#ಶ್ರೀದೇವಿಲಲಿತೋಪಾಖ್ಯಾನ
Автор: Madhusudana Alewooraya
Загружено: 2025-11-21
Просмотров: 2394
ಶ್ರೀ #ಶ್ರೀನಾಥಪ್ರಭು ಕದ್ರಿ ಅವರ ಸೇವೆ ಆಟ-21-11-2025
ಸ್ಥಳ-ಕದ್ರಿ#ಶ್ರೀಮಂಜುನಾಥಸ್ವಾಮಿ ದೇವಸ್ಥಾನದ ರಾಜಾಂಗಣ
#ಶ್ರೀಕಟೀಲುಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ ಏಳನೇ ತಂಡದ ಯಕ್ಷಗಾನ ಶ್ರೀದೇವಿಲಲಿತೋಪಾಖ್ಯಾನ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಶ್ರೀನಿವಾಸಗೌಡಬಳ್ಳಮಂಜ-#ಸತೀಶಶೆಟ್ಟಿಬೋಂದೇಲ್-#ರಾಮಚಂದ್ರರಾಣ್ಯ-#ಅಡೂರುಆನಂದ
ಚೆಂಡೆಮದ್ದಳೆ-#ಉಳೇಪ್ಪಾಡಿಯೋಗೀಶ ಆಚಾರ್ಯ-#ಭರತೇಶ್ ಕಾಟಿಪಳ್ಳ-#ಹಿರಣ್ಮಯ ಹಿರಿಯಡ್ಕ-#ಪುತ್ತಿಗೆಕೌಶಲ್ ರಾವ್
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-ಗಣಪತಿ-ಕೃಷ್ಣ-#ಯತೀಶ ಕಡಬ
ನಂದಿ-#ತನಿಶ್
ಷಣ್ಮುಖ-ಅಗ್ನಿ-ಕಾಳಿ-#ಸಂದೇಶ್
ಈಶ್ವರ-ವಿಷಂಗ-#ಶ್ರೀಪಾದಭಟ್
ಪಾರ್ವತಿ-ಅಶ್ವರೂಡೆ-ಅಷ್ಟಭುಜೆ-#ಅಕ್ಷಯಕಾಂತಾವರ
ಭಂಡಾಸುರ-1-#ಅಕ್ಷಯಭಟ್-2-#ಮಾನ್ಯಸಂತೋಷಕುಮಾರ್ ಶೆಟ್ಟಿ-3-#ಬನಾರಿಚಂದ್ರಶೇಕರ
ಶುಕ್ರಾಚಾರ್ಯ-ಬಲಾಹಕ-#ರಾಜೇಶಮಾಳ
ಕುಟಿಲಾಕ್ಷ-ಗಜಾಸುರ-#ಮಧುರಾಜ
ಉಗ್ರಧನ್ವ-ಸಂಪತ್ಕರಿ-#ಸುದರ್ಶನ
ಅಮಿತಘ್ಹ್ನ-ಶ್ಯಾಮಲಾಂಬೆ-ಆರತಿ-ಸಂಗಮ್
ದೇವೇಂದ್ರ-ಶಿಶುಪಾಲ-#ದುರ್ಗಾಪ್ರಸಾದ್
ವಾಯು-ಜ್ವಾಲಾಮಾಲಿನಿ-ಮುಂಡ-#ತನಿಶ್
ವರುಣ-ಶಿರಷ್ಕರಣಿ-ಚಂಡ-#ತಿಲಕ್
ಬ್ರಹ್ಮ-ದಶಭುಜಗಣಪತಿ-#ಜನಾರ್ಧನ್ ಬೆಳಾಲ್
ವಿಶುಕ್ರ-#ಶಿವಕುಮಾರ್ ಮೂಡಬಿದ್ರಿ
ವಿಷ್ಣು-#ವಾಟೆಪಡ್ಪುವಿಷ್ಣುಶರ್ಮ
ಮೋಹಿನಿ -ದಂಡನಾಥೆ-#ಭುವನ್ ಶೆಟ್ಟಿಬೋಳಾರ್
ಬ್ರಹಸ್ಪತಿ-#ಮಿಜಾರು ತಿಮ್ಮಪ್ಪ
ಲಲಿತಾಂಬಿಕೆ-#ಅಕ್ಷಯಕುಮಾರ್ ಮಾರ್ನಾಡ್
ಕಾಮೇಶ್ವರ-ಬಾಲಸರಸ್ವತೀ-#ಕಿರಣ್ ಕೊಂಚಾಡಿ
ನಾರದ-ಮಂತ್ರವಾದಿ-#ನಿಖಿಲ್
ಚತುರ್ಬಾಹು-#ಅಕ್ಷಯ್ ಭಟ್
ಮಹಿಷಾಸುರ-#ಶಬರೀಶಮಾನ್ಯ
ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
ವೀಡಿಯೋ ಕೊಡುಗೆ-#ಶ್ರೀನಾಥಪ್ರಭು
Доступные форматы для скачивания:
Скачать видео mp4
-
Информация по загрузке: