ಶಿರಸಿ ನವರಾತ್ರಿ ಉತ್ಸವ
Автор: Santosh Creation
Загружено: 2024-10-07
Просмотров: 5612
ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಪ್ರಥಮತ: ಕ್ರಿ.ಶಕ ೧೬೮೯ ರಲ್ಲಿ ಜರುಗಿತು. ಶಿರಸಿಯ ಶ್ರೀ ಮಾರಿಕಾಂಬೆ ಕರ್ನಾಟಕದ ಅತ್ಯಂತ ಜಾಗೃತ ಶಕ್ತಿ ಪೀಠವೆನಿಸಿದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಶ್ರೀ ದೇವಿಯ ಪ್ರಸಿದ್ದಿ ಇದೆ. ಜಯಂತಿ, ನವರಾತ್ರಿ, ಕಾರ್ತಿಕೋತ್ಸವ ಹಾಗೂ ಎರಡು ವರ್ಷಗಳಿಗೊಮ್ಮೆ ಎಂಟು ದಿನಗಳ ವೈಭವ ಪೂರ್ಣ ಜಾತ್ರೆ, ಇವು ಇಲ್ಲಿ ಜರುಗುವ ಪ್ರಸಿದ್ದ ಧಾರ್ಮಿಕ ಉತ್ಸವಗಳು.
Thank you for watching 🙏
Subscribe to my Channel, like and share the videos.
Доступные форматы для скачивания:
Скачать видео mp4
-
Информация по загрузке: