ಮನುಕುಲವು ಹುಡುಕುತ್ತಿರುವ ಯುಟೋಪಿಯಾ ಕನಸಿಗೆ ಪರಲೋಕ ತಾಯಿಯ ಬಳಿ ಉತ್ತರವಿದೆ
ಸತ್ಯವೇದವು ಆದಾಮ ಮತ್ತು ಹವ್ವಳ ಮೂಲಕ ತಂದೆ ದೇವರು ಮತ್ತು ತಾಯಿ ದೇವರ ಕುರಿತು ಸಾಕ್ಷಿಕರಿಸುತ್ತದೆ.
ಹವ್ವಳನ್ನು “ಬದುಕುವವರೆಲ್ಲರಿಗೂ ಮೂಲಮಾತೆ” ಎಂದು ಕರೆಯುವಂತೆಯೇ, ಆಕೆ ಮನುಕುಲಕ್ಕೆ ದೈಹಿಕ ಜೀವವನ್ನು ನೀಡಿದಳು ಮತ್ತು ತಾಯಿ ದೇವರು ಮನುಕುಲಕ್ಕೆ ನಿತ್ಯಜೀವವನ್ನು ನೀಡಲು ಈ ಭೂಮಿಗೆ ಬಂದರು.
ಚರ್ಚ್ ಆಫ್ ಗಾಡ್ ಸದಸ್ಯರು ನಂಬುವ ತಾಯಿ ದೇವರನ್ನು, ಸತ್ಯವೇದದಲ್ಲಿ ಸಾಕ್ಷಿಕರಿಸಲಾಗಿದೆಯೇ?
ದೇವರು, “ನಮ್ಮ ಸ್ವರೂಪದಲ್ಲಿ ಮನುಷ್ಯರನ್ನು ಉಂಟುಮಾಡೋಣ ...” ಎಂದು ಹೇಳಿದರು ಹಾಗೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದರು, ಮತ್ತು ಅವರು ಸತ್ಯವೇದದಲ್ಲಿ 2,500ಕ್ಕೂ ಹೆಚ್ಚು ಬಾರಿ “ಎಲ್ಲೋಹಿಮ್” [ದೇವರುಗಳು] ಎಂಬ ಬಹುವಚನ ನಾಮಪದವನ್ನು ಬಳಸಿದರು.
ಇದಲ್ಲದೆ, ದೇವರು ತಾಯಿಯ ಮೂಲಕ ಮಾತ್ರ ಜೀವವನ್ನು ಸ್ವೀಕರಿಸಲು ಸಮಸ್ತವನ್ನೂ ಸೃಷ್ಟಿಸುವ ಯೋಜನೆಯ ಮೂಲಕ ಮನುಕುಲಕ್ಕೆ ನಿತ್ಯಜೀವವನ್ನು ನೀಡುವ ತಾಯಿ ದೇವರು ಅಸ್ತಿತ್ವದಲ್ಲಿದ್ದಾರೆ ಎಂದು ಸಾಕ್ಷಿಕರಿಸಿದರು.
ಆದಿಕಾಂಡ 1:26-27
ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; . . .
ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
ಆದಿಕಾಂಡ 3:20
ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು; ಯಾಕಂದರೆ ಬದುಕುವವರೆಲ್ಲರಿಗೂ ಅವಳೇ ಮೂಲಮಾತೆ.
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]
〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com
Поделиться в:
Доступные форматы для скачивания:
Скачать видео mp4
Информация по загрузке:
Скачать аудио mp3
Похожие видео
array(10) {
[0]=>
object(stdClass)#4752 (5) {
["video_id"]=>
int(9999999)
["related_video_id"]=>
string(11) "tYvhK8Ibj5A"
["related_video_title"]=>
string(201) "ದೇವರನ್ನು ತಿಳಿದುಕೊಳ್ಳುವ ಆಶೀರ್ವಾದ | ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್, ತಾಯಿ ದೇವರು"
["posted_time"]=>
string(21) "4 года назад"
["channelName"]=>
string(35) "World Mission Society Church of God"
}
[1]=>
object(stdClass)#4725 (5) {
["video_id"]=>
int(9999999)
["related_video_id"]=>
string(11) "ydENsAS6IvI"
["related_video_title"]=>
string(237) "ललितपुरको गोदावरीस्थित राष्ट्रिय वनस्पति उद्यान परिसरमा बृहत सरसफाइ कार्यक्रम सम्पन्न"
["posted_time"]=>
string(25) "2 недели назад"
["channelName"]=>
string(13) "ak television"
}
[2]=>
object(stdClass)#4750 (5) {
["video_id"]=>
int(9999999)
["related_video_id"]=>
string(11) "1C3dIZjfd1Q"
["related_video_title"]=>
string(70) "ЦЕЛЬ И ЗАДАЧА НАШЕЙ ВЕРЫ | Церковь Бога"
["posted_time"]=>
string(22) "22 часа назад"
["channelName"]=>
string(44) "World Mission Society Church of God / Global"
}
[3]=>
object(stdClass)#4757 (5) {
["video_id"]=>
int(9999999)
["related_video_id"]=>
string(11) "wGKkgGwplmA"
["related_video_title"]=>
string(116) "БИБЛЕЙСКАЯ СУДЬБА ИРАНА 📜 Истина об Иране, написанная в Библии"
["posted_time"]=>
string(21) "5 дней назад"
["channelName"]=>
string(31) "СВЯЩЕННЫЙ МОМЕНТ"
}
[4]=>
object(stdClass)#4736 (5) {
["video_id"]=>
int(9999999)
["related_video_id"]=>
string(11) "_--gx27JObs"
["related_video_title"]=>
string(97) "Humanitarian work by We Love You Foundation & Bhaktapur RedCross Society Blood Donation-2025."
["posted_time"]=>
string(25) "4 месяца назад"
["channelName"]=>
string(14) "Yogendra Thapa"
}
[5]=>
object(stdClass)#4754 (5) {
["video_id"]=>
int(9999999)
["related_video_id"]=>
string(11) "_ZN3_6vR0F4"
["related_video_title"]=>
string(128) "គោលបំណង និង ទីដៅនៃសេចក្តីជំនឿ | ពួកជំនុំនៃព្រះ"
["posted_time"]=>
string(24) "20 часов назад"
["channelName"]=>
string(44) "World Mission Society Church of God / Global"
}
[6]=>
object(stdClass)#4749 (5) {
["video_id"]=>
int(9999999)
["related_video_id"]=>
string(11) "p0Ri2tNb-6I"
["related_video_title"]=>
string(186) "Человечество навсегда ЗАПЕРТО в Солнечной системе? Астрофизик Борис Штерн раскрыл неприятную правду"
["posted_time"]=>
string(24) "10 часов назад"
["channelName"]=>
string(23) "Глеб Соломин"
}
[7]=>
object(stdClass)#4759 (5) {
["video_id"]=>
int(9999999)
["related_video_id"]=>
string(11) "RFhiMT4_-HI"
["related_video_title"]=>
string(90) "ಪಾಪವು ಅಧರ್ಮವಾಗಿದೆ | ಚರ್ಚ್ ಆಫ್ ಗಾಡ್"
["posted_time"]=>
string(23) "1 месяц назад"
["channelName"]=>
string(44) "World Mission Society Church of God / Global"
}
[8]=>
object(stdClass)#4735 (5) {
["video_id"]=>
int(9999999)
["related_video_id"]=>
string(11) "Z_uuij49rgM"
["related_video_title"]=>
string(175) "Исчезновение урана: начало ядерной игры? Китай угрожает страшными последствиями /№969/ Юрий Швец"
["posted_time"]=>
string(23) "7 часов назад"
["channelName"]=>
string(54) "Юрий Швец -- официальный канал"
}
[9]=>
object(stdClass)#4753 (5) {
["video_id"]=>
int(9999999)
["related_video_id"]=>
string(11) "NlGWT-YibfY"
["related_video_title"]=>
string(84) "Силовой захват власти / Новая спецоперация РФ?"
["posted_time"]=>
string(21) "1 день назад"
["channelName"]=>
string(10) "NEXTA Live"
}
}