ತುಂಬಾ ರುಚಿಯಾಗಿ ಬೆಂಡೆ ಮಸಾಲಾ ಫ್ರೈ very testy recipe bende masala fry
Автор: Shashi kitchen
Загружено: 2020-01-26
Просмотров: 99161
ಮೊದಲಿಗೆ ಬೆಂಡೆ ಕಾಯಿಯನ್ನು ಚೆನ್ನಾಗಿ ತೊಳೆದು ನಡುವಿನಲ್ಲಿ ಕಟ್ ಮಾಡಬೇಕು ಸ್ವಲ್ಪ ದೊಡ್ಡದು ಕಟ್ ಮಾಡಬೇಕು ಅದನ್ನು ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಬೇಕು ಸ್ವಲ್ಪ ಹರಸಿನ ಹಾಕಬೇಕು ಫ್ರೈ ಮಾಡುವಾಗ ನಂತರ ಒಂದು ಟೊಮೆಟೊ ಒಂದು ನೀರುಳ್ಳಿ ಬೆಳ್ಳುಳ್ಳಿ ಚೆನ್ನಾಗಿ ಫ್ರೈ ಮಾಡಬೇಕು ಅದಕ್ಕೆ ಸ್ವಲ್ಪ ಖಾರದ ಪುಡಿ ಅರಸಿನ ಪುಡಿ ಗೋಡಂಬಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ಪ್ರಯಾದ ನಂತರ ಇದನ್ನು ತಣ್ಣಗಾದ ಮೇಲೆ ಗ್ರೈಂಡ್ ಮಾಡಿ ಕುದಿಸಬೇಕು ನಂತರ ಫ್ರೈ ಮಾಡಿಟ್ಟ ಬೆಣ್ಣೆಯನ್ನು ಹಾಕಿ ಒಂದು ಕುದಿ ಬಂದ ನಂತರ ಮಾಡಬೇಕು ಬೆಣ್ಣೆ ಮಸಾಲ ಫ್ರೈ ರೆಡಿ
Доступные форматы для скачивания:
Скачать видео mp4
-
Информация по загрузке: