ಅಲಸಂದೆ ಸೊಪ್ಪಿನ ಬಸ್ಸಾರು ಮತ್ತು ರಾಗಿ ಮುದ್ದೆ / traditional food/ village life of Karnataka/ healthy recp
Автор: Green grass wooden piece
Загружено: 2025-12-08
Просмотров: 1787
ಹಳ್ಳಿಯನ್ನು ಪ್ರೀತಿಸುವವರೇ,
ತಮ್ಮೆಲ್ಲರಿಗೂ ನಮಸ್ಕಾರ ನಮ್ಮ ಪುಟ್ಟ ಪ್ರಪಂಚಕ್ಕೆ ತಮ್ಮೆಲ್ಲರಿಗೂ ಸ್ವಾಗತ 💐💐🙏🏻🙏🏻
ನಾನಿವತ್ತು ಹೊಲದಲ್ಲಿರುವಂತ ಹಲಸಂದೆ ಸೊಪ್ಪ್ನ ಹರಕೊಂಡ್ ಬಂದು ತೊಗರಿ ಬೆಳೆಯಲ್ಲಿ ಇಟ್ಟು ಕುದಿಸಿ ಅದನ್ನ ಬಸ್ಸಾರ್ನ ಮಾಡ್ಕೊಂಡಿದ್ದೀನಿ ನಂತರ ರಾಗಿ ಮುದ್ದಿನ ಮಾಡಿದೀನಿ ತುಂಬಾನೇ ರುಚಿಯಾಗಿತ್ತು...
ನೀವು ಕೂಡ ಟ್ರೈ ಮಾಡಿ ಹೇಗಿತ್ತು ಅಂತ ಹೇಳಿ ಮತ್ತೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಹಾಗೇನೇ ಲೈಕ್ ಕೊಡಿ ನಮಸ್ಕಾರ 🙏🏻🙏🏻
ಇಂತಿ ನಿಮ್ಮ ಪ್ರೀತಿಯ ಅಭಿಮಾನಿ
ರೇಣುಕಾ ಶಿವಕುಮಾರ್ 🙏🏻🙏🏻
Доступные форматы для скачивания:
Скачать видео mp4
-
Информация по загрузке: