಾ ಮುಖ್ಯ ಮಾಹಿತಿ.
ವಿಡಿಯೋ ಸಂಪೂರ್ಣ ನೋಡಿ ಮತ್ತು ಸಾಲವಿರುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
👉 Daily Karnataka Government & Finance Updatesಗಾಗಿ – Follow PM Seva Karnataka
#RBIUpdate #EMINewsKannada #KarnatakaFinance #LoanUpdateKarnataka #EMIRelief #BankRules2025 #RBIEMIRules #KarnatakaNewsToday #PMSevaKarnataka
Доступные форматы для скачивания:
Скачать видео mp4
-
Информация по загрузке: