ಆರೋಗ್ಯಕರ ಹಾಗೂ ರುಚಿಯಾದ ತಿಳಿ ಚಿಕನ್ ಸಾರು | ನನ್ನದೇ ಸ್ಟೈಲ್ | Sihi Ruchi
Автор: Sihi Ruchi
Загружено: 2026-01-14
Просмотров: 97
🍗 ಚಿಕನ್ ತಿಳಿ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು 🍲
• 1 ಕೆ.ಜಿ ಚಿಕನ್ 🐔
• 4 ಈರುಳ್ಳಿ
• 3 ಉಳಿ ಟೊಮೇಟೊ 🍅
• ಪುದಿನ ಕಟ್ಟು 🌿
• ಕೋತಂಬರಿ ಸೊಪ್ಪು – ಒಂದು ಹಿಡಿ 🌿
• ಧನಿಯಾ ಪೌಡರ್
• 2 ಇಂಚು ದಾಲ್ಚಿನ್ನಿ
• 1 ಚಮಚ ಕಾಳು ಮೆಣಸು
• 7–8 ಲವಂಗ
• ಗಡ್ಡುಕಾರ – 3 ಚಮಚ
• ಮಸಾಲೆ ಖಾರ – 2 ಚಮಚ 🌶️
• ರುಚಿಗೆ ತಕ್ಕಷ್ಟು ಉಪ್ಪು
• ಅಡುಗೆ ಎಣ್ಣೆ
• ½ ಚಮಚ ಅರಿಶಿನ
• 1½ ಲೀಟರ್ ನೀರು 💧
👉 ಈ ವಿಡಿಯೋದಲ್ಲಿ ನನ್ನದೇ ರೀತಿಯಲ್ಲಿ ಆರೋಗ್ಯಕರ ಹಾಗೂ ರುಚಿಯಾದ ಚಿಕನ್ ತಿಳಿ ಸಾರು ಮಾಡುವ ವಿಧಾನವನ್ನು ತೋರಿಸಿದ್ದೇನೆ.
ಮನೆಮದ್ದು ರುಚಿಯಲ್ಲಿ, ಸುಲಭವಾಗಿ ತಯಾರಿಸಬಹುದು 🍽️
#ಚಿಕನ್_ತಿಳಿ_ಸಾರು
#ChickenSaaru
#SihiRuchi
#KannadaCooking
#HealthyFood
#HomeCooking
Доступные форматы для скачивания:
Скачать видео mp4
-
Информация по загрузке: