ನ್ಯಾಯ ಹೊರಗಡೆ ಬರಬೇಕು ಎಂಬ ಜವಾಬ್ದಾರಿ ಸರ್ಕಾರಕ್ಕಿದೆಯಾ? | DHARMASTALA | KONDAVARU YARU
Автор: eedina
Загружено: 2025-12-11
Просмотров: 2819
ಇದೇ ಡಿಸೆಂಬರ್ 16 ರಂದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಕೊಂದವರು ಯಾರು? ಎಂಬ ಮಹಿಳಾ ಆಂದೋಲನದ ಮೂಲಕ ರಾಜ್ಯಮಟ್ಟದ ಸಮಾವೇಶವನ್ನು ಮಾಡಲಾಗುತ್ತಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಮತ್ತು ಕೊಂದವರು ಯಾರು ಆಂದೋಲನದ ಪ್ರಮುಖರಾದ ಮಲ್ಲಿಗೆ ಸಿರಿಮನೆ ಅವರು ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನ ನೋಡಿ.
#dharmastalacase #dharmasthala #Kondavaruyaru #womensprotest #dakshinakannada #eedina #dharmastalasoujanya #soujanyaprotest #soujnya
Доступные форматы для скачивания:
Скачать видео mp4
-
Информация по загрузке: