🎵ಹಸಿವಿನಲ್ಲಿರುವಾಗ ನನ್ನನ್ನು ನೀ ಅನುದಿನವು ಪೋಷಿಸಿದ್ದೀ ನನ್ನ ಪಾಲು ನೀ ನನ್ನ ಪಾನ ನೀ KANNADA JESUS SONGS
Автор: JESUS GOSPEL MELODY
Загружено: 2025-10-29
Просмотров: 1572
ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
1. ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀಮಾಡಿರುವೆ ಯೇಸಯ್ಯಾ ನನ್ನ ಪ್ರಾಣ ನೀ ನನ್ನ ಉಸಿರು ನೀ ಎಂದೆಂದು ನಿಮಗೆ ಆರಾಧನೆ
2. ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ ನನ್ನ ಬಲವು ನೀ ನನ್ನ ಬಂಡೆ ನೀ ಎಂದೆಂದು ನಿಮಗೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
3. ಹಸಿವಿನಲ್ಲಿರುವಾಗ ನನ್ನನ್ನು ನೀ ಅನುದಿನವು ಪೋಷಿಸಿದ್ದೀ ನನ್ನ ಪಾಲು ನೀ ನನ್ನ ಪಾನ ನೀ ಎಂದೆಂದು ನಿಮಗೆ ಆರಾಧನೆ ಆರಾಧನೆ ಆರಾಧನೆ ಆರಾಧನೆ
ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ 🙏
ನಮ್ಮ ಜೀವನದ ಪ್ರತೀ ಕ್ಷಣದಲ್ಲೂ ಯೇಸುವಿನ ಕೃಪೆ ಮತ್ತು ಪ್ರೀತಿ ನಮ್ಮೊಂದಿಗೆ ಇದೆ. ❤️
ಈ ಆರಾಧನಾ ಗೀತೆಯನ್ನು ಕೇಳಿ ನಿಮ್ಮ ಹೃದಯದಲ್ಲಿ ಶಾಂತಿ ಮತ್ತು ಆಶೀರ್ವಾದ ತುಂಬಿಕೊಳ್ಳಿ. ✝️
🎶 Song Lyrics:
1️⃣ ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀ ಮಾಡಿದೆಯೇ ಯೇಸಯ್ಯಾ
2️⃣ ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ
3️⃣ ಹಸಿವಿನಲ್ಲಿರುವಾಗ ನನ್ನನ್ನು ನೀ ಅನುದಿನವು ಪೋಷಿಸಿದ್ದೀ
📌 ಆರಾಧನೆ | ಪ್ರಾರ್ಥನೆ | ಭಕ್ತಿ
#KannadaWorship #YesuSong #ChristianSong #KannadaChristianSong #Aaradhane #YesuYesu #PraiseAndWorship #JesusLovesYou #FaithInJesus #KannadaDevotional #YesuNamana #ChristianDevotional #AaradhaneSong #JesusIsMyStrength #BhaktiGeethe#jesussong #jesuschrist
Доступные форматы для скачивания:
Скачать видео mp4
-
Информация по загрузке: