Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Ep:44|ಒತ್ತಡ ನಿರ್ವಹಣೆಗೆ ರಾಮಬಾಣ ಯಾವುದು..?|Prof Malini Suttur |Gaurish Akki Studio

Автор: Gaurish Akki Studio

Загружено: 2024-12-30

Просмотров: 61214

Описание:

Prof SS Malini YouTube Channel : ‪@matuwithmalini4635‬

Prof S S Malini Interview Playlist:    • Dr Malini S Suttur  

ಡಾ. ಮಾಲಿನಿ ಎಸ್‌ ಸುತ್ತೂರು ಅವರ ಪುಸ್ತಕಗಳನ್ನು ಕೊಳ್ಳಲು ಇಲ್ಲಿ ಕಿಕ್‌ ಮಾಡಿ
https://www.sapnaonline.com/shop/auth...

ಗೌರೀಶ್‌ ಅಕ್ಕಿ ಸ್ಟುಡಿಯೋ ಅರ್ಪಿಸುವ "ಫ್ಯಾಮಿಲಿ ಡಾಕ್ಟರ್"‌ ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದಾರೆ.. ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ಸುತ್ತೂರು ಎಸ್‌ ಮಾಲಿನಿ. ಪುರುಷ ಬಂಜೆತನ, ಫಲವತತ್ತೆ, ಐವಿಎಫ್‌ ಚಿಕಿತ್ಸೆ, ಡಿಎನ್‌ಎ, ಮಾನಸಿಕ-ದೈಹಿಕ ಆರೋಗ್ಯ ಮುಂತಾದ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಹಂಚಿಕೊಂಡಿದ್ದಾರೆ.. ತಪ್ಪದೇ ವೀಕ್ಷಿಸಿ, ಹಂಚಿ.
=====================
Join this channel to get access to perks:
   / @gaurishakkistudio  

ಸ್ನೇಹಿತರೆ ನಮಸ್ಕಾರ,
ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!

ಏನಿದು ಜಾಯಿನ್‌ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.

ಮೆಂಬರ್‌ ಯಾಕೆ ಆಗಬೇಕು..?
ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.

ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.

Join Now :    / @gaurishakkistudio  
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================

FOLLOW US ON :
Our Official website: https://www.almamediaschool.com/

Our Official Website : https://www.gaurishakkistudio.com/

Facebook Page :   / gaurishakkistudio  

Instagram :   / gaurishakkistudio  

X :   / gastudiopro  

Share Chat : https://sharechat.com/profile/3410165...

LinkedIn :   / gaur.  .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
   / @gaurishakkistudio  
...............................................
  / gaurishakkistudio  
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================

#gaurishakkistudio #ProfSSMalini #stressmanagement #pressure #stress
#genetics #genomics #serials #trp #media #realityshow

#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Ep:44|ಒತ್ತಡ ನಿರ್ವಹಣೆಗೆ ರಾಮಬಾಣ ಯಾವುದು..?|Prof Malini Suttur |Gaurish Akki Studio

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Ep:45|ನಮ್ಮ ದೇಹದೊಳಗೇ ಇದೆ ಬೆಲೆಕಟ್ಟಲಾಗದ ಆಸ್ತಿ! ಏನದು?|Prof Malini Suttur |Gaurish Akki Studio

Ep:45|ನಮ್ಮ ದೇಹದೊಳಗೇ ಇದೆ ಬೆಲೆಕಟ್ಟಲಾಗದ ಆಸ್ತಿ! ಏನದು?|Prof Malini Suttur |Gaurish Akki Studio

"ವಾಸ್ತು ಚಂದ್ರಶೇಖರ ಗುರೂಜಿ 9 ಸಾವಿರ ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್!'-E6-Hulikal Nataraj-Kalamadhyam

"ಜೋಗಿಮಟ್ಟಿ ಕಾಡಲ್ಲಿ 3 ಕರಡಿಗಳಿಗೆ ವಿಷ ಹಾಕಿ ಸಾಯಿಸಿದ್ದು ಯಾರು? ಏನಾಗಿತ್ತು!-E02-Chitradurga Nagaraj-#param

Benefits of Silence | Dr Malini S Suttur | ನಿಮ್ಮ ಕನಸು ನನಸಾಗಬೇಕೆ? ವಾರಕ್ಕೊಮ್ಮೆ ಮೌನ ವಹಿಸಿ!| Vishwavani

Benefits of Silence | Dr Malini S Suttur | ನಿಮ್ಮ ಕನಸು ನನಸಾಗಬೇಕೆ? ವಾರಕ್ಕೊಮ್ಮೆ ಮೌನ ವಹಿಸಿ!| Vishwavani

Ep -105|ಯೋಗಿ, ಸಾಧು -ಸಂತರ ಮಿದುಳು ನಮಗಿಂತ ಹೇಗೆ ಭಿನ್ನ.?|  Dr Malini Suttur| Gaurish Akki

Ep -105|ಯೋಗಿ, ಸಾಧು -ಸಂತರ ಮಿದುಳು ನಮಗಿಂತ ಹೇಗೆ ಭಿನ್ನ.?| Dr Malini Suttur| Gaurish Akki

ಮಾನಸಿಕ ಆರೋಗ್ಯದಲ್ಲಿ ಮೆಡಿಟೇಷನ್ ಪಾತ್ರ ಅದ್ಭುತ! | Dr Kanakavalli with Bhavana Nagaiah | Bengaluru Buzz

ಮಾನಸಿಕ ಆರೋಗ್ಯದಲ್ಲಿ ಮೆಡಿಟೇಷನ್ ಪಾತ್ರ ಅದ್ಭುತ! | Dr Kanakavalli with Bhavana Nagaiah | Bengaluru Buzz

Ep-39|ಮಕ್ಕಳನ್ನು ಮಾನಸಿಕವಾಗಿ ದೃಢಗೊಳಿಸುವುದು ಹೇಗೆ?!|Mental Health| Prof Malini Suttur | Gaurish Akki

Ep-39|ಮಕ್ಕಳನ್ನು ಮಾನಸಿಕವಾಗಿ ದೃಢಗೊಳಿಸುವುದು ಹೇಗೆ?!|Mental Health| Prof Malini Suttur | Gaurish Akki

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News

ಆಚರಣೆಗಳಲ್ಲಿ ತರ್ಕ ಹುಡುಕೋದು ಹೇಗೆ? | Shatavadhani R Ganesh | Suvarna News Hour Special | Kannada News

Shrinath Shetty EXCLUSIVE Interview : ಕಣ್ಣು ಇಲ್ಲದೆಯೂ ನೋಡಬಹುದು! | Jaya Prakash Shetty

Shrinath Shetty EXCLUSIVE Interview : ಕಣ್ಣು ಇಲ್ಲದೆಯೂ ನೋಡಬಹುದು! | Jaya Prakash Shetty

Ep-67 |ನಿಮ್ಮ ಸಮಸ್ಯೆಗಳಿಗೆ ಯಾವುದೇ ಖರ್ಚಿಲ್ಲದೆ ಪರಿಹಾರ! Dr Malini Suttur |Power of Gratitude|Gaurish Akki

Ep-67 |ನಿಮ್ಮ ಸಮಸ್ಯೆಗಳಿಗೆ ಯಾವುದೇ ಖರ್ಚಿಲ್ಲದೆ ಪರಿಹಾರ! Dr Malini Suttur |Power of Gratitude|Gaurish Akki

Part-7|ನಾವು ತಿನ್ನೋ ಆಹಾರಕ್ಕೂ ನಮ್ಮ ನಡವಳಿಕೆಗೂ ಲಿಂಕ್‌ ಇದೆಯಾ..?|What is Gut Microbiome?|Prof S S Malini

Part-7|ನಾವು ತಿನ್ನೋ ಆಹಾರಕ್ಕೂ ನಮ್ಮ ನಡವಳಿಕೆಗೂ ಲಿಂಕ್‌ ಇದೆಯಾ..?|What is Gut Microbiome?|Prof S S Malini

Ep:51|ಒಂಟಿತನ ಒಳ್ಳೇದಲ್ಲ! ಐಸೋಲೇಷನ್‌ ಅನ್ನೋ ದೊಡ್ಡ ಭೂತ! | Prof Malini Suttur |Gaurish Akki Studio

Ep:51|ಒಂಟಿತನ ಒಳ್ಳೇದಲ್ಲ! ಐಸೋಲೇಷನ್‌ ಅನ್ನೋ ದೊಡ್ಡ ಭೂತ! | Prof Malini Suttur |Gaurish Akki Studio

Shrinath Shetty EXCLUSIVE Interview: ಬದುಕು ಬಂಗಾರ..| Jaya Prakash Shetty

Shrinath Shetty EXCLUSIVE Interview: ಬದುಕು ಬಂಗಾರ..| Jaya Prakash Shetty

IndiGo flight cancellations Secret | ಹಾರದ ಇಂಡಿಗೋ ವಿಮಾನ; ಜನಸಾಮಾನ್ಯರ ಬದುಕು ಪತನ! | RA CHINTAN

IndiGo flight cancellations Secret | ಹಾರದ ಇಂಡಿಗೋ ವಿಮಾನ; ಜನಸಾಮಾನ್ಯರ ಬದುಕು ಪತನ! | RA CHINTAN

ಯುವಜನತೆ ನೀವು ಮಾಡ್ತಿರೋ ಈ ತಪ್ಪುಗಳಿಂದ ನಿಮಗೆ ಲಾಸ್..! |Ep-128| Dr Malini S Suttur |Gaurish Akki

ಯುವಜನತೆ ನೀವು ಮಾಡ್ತಿರೋ ಈ ತಪ್ಪುಗಳಿಂದ ನಿಮಗೆ ಲಾಸ್..! |Ep-128| Dr Malini S Suttur |Gaurish Akki

Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

Complete Guide To Savings & Investments By Rangaswamy Mookanahalli |Bengaluru Buzz | Bhavana Nagaiah

Complete Guide To Savings & Investments By Rangaswamy Mookanahalli |Bengaluru Buzz | Bhavana Nagaiah

Ep-127|ಧ್ಯಾನ ಮಾಡೋದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?Dr Malini S Suttur |Gaurish Akki

Ep-127|ಧ್ಯಾನ ಮಾಡೋದರಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?Dr Malini S Suttur |Gaurish Akki

Ep:55| ಆಧ್ಯಾತ್ಮಿಕ ಆರೋಗ್ಯ ಅಂದರೇನು? ಇದರ ಹಿಂದಿನ ಸೈನ್ಸ್! |Spiritual Health| Prof Malini Suttur

Ep:55| ಆಧ್ಯಾತ್ಮಿಕ ಆರೋಗ್ಯ ಅಂದರೇನು? ಇದರ ಹಿಂದಿನ ಸೈನ್ಸ್! |Spiritual Health| Prof Malini Suttur

Shrinath Shetty EXCLUSIVE Interview : ಹಣ ಮಾಡಲು ಕಷ್ಟ ಪಡಬೇಕಿಲ್ಲ! | Jaya Prakash Shetty

Shrinath Shetty EXCLUSIVE Interview : ಹಣ ಮಾಡಲು ಕಷ್ಟ ಪಡಬೇಕಿಲ್ಲ! | Jaya Prakash Shetty

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]