Bone weakness: ಥೈರಾಯ್ಡ್ ಇದ್ರೆ, ಮುಟ್ಟು ನಿಂತ್ರೆ ಮೂಳೆ ಸವೆತ ಹೆಚ್ಚಾಗುತ್ತಂತೆ! Dr Ananya Puttaraju
Автор: VK Health
Загружено: 2025-11-04
Просмотров: 23837
ಮೂಳೆಗಳಿಗೆ ಕ್ಯಾಲ್ಸಿಯಂ (calcium,) ಅತ್ಯಗತ್ಯ ಎನ್ನೋದು ಗೊತ್ತೇ ಇದೆ. ಕ್ಯಾಲ್ಸಿಯಂ ಶೇಖರಣೆಯಾಗೋದು ಮೂಳೆಯಲ್ಲಿ, ಮೂಳೆ ವೀಕ್ (weak bone) ಆದಾಗ ಸ್ವಲ್ಪ ಬಿದ್ದರೂ ಮೂಳೆ ಮುರಿತವಾಗುವ ಸಾಧ್ಯತೆ ಇದೆ. ಕ್ಯಾಲ್ಸಿಯಂ ಬರೀ ಮೂಳೆಗಳಿಗೆ ಮಾತ್ರವಲ್ಲ ಎಲ್ಲದಕ್ಕೂ ಬೇಕಾಗುತ್ತದೆ. ಆಸ್ಟಿಯೋಪೋರೋಸಿಸ್ (osteoporosis ), ಹಾರ್ಮೋನ್ ಬದಲಾವಣೆಯು, ಸೇವಿಸುವ ಆಹಾರ ಮಹಿಳೆಯರಲ್ಲಿ ಮೂಳೆ ಸಮಸ್ಯೆಗೆ ಕಾರಣವಾಗುತ್ತದೆ. ಮೂಳೆ ಸವೆತ ಎಂದರೇನು? ಇದು ಬರೀ ವಯಸ್ಸಾದವರಲ್ಲಿ ಮಾತ್ರನಾ ಅಥವಾ ಯುವಕರನ್ನೂ ಕಾಡುತ್ತಾ, ಇದರಿಂದ ಯಾವ ರೀತಿ ಪಾರಾಗಬಹುದು ಎನ್ನುವುದನ್ನು ಮೂಳೆರೋಗ ತಜ್ಞ ಡಾ. ಅನನ್ಯ ಪುಟ್ಟರಾಜು ತಿಳಿಸಿದ್ದಾರೆ.
#boneweakness #foodforstrongbones #lowcalcium #boneerosion #thyroid
00:00- Highlights
01:21- Introduction
01:56- what is bone erosion
03:21- calcium in bones
04:49- hormonal imbalance
07:48- bone health mistakes
08:44- calcium truth
09:58- bone problems by age
10:48- bone weakness symptoms
11:48- tests
13:40- treatments
15:20- treatment duration
16:43- can it reverse?
19:58- is bone erosion serious?
20:55- avoid mistakes
21:50- awareness
22:33- myths about bone problems
23:20- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Доступные форматы для скачивания:
Скачать видео mp4
-
Информация по загрузке: