ಮಾಸ್ತಿ ಮತ್ತು ಬೈರ.
Автор: kathaguccha
Загружено: 2011-03-31
Просмотров: 18964
ತೇಜಸ್ವಿಯವರು ಕಂಡಿರುವ ಇಬ್ಬರು ವ್ಯಕ್ತಿಗಳ ಸಂಪೂರ್ಣ ಪರಿಚಯ ಮಾಡಿಕೊಟ್ಟಿದ್ದಾರೆ. ಓದುವಾಗ ನಿಜಕ್ಕೂ ಈಗೇ ಇದ್ದರಾ? ಎಂದು ಆಶ್ವರ್ಯವಾದರೂ ಇದ್ದರೂ ಇರಬಹುದೆನಿಸುತ್ತದೆ. ಪ್ರಕೃತಿಯಲ್ಲಿರುವ ಪ್ರಾಣಿ , ಪಕ್ಷಿಗಳು ಇರುವುದು ನಮಗಾಗಿಯೇ ಎನ್ನುವಂತಿದೆ. ತಮ್ಮ ಜೀವನದಲ್ಲಿ ನಾವು ನಮಗೆ ಗೊತ್ತಿಲ್ಲದೇ ಹಾಕಿ ಕೊಂಡಿರುವ ನಿಯಮಗಳನ್ನು ಆ ವ್ಯಕ್ತಿಗಳು ಅಳವಡಿಸಿಕೊಂಡಿಲ್ಲವೆನಿಸುತ್ತದೆ. ಅದು ಒಂದು ರೀತಿಯಲ್ಲಿ ಒಳ್ಳೆಯದೆ...........!!!!!! ಹೌದಾ ??????
Доступные форматы для скачивания:
Скачать видео mp4
-
Информация по загрузке: