ರೈತರಿಗೆ ಗುಡ್ ನ್ಯೂಸ್ | ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ ಮತ್ತು ಸಲಹೆ | farmers
Автор: Farmers Frame
Загружено: 2025-08-05
Просмотров: 2363
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಮಹತ್ವದ ಮಾಹಿತಿ ಮತ್ತು ಸಲಹೆಯನ್ನ ನೀಡಲು ಕಾರ್ಯಕ್ರಮ ಒಂದನ್ನ ಆಯೋಜಿಸಿ, ಶ್ರೀಮತಿ ರೇಖಾ ಅವರು ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಮದ್ದೂರು ಮತ್ತು ಶ್ರೀಮತಿ ಪ್ರತಿಭಾ ಅವರು ನಿರ್ದೇಶಕರು ಕೃಷಿ ಇಲಾಖೆ ಮದ್ದೂರು ಹಾಗೂ ಶ್ರೀಮತಿ ದಿವ್ಯ ಅವರು KVK scientist ಹಾಗೂ ಇನ್ನಿತರೆ ಅಧಿಕಾರಿ ವೃಂದದವರು ಮಾದನಾಯಕನಹಳ್ಳಿ ಗೆ ಆಗಮಿಸಿ ರೈತರಿಗೆ ಮಣ್ಣಿನ ಪರೀಕ್ಷೆ ಹಾಗೂ ತೆಂಗಿನ ಮರಕ್ಕೆ ಕಾಣಿಸಿಕೊಂಡ ರೋಗಗಳ ನಿರ್ವಹಣೆಗೆ ಸಲಹೆಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವೀಕ್ಷಕ ಬಂಧುಗಳಿಗೆ ಹೇಳುವುದೇನೆಂದರೆ, ಇದು ಕೇವಲ ಮದ್ದೂರು ತಾಲೂಕಿನಲ್ಲಿ ಅಷ್ಟೇ ಅಲ್ಲ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಪ್ರತಿಯೊಂದು ತಾಲೂಕಿನಲ್ಲೂ ಕೂಡ ತೋಟಗಾರಿಕೆ ಇಲಾಖೆಯ ವತಿಯಿಂದ ಹಾಗೂ ಕೃಷಿ ಇಲಾಖೆಯ ವತಿಯಿಂದ ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಪ್ರತಿಯೊಬ್ಬ ರೈತರಿಗೂ ಮಾಹಿತಿಯನ್ನು ನೀಡುವ ಯೋಜನೆಯಾಗಿದ್ದು ಕರ್ನಾಟಕದ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಹೇಳಲಾಗುತ್ತಿದೆ.
ಪ್ರತಿಯೊಬ್ಬ ರೈತರು ಕೂಡ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾಹಿತಿಯನ್ನ ಪಡೆದುಕೊಳ್ಳಬೇಕೆಂದು ಈ ಮೂಲಕ ಹೇಳಲಾಗುತ್ತದೆ.
#farmers #agriculture #horticulture #karnatakagovernment
Доступные форматы для скачивания:
Скачать видео mp4
-
Информация по загрузке: