Aravind Bellad in Suvarna News | Kannada Interview | ಅರವಿಂದ್ ಬೆಲ್ಲದ್ ಕುಟುಂಬ ಹೇಗಿದೆ?
Автор: Asianet Suvarna News
Загружено: 2025-03-30
Просмотров: 146324
ಧಾರವಾಡ ಪೇಡಾ, ಪಂಜಾಬಿ ಫುಲ್ಕ ಒಂದಾದ ಪ್ರೇಮ ಕತೆ. ಭಾಷೆ ಅರ್ಥವಾಗದೆ ಇದ್ರು ಕಣ್ಣಲೇ ಪ್ರೀತಿ ತಿಳಿಸಿದ್ರಂತೆ ಅರವಿಂದ್ ಬೆಲ್ಲದ್.. . ಹೋಂ ಮಿನಿಸ್ಟರ್ ಕಾರ್ಯಕ್ರಮದಲ್ಲಿ Aravind Bellad ಹಾಗೂ ಅವರ ಕುಟುಂಬ.
.
Home Minister | ಜಿದ್ದಾಜಿದ್ದಿ ರಾಜಕಾರಣದಲ್ಲಿ ಗೆದ್ದು ಬೀಗೋ ನಮ್ಮ ಜನನಾಯಕರ ಹಿಂದೆ ಜನಶಕ್ತಿ ಅಷ್ಟೇ ಅಲ್ಲ ಅವರ ಕುಟುಂಬದ ಬಲ ಬೆಂಬಲ ಕೂಡ ಇರುತ್ತೆ. ವೈಟ್ ಅಂಡ್ ವೈಟ್ ಹಾಕೊಂಡು ದಿನದ 24 ಗಂಟೆ ರಾಜಕಾರಣ ಮಾಡೋ ರಾಜಕಾರಣಿಗಳ ಲೈಫ್ ಅಲ್ಲಿ ಕೂಡ ಕಲರ್ಫುಲ್ ಪುಟಗಳಿದೆ. ರಾಜಕಾರಣಿಗಳ ರಾಜಕೇತರ ಜೀವನ ಅವರ ಅಭ್ಯಾಸ ಹವ್ಯಾಸ, ಲೈಫ್ ಲೈಫ್ ಸ್ಟೈಲ್ ಎಲ್ಲವನ್ನು ನಿಮಗೆ ಪರಿಚಯ ಮಾಡಿಸೋ ಕಾರ್ಯಕ್ರಮವೆ ಹೋಂ ಮಿನಿಸ್ಟರ್. ಹೋಂ ಮಿನಿಸ್ಟರ್ ಕಾರ್ಯಕ್ರಮದಲ್ಲಿ Aravind Bellad.
Aravind Bellad | Aravind Bellad in Suvarna News | Aravind Bellad in Home Minister | Aravind Bellad in Suvarna News Home Minister | Kannada Interview | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knC...
#aravindbellad #HomeMinister #interview #news #suvarnanewsinterview
#SuvarnaNews #kannadanews #karnatakapolitics #karnatakanews #AsianetSuvarnaNews
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews
Доступные форматы для скачивания:
Скачать видео mp4
-
Информация по загрузке: