ಸ್ವಾಮಿ ಸುಬ್ಬರಾಯ ಕುಂಡಲ ಮಣಿಭೂಷಣಾ | ಪೂರ್ವರಂಗ * ಭ್ರಾಮರೀ ಯಕ್ಷಮಿತ್ರರು ಮಂಗಳೂರು
Автор: Malyadi live
Загружено: 2022-08-28
Просмотров: 997
ಷಣ್ಮುಖ ಸುಬ್ರಾಯ ಪೂರ್ವರಂಗದ ಒಂದು ವೇಷವಾಗಿದ್ದು
ಇತ್ತಿಚಿನ ದಿನಗಳಲ್ಲಿಅತಿ ವಿರಳವಾಗುತ್ತಿರುವ ಸ್ವಾಮಿ ಸುಬ್ಬರಾಯ ಪೂರ್ವ ರಂಗದ ಒಂದು ವಿಡಿಯೋ
ಈ ವೇಷ ಯಕ್ಷಗಾನದಲ್ಲಿ ಗಣಪತಿ ಕೌತುಕವಾದನಂತರ ಬರುವುದು.
ತಾರಕನ ಕೊಲಲೆಂದು ಶಿವನ ಕುಮಾರ ಪಾರ್ವತಿ ಯಲ್ಲಿ ಜನಿಸಿಹ ... ಎಂಬ ಭಾಮಿನಿಗೆ ತೆರೆಯಲ್ಲಿ ಪ್ರವೇಶಿಸಿ, ಕುಂಡಲ ಮಣಿಭೂಷಣಾ ಸುಬ್ಬರಾಯ ಎಂದು ಆರಂಭ ಆಗುತ್ತದೆ .
( ಸುಬ್ರಹ್ಮಣ್ಯ ಮತ್ತು ನಾಗದೇವತೆಯ ಸಂಮಿಶ್ರ ಕಲ್ಪನೆ , ಕರಾವಳಿಯಲ್ಲಿ ಇದು ಒಂದು ಅಂಗೀಕೃತ ಸಂಯೋಗ )
ಈ ವೇಷ ರಾಜವೇಷದಂತೆ ಕಿರೀಟ ಕಟ್ಟಿದ ಆದರೆ, ಮೀಸೆ ಇಲ್ಲದ ವೇಷ
ಕಲಾವಿದರು : ಹರಿರಾಜ್ಶೆಟ್ಟಿಗಾರ್ ಕಿನ್ನಿಗೋಳಿ
ಭಾಗವತರು : ಶಿವಶಂಕರ ಬಲಿಪ
ಮದ್ದಳೆ : ರೋಹಿತ್ ಉಚ್ಚಿಲ್
ಭ್ರಾಮರೀ ಯಕ್ಷಮಿತ್ರರು ಮಂಗಳೂರು
ಪೊಟೊ ಕೃಪೆ : ಧನುಷ್ ಕುಂದರ್
Join this channel to get access to perks:
/ @malyadilive
#Malyadi_live 9036719621
Gpay 7829024801
Доступные форматы для скачивания:
Скачать видео mp4
-
Информация по загрузке: