MAJJIGADUBU || ಮಜ್ಜಿಗಡುಬು || ಮಜ್ಜಿಗೆ ಇಡ್ಲಿ || ಕೆಂಪು ಚಟ್ನಿ || ವಿಶಿಷ್ಟ ರುಚಿ ||
Автор: VISHISHTA RUCHI
Загружено: 2025-04-24
Просмотров: 42805
ಸ್ನೇಹಿತರೆ,
ಮಜ್ಜಿಗಡುಬು ಅಥವ ಮಜ್ಜಿಗೆ ಇಡ್ಲಿ ಎನ್ನುವಂತಹ ನಮ್ಮ ಪಾರಂಪರಿಕ ತಿಂಡಿಯನ್ನು ಮಾಡುವ ಅಚ್ಚುಕಟ್ಟಾದ ವಿಧಾನವನ್ನು ಈ ಸಂಚಿಕೆಯಲ್ಲಿ ತೋರಿಸಲಾಗಿದೆ.ಉದ್ದಿನ ಬೇಳೆಯ ಬಳಕೆ ಇಲ್ಲದೆ ಅಕ್ಕಿ, ಮೊಸರು ಮತ್ತು ಮಕ್ಕಿರುವ ಅನ್ನದಿಂದ ಈ ಆರೋಗ್ಯಕರ ತಿಂಡಿಯನ್ನು ಮಾಡಲಾಗುತ್ತದೆ. ಬ್ಲಡ್ ಶುಗರ್ ಕಂಟ್ರೋಲ್, ಪಚನ ಕ್ರಿಯೆಯನ್ನು ಸುಧಾರಿಸುವುದು ಹೀಗೆ ಹತ್ತು ಹಲವಾರು ಪ್ರಯೋಜನಗಳಿರುವ ರಾತ್ರಿ ಮಿಕ್ಕಿದ ಅನ್ನ ಮತ್ತು ಮೊಸರು ಅಥವ ಮಜ್ಜಿಗೆಯ ಮಿಶ್ರಣದ ಈ ಮಜ್ಜಿಗಡುಬನ್ನು ಮನೆಯಲ್ಲಿ ಒಮ್ಮೆ ಮಾಡಿ ನೋಡಿ. ಇದರ ರುಚಿ ಮನೆಮಂದಿಯ ಮನಸೂರೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಇದೇ ರೀತಿಯ ಪಾರಂಪರಿಕ, ಆರೋಗ್ಯಕರ ಹಾಗು ವಿಶಿಷ್ಟ ರುಚಿಯ ಅಡುಗೆಗಳನ್ನು ನಮ್ಮ ವಾಹಿನಿಯ ಮೂಲಕ ನಿರಂತರವಾಗಿ ತಮಗೆ ಪರಿಚಯಿಸಲಿದ್ದೇವೆ. ದಯವಿಟ್ಟು ನಮ್ಮ ವಿಶಿಷ್ಟ ರುಚಿ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ.
ಧನ್ಯವಾದಗಳು.
Please don't forget to subscribe to VISHISHTA RUCHI
Доступные форматы для скачивания:
Скачать видео mp4
-
Информация по загрузке: