Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮೋದಿ ಸರ್ಕಾರದಿಂದ ಗಡಿಯಲ್ಲಿ ಅಭೇದ್ಯ ಕೋಟೆ! ಪಾಕ್‌, ಬಾಂಗ್ಲಾ ಬಾರ್ಡರ್‌ ಸೀಲ್‌! ನುಸುಳುಕೋರರಿಗೆ ಕಡಿವಾಣ!

Автор: Vijay Karnataka | ವಿಜಯ ಕರ್ನಾಟಕ

Загружено: 2025-12-17

Просмотров: 5470

Описание:

ಮೋದಿ ಸರ್ಕಾರದಿಂದ ಗಡಿಯಲ್ಲಿ ಅಭೇದ್ಯ ಕೋಟೆ! ಪಾಕ್‌, ಬಾಂಗ್ಲಾ ಬಾರ್ಡರ್‌ ಸೀಲ್‌! ನುಸುಳುಕೋರರಿಗೆ ಕಡಿವಾಣ! | Vijay Karnataka

ಭಾರತದ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಶತ್ರು ರಾಷ್ಟ್ರಗಳಿಂದ ನಡೆಯುವ ಒಳನುಸುಳುವಿಕೆ, ಭಯೋತ್ಪಾದಕ ಕೃತ್ಯಗಳು ಮತ್ತು ಕಳ್ಳಸಾಗಣೆಗೆ ಬ್ರೇಕ್ ಹಾಕಲು ಭಾರತದ ಗಡಿಗಳಲ್ಲಿ ಅಭೇದ್ಯ ಕೋಟೆಯನ್ನು ನಿರ್ಮಿಸಲಾಗ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಬಹುತೇಕ ಭಾಗಕ್ಕೆ ಈಗಾಗಲೇ ಮುಳ್ಳಿನ ಬೇಲಿ ಅಳವಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಗಡಿಯಲ್ಲಿ ಶೇ.93ರಷ್ಟು ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಶೇ.79ರಷ್ಟು ಫೆನ್ಸಿಂಗ್ ಕಾರ್ಯ ಪೂರ್ಣಗೊಂಡಿದೆ. ಚೀನಾಗೆ ಮಹಾಗೋಡೆಯ ರಕ್ಷಣೆ ಇದ್ದರೆ, ಅಮೆರಿಕ ಕೂಡ ಕೆನಡಾ ಬಳಿ ದೊಡ್ಡ ಗೋಡೆಯನ್ನು ಕಟ್ಟಲು ಮುಂದಾಗಿದೆ. ಅದರಂತೆ ಭಾರತ ಕೂಡ ತನ್ನ ರಕ್ಷಣೆಗೆ ಗಡಿಯುದ್ದಕ್ಕೂ ಪೆನ್ಸಿಂಗ್‌ ಹಾಕುತ್ತಿದ್ದು, ಕೆಲವೇ ಕೆಲ ಕಿಲೋ ಮೀಟರ್‌ ಮಾತ್ರ ಬೇಲಿ ಹಾಕುವುದು ಉಳಿದಿದೆ. ಹಾಗಾದರೆ, ಇಲ್ಲಿಯವರೆಗೂ ಒಟ್ಟು ಎಷ್ಟು ಕಿಲೋ ಮೀಟರ್‌ ಬೇಲಿ ಹಾಕಲಾಗಿದೆ? ಇನ್ನು ಬಾಕಿ ಉಳಿದಿರುವುದೆಷ್ಟು? ಮಯನ್ಮಾರ್‌ ಗಡಿಯ ಕಥೆಯೇನು? ಫೆನ್ಸಿಂಗ್‌ನಿಂದ ಭಾರತಕ್ಕೆ ಆಗುವ ಲಾಭಗಳೇನು? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

ಭಾರತದ ಗಡಿಗೆ ಉಕ್ಕಿನ ರಕ್ಷಣೆ; ನುಸುಳುಕೋರರಿಗೆ ಇನ್ಮುಂದೆ ಗೇಮ್‌ ಓವರ್‌; ಪಾಕ್‌-ಬಾಂಗ್ಲಾ ಗಡಿ ಬಹುತೇಕ ಸೀಲ್! | Steel protection for India's borders; Game over for infiltrators from now on; Pakistan-Bangladesh borders almost completely sealed! | #indiaborder #pakistanbangladesh #nationalsecurity #nationalsecurityindia #vijaykarnataka

The central government has taken a significant step toward further strengthening India's national security by building an impenetrable fortress along its borders to curb infiltration, terrorist activities, and smuggling by enemy nations. According to the Union Home Ministry's briefing to the Lok Sabha, the government has already installed barbed-wire fencing across a major portion of the Pakistan and Bangladesh borders, with 93% of the work completed on the Pakistan border and 79% on the Bangladesh border. Just as China is protected by its Great Wall and the United States is moving forward with plans to build a wall near Canada, India is securing itself by fencing its borders, with only a few kilometers left to be covered. So, how many total kilometers of fencing have been installed so far? How much remains pending? What is the status of the Myanmar border, and what are the specific benefits India will gain from this fencing? Let’s explore all of this in this video.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಮೋದಿ ಸರ್ಕಾರದಿಂದ ಗಡಿಯಲ್ಲಿ ಅಭೇದ್ಯ ಕೋಟೆ! ಪಾಕ್‌, ಬಾಂಗ್ಲಾ ಬಾರ್ಡರ್‌ ಸೀಲ್‌! ನುಸುಳುಕೋರರಿಗೆ ಕಡಿವಾಣ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ದಿಲ್ಲಿ ವಿಷಗಾಳಿ ನಿಯಂತ್ರಣಕ್ಕೆ ಚೀನಾ ಟಿಪ್ಸ್‌!, ಗಡಿಯಲ್ಲಿ ವ್ಯಾಪಾರ ಶುರು |  Vijay Karnataka

ದಿಲ್ಲಿ ವಿಷಗಾಳಿ ನಿಯಂತ್ರಣಕ್ಕೆ ಚೀನಾ ಟಿಪ್ಸ್‌!, ಗಡಿಯಲ್ಲಿ ವ್ಯಾಪಾರ ಶುರು | Vijay Karnataka

‘ವಂದೇ ಮಾತರಂ’ ಉಲ್ಲೇಖ ಮಾಡಿ ಇಥಿಯೋಪಿಯಾ ಸಂಸತ್ ನಲ್ಲಿ ಮೋದಿ ಭಾಷಣ

‘ವಂದೇ ಮಾತರಂ’ ಉಲ್ಲೇಖ ಮಾಡಿ ಇಥಿಯೋಪಿಯಾ ಸಂಸತ್ ನಲ್ಲಿ ಮೋದಿ ಭಾಷಣ

ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..?

ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..?

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಈಶಾನ್ಯ ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು;ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ!ಚಿಕನ್ ನೆಕ್ ರಕ್ಷಣೆಗೆ ಸೇನೆ ಸಜ್ಜು!

ಈಶಾನ್ಯ ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು;ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ!ಚಿಕನ್ ನೆಕ್ ರಕ್ಷಣೆಗೆ ಸೇನೆ ಸಜ್ಜು!

No GPS, ಪಾತಾಳದ ಶತ್ರುವನ್ನು ಹುಡುಕುತ್ತೆ! ಏನಿದು ಭಾರತದ ಕ್ವಾಂಟಮ್ ಟೆಕ್ನಾಲಜಿ? 6th Gen Fighter Jetಗೆ ವೇಗ!

No GPS, ಪಾತಾಳದ ಶತ್ರುವನ್ನು ಹುಡುಕುತ್ತೆ! ಏನಿದು ಭಾರತದ ಕ್ವಾಂಟಮ್ ಟೆಕ್ನಾಲಜಿ? 6th Gen Fighter Jetಗೆ ವೇಗ!

ಸುಳ್ಳು ಹೇಳಿ ಸಿಕ್ಕಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್! ಸದನದಲ್ಲಿ ಸಿಡಿದೆದ್ದ ವಿಪಕ್ಷ ನಾಯಕ!  R. Ashok

ಸುಳ್ಳು ಹೇಳಿ ಸಿಕ್ಕಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್! ಸದನದಲ್ಲಿ ಸಿಡಿದೆದ್ದ ವಿಪಕ್ಷ ನಾಯಕ! R. Ashok

ಏನಾದ ಪಾಕಿಸ್ತಾನದ ನಕಲಿ ನೋಟಿನ ರಾಜ..! ಫೇಕ್ ಖನಾನಿಗೆ ಭಾರತದ ಕರೆನ್ಸಿ ಡೈ ಕೊಟ್ಟಿದ್ದು ಯಾರು..?

ಏನಾದ ಪಾಕಿಸ್ತಾನದ ನಕಲಿ ನೋಟಿನ ರಾಜ..! ಫೇಕ್ ಖನಾನಿಗೆ ಭಾರತದ ಕರೆನ್ಸಿ ಡೈ ಕೊಟ್ಟಿದ್ದು ಯಾರು..?

ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು!  | Modi In Ethiopia | Masth Magaa | Amar

ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು! | Modi In Ethiopia | Masth Magaa | Amar

🔴LIVE | ಭಯಾನಕ ಬೆಂಗಳೂರು: ಸಿನಿಮಾದಲ್ಲಾದಂತೆ ಮನೆಗೆ ನುಗ್ಗಿ ಎಲ್ಲಾ ಪೀಸ್‌ಪೀಸ್! | Guarantee News

🔴LIVE | ಭಯಾನಕ ಬೆಂಗಳೂರು: ಸಿನಿಮಾದಲ್ಲಾದಂತೆ ಮನೆಗೆ ನುಗ್ಗಿ ಎಲ್ಲಾ ಪೀಸ್‌ಪೀಸ್! | Guarantee News

ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..!

ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..!

Москва срочно направила военных в Балтику / Берлин заявляет о вторжении РФ

Москва срочно направила военных в Балтику / Берлин заявляет о вторжении РФ

ಹಿಮಾಲಯದಲ್ಲಿ ನ್ಯೂಕ್ಲಿಯರ್ ಸಾಧನ ಕಾಣೆ! ಗಂಗೆಗೆ ಕಂಟಕ, 60 ವರ್ಷದ ಹಿಂದೆ ನಡೆದಿದ್ದೇನು? ಈಗ ಭುಗಿಲೆದ್ದಿದ್ದು ಏಕೆ?

ಹಿಮಾಲಯದಲ್ಲಿ ನ್ಯೂಕ್ಲಿಯರ್ ಸಾಧನ ಕಾಣೆ! ಗಂಗೆಗೆ ಕಂಟಕ, 60 ವರ್ಷದ ಹಿಂದೆ ನಡೆದಿದ್ದೇನು? ಈಗ ಭುಗಿಲೆದ್ದಿದ್ದು ಏಕೆ?

ಮೆಸ್ಸಿ ಭಾರತ ಯಾತ್ರೆ ! ಮಮತಾ ಹರಾಜು ಹಾಕಿದ್ದ ಮರ್ಯಾದೆಯನ್ನ ಕಾಪಾಡಿದ ಅಂಬಾನಿ ! ಭಾರತೀಯರ ಅತಿಕೇಕಕ್ಕೆ ಬಿಂದ್ರಾ ಕಿಡಿ

ಮೆಸ್ಸಿ ಭಾರತ ಯಾತ್ರೆ ! ಮಮತಾ ಹರಾಜು ಹಾಕಿದ್ದ ಮರ್ಯಾದೆಯನ್ನ ಕಾಪಾಡಿದ ಅಂಬಾನಿ ! ಭಾರತೀಯರ ಅತಿಕೇಕಕ್ಕೆ ಬಿಂದ್ರಾ ಕಿಡಿ

ರಾಹುಲ್‌ ಗಾಂಧಿ ಏಕಾಂಗಿ?, ಇವಿಎಂ ಅಸ್ತ್ರ ಉಲ್ಟಾ ಹೊಡೀತಾ?, ಕೈಕೊಟ್ಟ ಮಿತ್ರಪಕ್ಷಗಳು | Vijay Karnataka

ರಾಹುಲ್‌ ಗಾಂಧಿ ಏಕಾಂಗಿ?, ಇವಿಎಂ ಅಸ್ತ್ರ ಉಲ್ಟಾ ಹೊಡೀತಾ?, ಕೈಕೊಟ್ಟ ಮಿತ್ರಪಕ್ಷಗಳು | Vijay Karnataka

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, ಇಡೀ ವಿಶ್ವವೇ ಶಾಕ್‌, 39 ದೇಶಗಳಿಗೆ ಅಮೆರಿಕ ಬ್ಯಾನ್‌ | Vijay Karnataka

ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, ಇಡೀ ವಿಶ್ವವೇ ಶಾಕ್‌, 39 ದೇಶಗಳಿಗೆ ಅಮೆರಿಕ ಬ್ಯಾನ್‌ | Vijay Karnataka

ಇನ್ಮುಂದೆ ನರೇಗಾ ಇಲ್ಲ! ಬಡವರಿಗೆ ಬಂಪರ್? ರಾಜ್ಯಗಳಿಗೆ ಶಾಕ್? | RAM G Bill Explained | Masth Magaa

ಇನ್ಮುಂದೆ ನರೇಗಾ ಇಲ್ಲ! ಬಡವರಿಗೆ ಬಂಪರ್? ರಾಜ್ಯಗಳಿಗೆ ಶಾಕ್? | RAM G Bill Explained | Masth Magaa

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

ಮೋದಿ ಸ್ವಾಗತಿಸಿದ ಜೋರ್ಡಾನ್‌ ರಾಜ ಯಾರು? ಜೋರ್ಡಾನ್‌ನ ವಾರಿಯರ್‌ ಕಿಂಗ್‌! |  Vijay Karnataka

ಮೋದಿ ಸ್ವಾಗತಿಸಿದ ಜೋರ್ಡಾನ್‌ ರಾಜ ಯಾರು? ಜೋರ್ಡಾನ್‌ನ ವಾರಿಯರ್‌ ಕಿಂಗ್‌! | Vijay Karnataka

ಕೊನೆಗೂ ಕ್ಷಮೆಯಾಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್- ರಾಜ್ಯ ಸರ್ಕಾರಕ್ಕೆ ಇದೆಂಥಾ ಮುಖಭಂಗ- Lakshmi hebbalkar news

ಕೊನೆಗೂ ಕ್ಷಮೆಯಾಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್- ರಾಜ್ಯ ಸರ್ಕಾರಕ್ಕೆ ಇದೆಂಥಾ ಮುಖಭಂಗ- Lakshmi hebbalkar news

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]