Brahma Kumaris Kannada class about "Let go from bad feelings" By BK Jyothir Bindu
Автор: ANAGHA Kannada
Загружено: 2025-07-15
Просмотров: 3250
How to let go of bad and negative feelings about others.
ಇಂದಿನ ಸಂಚಿಕೆಯಲ್ಲಿ ನಮ್ಮ ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ಇರುವ ಕೆಟ್ಟ ನಕಾರಾತ್ಮಕ ಭಾವನೆಗಳನ್ನು ಹೇಗೆ ಬಿಡುವುದು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ
ರಾಜಯೋಗ ಶಿಕ್ಷಕಿ ಬಿ.ಕೆ.ಜೋತಿರ್ ಬಿಂದು ಅವರಿಂದ. ರಾಜಯೋಗ ಧ್ಯಾನ ತರಬೇತಿಯು ಬ್ರಹ್ಮಕುಮಾರೀಸ್ ಸಂಸ್ಥೆಯಿಂದ ಸಂಪೂರ್ಣವಾಗಿ ಉಚಿತ ಸೇವೆಯಾಗಿದೆ.
ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯವು ರಾಜಯೋಗ ಶಿಕ್ಷಣದ ಮೂಲಕ ವಿಶ್ವದಲ್ಲಿ ಶಾಂತಿ ಸದ್ಭಾವನೆ ಹರಡಿಸುವ ಮತ್ತು ಸ್ವ ಪರಿವರ್ತನೆಯ ಮೂಲಕ ವಿಶ್ವ ನವ ನಿರ್ಮಾಣದ ಕಾರ್ಯದಲ್ಲಿ ತತ್ಪರವಾಗಿದೆ. 1936ರಲ್ಲಿ ಸರ್ವಶಕ್ತಿವಾನ್ ಪರಮಾತ್ಮನ ಪ್ರೇರಣೆಯಿಂದ ಸಿಂಧಹೈದ್ರಾಬಾದ್ನಲ್ಲಿ ದಾದಾ ಲೇಖರಾಜರ ಮಾಧ್ಯಮದಿಂದ ಸ್ಥಾಪನೆಯಾಯಿತು. ವರ್ತಮಾನ ಸಮಯದಲ್ಲಿ ಈ ಸಂಸ್ಥೆ ಇಡೀ ವಿಶ್ವದಲ್ಲಿ 133 ದೇಶಗಳಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಬು ಪರ್ವತದಲ್ಲಿರುವ ಪಾಂಡವ ಭವನ ಈ ಸಂಸ್ಥೆಯ ಅಂತರಾಷ್ಟ್ರೀಯ ಮುಖ್ಯ ಲಯವಾಗಿದೆ. 1980ರಲ್ಲಿ ಸಂಸ್ಥೆಗೆ ಸಂಯುಕ್ತ ರಾಷ್ಟ್ರ ಸಂಘದ ಸರ್ಕಾರೇತರ ಸಂಘಟನೆಯ ಎನ್ಜಿಓ ಸದಸ್ಯ ರೂಪದಲ್ಲಿ ಮಾನ್ಯತೆ ಪ್ರಾಪ್ತಿಯಾಯಿತು. ಸಂಸ್ಥೆಯ ಸೇವೆಗಳನ್ನ ಗೌರವಿಸುತ್ತಾ ಸಂಯುಕ್ತ ಸಂಘವು ಏಳು ಶಾಂತಿ ಪುರಸ್ಕಾರಗಳಿಂದ ಸಂಸ್ಥೆಯನ್ನ ಗೌರವಿಸಿದೆ.
ಬೆಂಗಳೂರಿನಲ್ಲಿರುವ ನಮ್ಮ ರಾಜಯೋಗ ತರಬೇತಿ ಕೇಂದ್ರದ ವಿಳಾಸ ಮತ್ತು ದೂರವಾಣಿ ಸಂಖ್ಯೆ:- ಬ್ರಹ್ಮಾ ಕುಮಾರೀಸ್. ಬೆಂಗಳೂರು ಶಾಖೆ: ಹೆಣ್ಣೂರು, ಕಲ್ಯಾಣ ನಗರ. ಮೊಬೈಲ್ /ವಾಟ್ಸಪ್ ಸಂಖ್ಯೆಗಳು:
7411011645
ಸಮಯ: 7:00am - 8:00pm.
Raja Yoga Meditation Training is a completely free service from the Brahma Kumaris organization. We,
Brahma Kumaris Bangalore Rajyoga Training Center:
Prajapita Brahma Kumaris Ishwariya Vishwa Vidyalay
H.NO: 12, 1ST FLOOR, 8TH CROSS, 9TH MAIN H.B.R.LAYOUT, IV TH BLOCK, HENNUR CROSS, Maruti Layout, PO:, Kalyan Nagar, Bengaluru, Karnataka 560043.
Branch Contact / Whatsapp No. 7411011645
Time: 7am - 8pm.
ಈ ವೀಡಿಯೊ ಮಾಹಿತಿ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ವೀಡಿಯೊವನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಹಂಚಿಕೊಳ್ಳಿ ಮತ್ತು ನಮ್ಮ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಮರೆಯಬೇಡಿ.
ನಿಮ್ಮ ಬೆಂಬಲ ನಮಗೆ ಬಹಳ ಮುಖ್ಯ ಹೆಚ್ಚಿನ ವೀಡಿಯೊಗಳನ್ನು ರಚಿಸಲು. ನಮ್ಮ YouTube ಚಾನಲ್ನಲ್ಲಿ ನಿಮ್ಮ ವ್ಯಾಪಾರ ಅಥವಾ ಉತ್ಪನ್ನವನ್ನು ಜಾಹೀರಾತು ಮಾಡಲು ಅಥವಾ ಪ್ರಚಾರ ಮಾಡಲು ದಯವಿಟ್ಟು ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಿ Email: [email protected]
ಹಕ್ಕು ನಿರಾಕರಣೆ: ನಮ್ಮ ಸಂವಿಧಾನದ ಚಾನಲ್ನಲ್ಲಿ ನಾವು ಒದಗಿಸುವ ಎಲ್ಲಾ ಮಾಹಿತಿಯು ಶೈಕ್ಷಣಿಕ ಮತ್ತು ಸ್ವ-ಸಹಾಯ ಉದ್ದೇಶಕ್ಕಾಗಿ ಮಾತ್ರ. ಉತ್ಪನ್ನ ಅಥವಾ ಸೇವೆಯನ್ನು ಬಳಸುವುದರಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ.
𝐓𝐨 𝐩𝐫𝐨𝐦𝐨𝐭𝐞 𝐲𝐨𝐮𝐫 𝐁𝐮𝐬𝐢𝐧𝐞𝐬𝐬 𝐨𝐫 𝐩𝐫𝐨𝐝𝐮𝐜𝐭 𝐢𝐧 𝐨𝐮𝐫 𝐂𝐡𝐚𝐧𝐧𝐞𝐥 𝐟𝐨𝐫 𝐛𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐢𝐞𝐬 𝐄𝐦𝐚𝐢𝐥 𝐔𝐬: [email protected]
𝙎𝙩𝙧𝙚𝙣𝙜𝙩𝙝𝙚𝙣 𝙩𝙝𝙚 𝙑𝙞𝙙𝙚𝙤 𝙥𝙧𝙤𝙩𝙚𝙘𝙩𝙞𝙤𝙣 𝙤𝙛 𝙘𝙤𝙥𝙮𝙧𝙞𝙜𝙝𝙩 ©SAMVIDHANA 𝐘𝐨𝐮𝐭𝐮𝐛𝐞 𝐂𝐡𝐚𝐧𝐧𝐞𝐥 & MEGA TALK CAFÉ Youtube Channel "𝐒𝐓𝐔𝐃𝐈𝐎-𝟏𝟕 𝐏𝐑𝐎𝐃𝐔𝐂𝐓𝐈𝐎𝐍" 𝐀𝐥𝐥 𝐫𝐢𝐠𝐡𝐭𝐬 𝐫𝐞𝐬𝐞𝐫𝐯𝐞𝐝.
𝐃𝐈𝐒𝐂𝐋𝐀𝐈𝐌𝐄𝐑: 𝐀𝐥𝐥 𝐭𝐡𝐞 𝐢𝐧𝐟𝐨𝐫𝐦𝐚𝐭𝐢𝐨𝐧𝐚𝐥 𝐰𝐞 𝐩𝐫𝐨𝐯𝐢𝐝𝐞 𝐢𝐧 𝐎𝐮𝐫 "SAMVIDHANA " 𝐜𝐡𝐚𝐧𝐧𝐞𝐥 𝐟𝐨𝐫 𝐞𝐝𝐮𝐜𝐚𝐭𝐢𝐨𝐧 & 𝐬𝐞𝐥𝐟 𝐡𝐞𝐥𝐩 𝐩𝐮𝐫𝐩𝐨𝐬𝐞𝐬 𝐨𝐧𝐥𝐲. 𝐔𝐬𝐢𝐧𝐠 𝐭𝐡𝐞 𝐩𝐫𝐨𝐝𝐮𝐜𝐭 𝐨𝐫 𝐬𝐞𝐫𝐯𝐢𝐜𝐞𝐬 𝐰𝐞 𝐰𝐨𝐧'𝐭 𝐛𝐞 𝐡𝐞𝐥𝐝 𝐫𝐞𝐬𝐩𝐨𝐧𝐬𝐢𝐛𝐥𝐞 𝐟𝐨𝐫 𝐚𝐧𝐲 𝐢𝐧𝐚𝐜𝐜𝐮𝐫𝐚𝐜𝐢𝐞𝐬.
𝚆𝚎 𝚑𝚘𝚙𝚎 𝚝𝚑𝚒𝚜 𝚅𝚒𝚍𝚎𝚘 𝚑𝚎𝚕𝚙𝚜 𝚢𝚘𝚞, 𝚒𝚏 𝚢𝚘𝚞 𝚑𝚊𝚟𝚎 𝚊𝚗𝚢 𝚚𝚞𝚎𝚜𝚝𝚒𝚘𝚗𝚜 𝚙𝚕𝚎𝚊𝚜𝚎 𝚊𝚜𝚔 𝚞𝚜 𝚒𝚗 𝚝𝚑𝚎 𝚌𝚘𝚖𝚖𝚎𝚗𝚝 𝚜𝚎𝚌𝚝𝚒𝚘𝚗 𝚠𝚎 𝚠𝚒𝚕𝚕 𝙰𝚗𝚜𝚠𝚎𝚛 𝚏𝚘𝚛 𝚊𝚕𝚕 𝚢𝚘𝚞𝚛 𝚚𝚞𝚎𝚛𝚢...𝚊𝚗𝚍 𝚙𝚕𝚎𝚊𝚜𝚎 𝚍𝚘 𝚕𝚒𝚔𝚎, 𝚜𝚞𝚋𝚜𝚌𝚛𝚒𝚋𝚎 𝚝𝚘 𝚘𝚞𝚛 𝚌𝚑𝚊𝚗𝚗𝚎𝚕 𝚊𝚗𝚍 𝚙𝚛𝚎𝚜𝚜 𝚝𝚑𝚎 𝚋𝚎𝚕𝚕 𝚒𝚌𝚘𝚗 𝚝𝚘 𝚐𝚎𝚝 𝚗𝚎𝚠 𝚟𝚒𝚍𝚎𝚘 𝚞𝚙𝚍𝚊𝚝𝚎𝚜, 𝚒𝚏 𝚢𝚘𝚞 𝚕𝚒𝚔𝚎 𝚝𝚑𝚎 𝚒𝚗𝚏𝚘𝚛𝚖𝚊𝚝𝚒𝚘𝚗 𝚋𝚌𝚘𝚣 𝚒𝚝 𝚐𝚒𝚟𝚎𝚜 𝚞𝚜 𝚌𝚘𝚗𝚏𝚒𝚍𝚎𝚗𝚌𝚎 𝚊𝚗𝚍 𝚎𝚗𝚌𝚘𝚞𝚛𝚊𝚐𝚎𝚖𝚎𝚗𝚝 𝚝𝚘 𝚖𝚊𝚔𝚎 𝚖𝚘𝚛𝚎 𝚒𝚗𝚏𝚘𝚛𝚖𝚊𝚝𝚒𝚘𝚗 𝚟𝚒𝚍𝚎𝚘𝚜, 𝚃𝚑𝚊𝚗𝚔 𝚄 !
#spirituality #blessings
#meditation #aura #mountabu #kannadamurli #BKJothirbindu
#brahmakumaris #kannada #rajyoga #rajyogameditaton #bkSavitri #bkshivani #kannada #samvidhana #kannadanews #bangalore #bangalorenews #kannadabakthi #yakshagana #hennur #kammanahlli #KalyanNagarBangalore #megatalkcafe #brahmaKumarisMeditationKannada #Kannadarasipala #KannadaAstrology #kannadaShivaBakthiSong
Доступные форматы для скачивания:
Скачать видео mp4
-
Информация по загрузке: