ಟೀಕೆ, ಅಪಪ್ರಚಾರ ಮಾಡುವವರಿಗೆ ಇದುವೇ ಸರಿಯಾದ ಉತ್ತರ! | Criticism | Avadhootha Sri Vinay Guruji
Автор: Avadhootha
Загружено: 2024-01-18
Просмотров: 10857
ಟೀಕೆ, ಅಪಪ್ರಚಾರ ಮಾಡುವವರಿಗೆ ಇದುವೇ ಸರಿಯಾದ ಉತ್ತರ! | Criticism | Avadhootha Sri Vinay Guruji
ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಕಾರಾತ್ಮಕವಾಗಿ ಬಿಂಬಿಸುವ ಕೆಲವರಿದ್ದಾರೆ. ಅಂತಹವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಈ ಜಗತ್ತಿನಲ್ಲಿ ದೇವರನ್ನೂ, ಸತ್ಪುರುಷರನ್ನು ಟೀಕಿಸುವವರಿದ್ದಾರೆ. ಅನೇಕ ಮಹಾ ನಾಯಕರು ಸಾಧನೆಯ ಮೂಲಕ ಠೀಕೆಗಳಿಗೆ ಉತ್ತರ ನೀಡಿದ್ದಾರೆ. ರಾಮನಾಮ ಮಾಡಿದಾಗ ಹೃದಯ ಶುದ್ಧಿಯಾಗುವಂತೆ ರಾಮನ ಹಾಗೆ ಬದುಕಿದರೆ ಪ್ರಪಂಚವೇ ಶುದ್ಧವಾಗುತ್ತದೆ. ಪ್ರವಚನದಿಂದ ಪ್ರಪಂಚ ಬದಲಾಗುವುದಿಲ್ಲ ಪ್ರಬುದ್ಧತೆಯಿಂದ ಬದಲಾವಣೆ ಸಾಧ್ಯವಿದೆ. ಇತರರ ನಂಬಿಕೆಯನ್ನು ಗಳಿಸಿ ಉಳಿಸಿಕೊಳ್ಳುವುದು ಭಾರತೀಯರ ಬದುಕು.
For More Videos:
ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
• ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾ...
ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್...
ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆ...
ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
• ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ...
ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪ...
Доступные форматы для скачивания:
Скачать видео mp4
-
Информация по загрузке: