ಕುದುರೆಮುಖದ ಗಂಗಡಿ ಕಲ್ಲು ಚಾರಣ PART-1
Автор: Chandrasutha ಚಂದ್ರಸುತ
Загружено: 2025-10-01
Просмотров: 348
ಪಶ್ಚಿಮಘಟ್ಟಗಳಲ್ಲೇ ಅತಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಪ್ರದೇಶ ಎಂದರೆ ಅದುವೇ ಕುದುರೆಮುಖದ ಪಶ್ಚಿಮಘಟ್ಟಗಳು,ಕುದುರೆಮುಖದ ಹಲವು ಚಾರಣಗಳಿಗೆ ಇಂದಿಗೂ ಪ್ರತಿನಿತ್ಯ ಪೈಪೋಟಿ ಇದ್ದೆ ಇರುತ್ತದೆ,ಅದೇ ರೀತಿ ನಾವು ಕೂಡ ಕುದುರೆಮುಖದ ಗಂಗಡಿಕಲ್ಲು ಚಾರಣವನ್ನ 30 ವರ್ಷಗಳ ನಂತರ ಮತ್ತೆ ಸ್ನೇಹಿತರೊಂದಿಗೆ ಬೇಟಿ ಕೊಟ್ಟ ಸಮಯದ ಈ video ನಿಮಗೆ ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ🙏
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
• ಇಷ್ಟಾರ್ಥ ಸಿಧ್ಧಿಗೆ ಇಂದೇ ಬೇಟಿ ಕೊಡಿ! ಚಂದ್ಕೂರು...
Доступные форматы для скачивания:
Скачать видео mp4
-
Информация по загрузке: