ಭಾಗವತ (PART-31)(ಕೃಷ್ಣ ಅವತಾರದ ಕಥೆ-6) - by Ananthakrishna Acharya (story of krishna)(bhaagavatha)
Автор: Akshay Acharya
Загружено: 2018-07-17
Просмотров: 126025
Bhaagavata Pravachana (PART 31) - Discourse by Ananthakrishna Acharya. - (ನಾರದರಿಂದ ಕಂಸನಿಗೆ ಅವನ ಹುಟ್ಟಿನ ಬಗ್ಗೆ ವಿವರಣೆ)(ಪುನಃ ವಸುದೇವ, ದೇವಕಿ ಮತ್ತು ಉಗ್ರಸೇನರನ್ನು ಸೆರೆಮನೆಯಲ್ಲಿರಿಸಿದ ಕಂಸ)(ಕಂಸನಿಂದ ಬಿಲ್ಲಹಬ್ಬದ ಆಯೋಜನೆ)(ಕೃಷ್ಣ ಬಲರಾಮರನ್ನು ಬಿಲ್ಲಹಬ್ಬಕ್ಕೆ ಕರೆತರಲು ಅಕ್ರೂರನನ್ನು ಕಳುಹಿಸಿದ ಕಂಸ)(ಅಕ್ರೂರನೊಂದಿಗೆ ಮಥುರೆಗೆ ಹೊರಟ ಕೃಷ್ಣ ಬಲರಾಮರು)(ಕೃಷ್ಣನಿಗೆ ವೃಂದಾವನವನ್ನು (ತಮ್ಮನ್ನು) ತೊರೆದು ಹೋಗದಂತೆ ಗೋಪಿಕೆಯರ ಪ್ರಾರ್ಥನೆ)(ಮಥುರೆಯನ್ನು ಪ್ರವೇಶಿಸಿದ ಕೃಷ್ಣ)(ಕುಬ್ಜೆಯಿಂದ ಗಂಧ ಸೇವಿಸಿ ಅವಳನ್ನು ಯುವತಿಯನ್ನಾಗಿ ಮಾಡಿದ ಕೃಷ್ಣ)(ಕುವಲಯಾಪೀಡ ಆನೆಯನ್ನು ಕೊಂದ ಕೃಷ್ಣ)(ಮುಷ್ಟಿಕಾಸುರ ಚಾಣೂರರನ್ನು ಕೊಂದ ಕೃಷ್ಣ ಬಲರಾಮರು)(ಕಂಸನನ್ನು ಸಂಹರಿಸಿದ ಕೃಷ್ಣ)(ಉಗ್ರಸೇನನನ್ನು ಮಥುರೆಯ ರಾಜನನ್ನಾಗಿಸಿದ ಕೃಷ್ಣ)(ಕೃಷ್ಣನಿಗೆ ಉಪನಯನ)(ಕೃಷ್ಣನನ್ನು ಸಾಂದೀಪಿನಿ ಮಹರ್ಷಿಗಳ ಗುರುಕುಲಕ್ಕೆ ಅಧ್ಯಯನಕ್ಕಾಗಿ ಕಳುಹಿಸಿದ ವಸುದೇವ)(ಸಾಂದೀಪಿನಿ ಗುರುಗಳ ಸತ್ತ ಮಗನನ್ನು ಗುರುಕಾಣಿಕೆಯಾಗಿ ಬದುಕಿಸಿಕೊಟ್ಟ ಕೃಷ್ಣ)
Доступные форматы для скачивания:
Скачать видео mp4
-
Информация по загрузке: