Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಯಾರಿಗೂ ನಾನು ಬೇಡ | YAARIGU NANU BEDA | JESUS KANNADA SONG

Автор: 𝐂𝐇𝐑𝐈𝐒𝐓 𝐌𝐀𝐃 𝐋𝐎𝐕𝐄𝐑

Загружено: 2022-09-26

Просмотров: 1269223

Описание:

KANNADA

Nanna hrudaya yaarigu baeda

Nanna hrudaya yaarigu baeda nanna vaedane yaarigu baeda aekaangi nanna haduku baale artha shuunya yaarigu naanu baeda

rekke murida hakki naanu haege haarve culige sikka doni naanu haege taeluve

tanti harida veene naanu haege haaduve suutra harida patavu naanu ello aleyuve

maele maele sole solu haege tualati

namhidavara droha mosa haege sahisali irula baalinali kande belakina kiranava

Yeu deva na mukhada kaantiya

nanna hrudaya Yeawige backu

nanna vaedane Yeswige backu aekaangi badukalli Yesuve jotege endo

nanna rakchegaagi jeeva kotta devana chilube maele kande nanna praana mitrana

Album: Yesu mahime Geetegalu

Volume: Yesu mahme Geetegalu Artist: TK George

ನನ್ನ ಹೃದಯ ಯಾರಿಗೂ ಬೇಡ

ನನ್ನ ಹೃದಯ ಯಾರಿಗೂ ಬೇಡ ನನ್ನ ವೇದನೆ ಯಾರಿಗೂ ಬೇಡ ಏಕಾಂಗಿ ನನ್ನ ಬದುಕು ಬಾಳೇ ಅರ್ಥ ಶೂನ್ಯ ಯಾರಿಗೂ ನಾನು ಬೇಡ

ರೆಕ್ಕೆ ಮುರಿದ ಹಕ್ಕಿ ನಾನು ಹೇಗೆ ಹಾರುವೇ ಸುಳಿಗೆ ಸಿಕ್ಕ ದೋಣಿ ನಾನು ಹೇಗೆ ತೇಲುವೇ

ತ೦ಪಿ ಹರಿದ ಪೀಕೆ ನಾನು ಹೇಗೆ ಹಾಡುವೆ ಸೂತ್ರ ಹರಿದ ಪಟವು ನಾನು ಎಲ್ಲೋ ಅಲೆಯುವ

ಮೇಲೆ ಮೇಲೆ ಸೋಲೆ ಸೋಲು ಹೇಗೆ ತಾಳಲಿ ನಂಬಿದವರ ದ್ರೋಹ ಮೋಸ ಹೇಗೆ ಸಹಿಸಲಿ

ಇರುಳಾ ಬಾಳಿನಲಿ ಕಂಡ ಬೆಳಕಿನಾ ಕಿರಣವಾ ಯೇಸು ದೇವಾ ನಾ ಮುಖದ ಕಾಂತಿಯ

ನನ್ನ ಹೃದಯ ಯೇಸುವಿಗೆ ಬೇಕು

ನನ್ನ ವೇದನೆ ಯೇಸುವಿಗೆ ಬೇಕು ಏಕಾಂಗಿ ಬದುಕಲ್ಲಿ ಯೇಸುವೇ ಜೊತೆಗೆ ಎಂದೂ

ನನ್ನ ರಕ್ಷೆಗಾಗಿ ಜೀವ ಕೊಟ್ಟಾ ದೇವನಾ ಶಿಲುಬೆ ಮೇಲೆ ಕಂಡೆ ನನ್ನ ಪ್ರಾಣ ಮಿತ್ರನಾ

Allaam : ಯೇಸು ಮಹಿಮೆ ಗೀತೆಗಳು Velame : ಯೇಸು ಮಹಿಮೆ ಗೀತೆಗಳು

Jesus kannada song status

For more new videos please subscribe this channel

Thanks for watching

please like share comment & Subscribe

and God bless you all

ಯಾರಿಗೂ ನಾನು ಬೇಡ | YAARIGU NANU BEDA | JESUS KANNADA SONG

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Джем – ಯಾರಿಗೂ ನಾನು ಬೇಡ | YAARIGU NANU BEDA | JESUS KANNADA SONG

Джем – ಯಾರಿಗೂ ನಾನು ಬೇಡ | YAARIGU NANU BEDA | JESUS KANNADA SONG

ಕಣ್ಣೀರಿನ ಈ ಕೂಗನು | Kanneerina ee Kooganu | Kannada Christian Devotional Songs |

ಕಣ್ಣೀರಿನ ಈ ಕೂಗನು | Kanneerina ee Kooganu | Kannada Christian Devotional Songs |

ಕ್ಷಮಿಸಲಾರದ ನೋವುಗಳು | Kshemisalarada novugalu | Kannada video song | T K George

ಕ್ಷಮಿಸಲಾರದ ನೋವುಗಳು | Kshemisalarada novugalu | Kannada video song | T K George

ಸರ್ವರು ನನ್ನನ್ನು // sarvar nannanu //Kannada Jesus songs 2024// @deepusara- official

ಸರ್ವರು ನನ್ನನ್ನು // sarvar nannanu //Kannada Jesus songs 2024// @deepusara- official

Nee illade Jeevavilla #kannadachristiansong

Nee illade Jeevavilla #kannadachristiansong

Bombe Adsonu #ambarish #yash

Bombe Adsonu #ambarish #yash

Nanna hrudaya yarigu beda│Kannada christian song│ನನ್ನ ಹೃದಯ ಯಾರಿಗೂ ಬೇಡ Jesus song│

Nanna hrudaya yarigu beda│Kannada christian song│ನನ್ನ ಹೃದಯ ಯಾರಿಗೂ ಬೇಡ Jesus song│

ದೇವರೊಂದಿಗೆ ಪ್ರತಿದಿನ | 24-NOV-25 | EveryDay With God Kannada #calvarytemple #drsatishkumarkannada

ದೇವರೊಂದಿಗೆ ಪ್ರತಿದಿನ | 24-NOV-25 | EveryDay With God Kannada #calvarytemple #drsatishkumarkannada

ನನಗೆ ಯಾಕೆ ಇಷ್ಟೊಂದು ಕಷ್ಟಗಳು ?| kotreshpastorofficial | #kotreshpastorLive #Live

ನನಗೆ ಯಾಕೆ ಇಷ್ಟೊಂದು ಕಷ್ಟಗಳು ?| kotreshpastorofficial | #kotreshpastorLive #Live

💔💔ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯ { E Badavala Balali song } Kannada Christian Song| Yohan Paul

💔💔ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯ { E Badavala Balali song } Kannada Christian Song| Yohan Paul

ಯೋಗ್ಯನು ನಾನಲ್ಲ ಪ್ರಭುವೇ | Yogyanu Naanalla Prabhuve | Kannada Christian Songs | ಕನ್ನಡ ಕ್ರೈಸ್ತ ಗೀತೆಗಳು

ಯೋಗ್ಯನು ನಾನಲ್ಲ ಪ್ರಭುವೇ | Yogyanu Naanalla Prabhuve | Kannada Christian Songs | ಕನ್ನಡ ಕ್ರೈಸ್ತ ಗೀತೆಗಳು

Kanna mucche gaade goode #rambo #vijayprakash #kannadalyrics

Kanna mucche gaade goode #rambo #vijayprakash #kannadalyrics

ಯೇಸುವೇ ನೀ ಸಾಕು ನನ್ನ ಬಾಳಿಗೆ | JESUS KANNADA SONG

ಯೇಸುವೇ ನೀ ಸಾಕು ನನ್ನ ಬಾಳಿಗೆ | JESUS KANNADA SONG

ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ | Hattirave iru yesuve | Kannada Christian Worship Song

ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ | Hattirave iru yesuve | Kannada Christian Worship Song

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

ನೀನಲ್ಲದೆ ನನಗೆ ಯಾರುಂಟು || Kannada Christian Song | 4K | Jesus Redeems

ಚಂದಿರನಿಲ್ಲದಾ ಆ ಬಾನಿನಲ್ಲಿ/ಭಾಗ್ಯಶ್ರೀ ಕಾಂಚನ್

ಚಂದಿರನಿಲ್ಲದಾ ಆ ಬಾನಿನಲ್ಲಿ/ಭಾಗ್ಯಶ್ರೀ ಕಾಂಚನ್

ನನ್ನ ಕೂಗಿಗೆ ಕಿವಿಗೊಡಯ್ಯಾ | JESUS KANNADA SONG

ನನ್ನ ಕೂಗಿಗೆ ಕಿವಿಗೊಡಯ್ಯಾ | JESUS KANNADA SONG

Kannada popular Praise and Worship, Christian Songs 🙏 ಸ್ತುತಿ ಗೀತೆಗಳು Best Praise and Worship Songs

Kannada popular Praise and Worship, Christian Songs 🙏 ಸ್ತುತಿ ಗೀತೆಗಳು Best Praise and Worship Songs

ಆರಾಧನಾ ಗೀತೆಗಳುHeart Touching

ಆರಾಧನಾ ಗೀತೆಗಳುHeart Touching

||ಕಣ್ಣೀರಿನ ಈ ಕೂಗನ್ನು||kannirina e kooganu||kannda song||

||ಕಣ್ಣೀರಿನ ಈ ಕೂಗನ್ನು||kannirina e kooganu||kannda song||

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]