ಕೂಕನ ಪಳ್ಳಿ ಕುರಿ ಸಂತೆ | Kukanapalli Sheep Market |
Автор: ಕೃಷಿ ದೇವೋಭವ
Загружено: 2025-04-04
Просмотров: 23209
ಕೂಕನ ಪಳ್ಳಿ ಕುರಿ ಸಂತೆ | Kukanapalli Sheep Market | Sheep Market | Sheep Market in Karnataka |
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಸಂತೆ ನಡೆಯುತ್ತದೆ. ಈ ಕುರಿ ಸಂತೆ ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಕುರಿ ಸಂತೆ ಎಂದು ಹೆಸರುವಾಸಿಯಾಗಿದೆ.
ಈ ಸಂತೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಬೆಂಗಳೂರು ಸೇರಿದಂತೆ ವಿವಿಧಡೆಯಿಂದ ಸಾವಿರಾರು ಕುರಿ ವ್ಯಾಪಾರಿಗಳು ಬರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಈ ಸಂತೆ ಸ್ಥಳಾಂತರದ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದು, ಕೊನೆಗೆ ನ್ಯಾಯಾಲಯದ ಆದೇಶದ ಮೇರೆಗೆ ಕೂಕನಪಳ್ಳಿಯಲ್ಲಿಯೇ ನಡೆಯುತ್ತಿದೆ.
ಈ ಸಂತೆ ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನುಕೂಲಕರವಾಗಿದೆ.
ಇಲ್ಲಿ ಕುರಿಗಳಲ್ಲದೆ, ಕೋಳಿಗಳು, ರೈತರಿಗೆ ಉಪಯೋಗವಾಗುವ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಹಾಗೂ ತರಕಾರಿಗಳನ್ನು ಮಾರಾಟ ಮಾಡಲಾಗುತ್ತದೆ.
ಈ ಸಂತೆ ಕೂಕನಪಳ್ಳಿ ಗ್ರಾಮದ ಆರ್ಥಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
"Step into the thriving world of Kukanapalli Sheep Market! 🐑💰 Discover the diverse range of sheep breeds, expert farming tips, and the warmth of rural Indian hospitality. #KukanapalliSheepMarket
#SheepFarming
#RuralLife
#sheepmarket
#koppala
Доступные форматы для скачивания:
Скачать видео mp4
-
Информация по загрузке: