ಸಾ*ವಿನ ಕುಣಿಕೆಯಲ್ಲಿದ್ದ ತಂದೆ ಮಗಳನ್ನು ರಕ್ಷಿಸಿದ ಪೊಲೀಸರ ರೋಚಕ ಕಾರ್ಯಾಚರಣೆ | SANMARGA NEWS
Автор: Sanmarga News
Загружено: 2025-11-05
Просмотров: 19541
#sanmarganews #kannadanews #budoli #shamsheer #crime #mangalore
ಪತಿ-ಪತ್ನಿ ಮಧ್ಯೆ ಜಗಳ ನಡೆದಿತ್ತು. ಇದ್ರಿಂದ ಬೇಸತ್ತ ಪತಿ ತನ್ನ ಪುಟ್ಟ ಮಗಳ ಜತೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಅಲ್ಲಿ ಆತ ಮಾಡಿದ ವಿಡಿಯೋದಲ್ಲಿ ಆ ಪುಟ್ಟ ಮಗು ಅಳುವ ವಿಡಿಯೋವೊಂದು ಮನಕಲಕುವಂತಿದೆ. ಅದುವೇ ನೀವು ಮೊದಲು ನೋಡಿದ ಆ ವೀಡಿಯೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ಎರಡು ಜೀವಗಳನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
Доступные форматы для скачивания:
Скачать видео mp4
-
Информация по загрузке: