ಸೀಮೆ ಬದನೇಕಾಯಿ ಮೊಸರು ಸಾಸಿವೆ ರೊಟ್ಟಿ , ಚಪಾತಿ , ಅನ್ನದ ಜೊತೆ 👌🏻|Seemebadanekaayi saasive |Chow chow recipe
Автор: uttara karnatakada adugegalu
Загружено: 2025-04-13
Просмотров: 552
#chowchow
#curdrecipe
#seemebadanekaayi
#recipe
#food
#cooking
#sidedish
#uttarakarnataka
1 uttarakarnatakarecipes
#utttarakarnatakaadugegalu
ಸೀಮೆಬದನೆಕಾಯಿ ಪಲ್ಯ
ಸೀಮೆಬದನೆಕಾಯಿ ರೆಸಿಪಿ
ಮಲೆನಾಡ ಅಡುಗೆ
ಸಾಸ್ಮೆ
ಮೊಸರುಸಾಸಿವೆ
ಉತ್ತರ ಕರ್ನಾಟಕದ ಅದುಗೆಗಳು
ಮೊಸರು
ಮಲೆನಾಡು ಕಡೆ ಮಾಡುವ ಈ ಸೀಮೆ ಬದನೇಕಾಯಿ ಮೊಸರು ಸಾಸಿವೆ ಬಿಸಿ ಬಿಸಿ ಅನ್ನ, ರೊಟ್ಟಿ , ಚಪಾತಿ , ಪುರಿ , ಸೂಪರ್ ಆಗಿರತ್ತೆ ಮೊಸರು ಹಾಕಿರೊದರಿಂದ. ಈ ಸುಡು ಬಿಸಿಲಿಗೆ ಊಟ ರುಚಿಸದೆ ಇದ್ದಾಗ ಈ ತರ ಕಡಿಮೆ ಪದಾರ್ಥ ಹೆಚ್ಚು ರುಚಿ ಕೊಡುವ ಮೊಸರು ಸಾಸಿವೆ ಮಾಡಿ ನೋಡಿ ಇದೆ ತರ ಸೋರೆಕಾಯಿ, ಸೌತೆಕಾಯಿ , ಬೆಂಡೆಕಾಯಿ , ಆಲೂ , ಪಡವಲಕಾಯಿ , ದಪ್ಪ ಮೆಣಸಿನಕಾಯಿ , ಇನ್ನು ಅನೇಕ ತರಕಾರಿ ಬಳಸಿ ಈ ತರ ಮೊಸರು ಸಾಸಿವೆ ಮಾಡಬಹುದು .. ದೇಹಕ್ಕು ತಂಪು ನಾಲಿಗೆ ಗೂ ಕೂಡ ರುಚಿ
Доступные форматы для скачивания:
Скачать видео mp4
-
Информация по загрузке: