“ಬ್ಲಾಕ್ ಹೋಲ್ ಒಳಗೆ ಏನು ಇದೆ? | Black Hole Explained in Kannada”
Автор: Geospace Hub
Загружено: 2025-12-20
Просмотров: 77
ಬ್ಲಾಕ್ ಹೋಲ್…
ಬೆಳಕು ಕೂಡ ಹೊರಬರಲಾರದಷ್ಟು ಭಯಾನಕವಾದ ರಹಸ್ಯ. 🕳️
ಆದ್ರೆ ನಿಜವಾದ ಪ್ರಶ್ನೆ ಏನು ಗೊತ್ತಾ?
👉 ಬ್ಲಾಕ್ ಹೋಲ್ ಒಳಗೆ ಏನು ಇದೆ?
ಈ ವೀಡಿಯೋದಲ್ಲಿ ನಾವು ತಿಳಿದುಕೊಳ್ಳೋದು:
Black Hole ಎಂದರೆ ಏನು?
Gravity ಯಾಕೆ ಅಷ್ಟು powerful?
Event Horizon (ಹಿಂದಿರುಗಲಾಗದ ಗಡಿ) ಅಂದ್ರೇನು?
Singularity (ಅನಂತ ಸಾಂದ್ರತೆ) ಎಂದರೆ ಏನು?
Wormhole theory ನಿಜನಾ?
Physics ಯಾಕೆ ಇಲ್ಲಿ fail ಆಗುತ್ತದೆ?
Black Hole ಒಳಗೆ ಹೋದ್ರೆ ಏನಾಗುತ್ತದೆ?
ಇದು science fiction ಅಲ್ಲ…
ಇದು real space science.
ನೀವು space, universe, ಮತ್ತು mysteries ಇಷ್ಟಪಡ್ತಿದ್ರೆ
ಈ ವೀಡಿಯೋ ನಿಮ್ಮಿಗಾಗಿ. 🚀
👇 ನಿಮ್ಮ ಅಭಿಪ್ರಾಯವನ್ನು comment ನಲ್ಲಿ ಬರೆಯಿರಿ:
ಬ್ಲಾಕ್ ಹೋಲ್ ಒಳಗೆ ಏನು ಇರಬಹುದು ಅಂತ ನೀವು ಅನ್ಕೋತೀರಾ?
ಇನ್ನಷ್ಟು space ರಹಸ್ಯಗಳಿಗಾಗಿ
👉 Subscribe ಮಾಡಿ
👉 Video ಇಷ್ಟ ಆದ್ರೆ Like ಮಾಡಿ & Share ಮಾಡಿ
TIMESTAMPS:
00:00 – Black Hole introduction
00:12 – Black Hole ಎಂದರೇನು?
01:00 – Event Horizon: Point of No Return
01:31 – ಬ್ಲಾಕ್ ಹೋಲ್ ಒಳಗೆ ಏನು ಇದೆ?
02:54 – Black hole ಒಳಗೆ ಹೋದ್ರೆ ಏನಾಗುತ್ತದೆ?
03:12 – Black holes: Universe ನ ಅತಿದೊಡ್ಡ ರಹಸ್ಯ
03:23 – ನಿಮ್ಮ ಅಭಿಪ್ರಾಯವೇನು? (Outro)
Доступные форматы для скачивания:
Скачать видео mp4
-
Информация по загрузке: