ಹೈಕಮಾಂಡ್ ರುದ್ರಪ್ಪ ಲಮಾಣಿ ಮುಖ್ಯಮಂತ್ರಿ ಆಗ್ಲಿ ಅಂದ್ರೆ, ರುದ್ರಪ್ಪ ಲಮಾಣಿನೇ ಮುಖ್ಯಮಂತ್ರಿ ಆಗ್ತಾನೆ
Автор: Prudent Kannada
Загружено: 2025-11-24
Просмотров: 239
ಹೈಕಮಾಂಡ್ ರುದ್ರಪ್ಪ ಲಮಾಣಿ ಮುಖ್ಯಮಂತ್ರಿ ಆಗ್ಲಿ ಅಂದ್ರೆ, ರುದ್ರಪ್ಪ ಲಮಾಣಿನೇ ಮುಖ್ಯಮಂತ್ರಿ ಆಗ್ತಾನೆ
ಹಿಂದೆ ಮಂತ್ರಿ ಸ್ಥಾನ ಕೇಳಿರಲಿಲ್ಲ ಮಂತ್ರಿ ಮಾಡಿದ್ರು, :ರುದ್ರಪ್ಪ ಲಮಾಣಿ
ಹಾವೇರಿ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಹಾವೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಅಧಿಕಾರ ಹಂಚಿಕೆ ಅನ್ನೋದು ಇಂಟರ್ನಲ್ ವಿಚಾರ,ಆ ಬಗ್ಗೆ ಗೊತ್ತಿಲ್ಲ.
ಕಾಂಗ್ರೆಸ್ ನಲ್ಲಿ ಶಾಸಕರು ಹೇಳಿದ್ದು,ಮಂತ್ರಿ ಹೇಳಿದ್ದು ಏನು ನಡೆಯಲ್ಲ.
ಹಿಂದಿನಿಂದಲೂ ಹೈಕಮಾಂಡ್ ನಿರ್ಧಾರವೇ ಅಂತಿಮವಾದ ನಿರ್ಧಾರ.
ಹೈಕಮಾಂಡ್ ರುದ್ರಪ್ಪ ಲಮಾಣಿ ಮುಖ್ಯಮಂತ್ರಿ ಆಗ್ಲಿ ಅಂದ್ರೆ...
ರುದ್ರಪ್ಪ ಲಮಾಣಿನೇ ಮುಖ್ಯಮಂತ್ರಿ ಆಗ್ತಾನೆ..
ಹೈಕಮಾಂಡ್ ತಿರ್ಮಾನ ಅಂತಿಮ ಅಂದಾಗ ನನಗೂ ಹೇಳಬಹುದು..
ಯಾಕೆ ಹೈಕಮಾಂಡ್ ನನಗೆ ಹೇಳಬಾರದು..?
ನಾನು ಹಿಂದಿನ ಸಲ ಮಂತ್ರಿಸ್ಥಾನ ಕೇಳಿರಲಿಲ್ಲ..
ಹೈಕಮಾಂಡ್ ನವರೇ ಹೇಳಿ ನನ್ನ ಮಂತ್ರಿ ಮಾಡಿದ್ರು..
ಹೈಕಮಾಂಡ್ ತಿರ್ಮಾನ ಕಾಂಗ್ರೆಸ್ ನಲ್ಲಿ ಅಂತಿಮ..
ಡಿಕೆ ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು ಅದರಲ್ಲಿ ಎರಡೂ ಮಾತಿಲ್ಲ.
ಪಕ್ಷದ ಅಧ್ಯಕ್ಷರು ಅಂದ್ಮೇಲೆ ಭೇಟಿಯಾಗೋದು ಇದ್ದೆ ಇರ್ತದೆ.
ತಿರ್ಮಾನ ಕೊಡುದು ಜಡ್ಜ್(ಹೈಕಮಾಂಡ್) ಅದ್ನ ಕಾಯ್ತಿವಿ..
ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು..
ಕ್ಯಾಬಿನೆಟ್ ಪುನಾರಚನೆಯಾದಾಗ ಮಂತ್ರಿ ಮಾಡ್ತಿನಿ ಅಂತ ಹೇಳ್ಯಾರ.
ಅಲ್ಲಿಯವರೆಗೂ ಉಪಾಧ್ಯಕ್ಷರಾಗಿರಿ ಅಂತೇಳಿದ್ದಾರೆ..
ಕೊಟ್ಟ ಕುದುರೆ ಏರದವನು ವೀರನೂ ಅಲ್ಲ.ಶೂರನ ಅಲ್ಲ ಅಂತೇಳಿದ್ದೆ.
ನಾನು ಈಗ ಕೊಟ್ಟ ಕುದರಿ ಚೆನ್ನಾಗಿ ಓಡಿಸುತ್ತಿದ್ದೇನೆ..
ಜಾತಿವಾರು ಪ್ರಶ್ನೆ ಬಂದಾಗ ನಮ್ಮ ಸಮುದಾಯಕ್ಕೆ ನ್ಯಾಯ ಸಿಗ್ತದೆ.
#RudrappaLamani
#HaveriNews
#KarnatakaPolitics
#CMSiddaramaiah
#DKShivakumar
#PowerSharingIssue
#CongressHighCommand
#KarnatakaCongress
#PoliticalUpdate
#BreakingNewsKarnataka
#CabinetReshuffle
#CongressMLA
#ViralNewsKannada
#PoliticalStatement
#KarnatakaGovernment
• Rudrappa Lamani statement
• Haveri political news
• Karnataka CM change issue
• Congress power sharing controversy
• High Command decision Congress
• Karnataka Deputy Speaker reacts
• DK Shivakumar party president
• cabinet reshuffle Karnataka
• Congress internal politics
• Rudrappa Lamani Chief Minister remark
• Karnataka political crisis update
• caste justice remark Rudrappa Lamani
• latest Karnataka political statements
• Congress high command final decision
• Ministerial berth demand Karnataka
*** *** *** *** ***
ಪ್ರುಡೆಂಟ್ ನಮಸ್ಕಾರ –ಕನ್ನಡದ ಹೊಸ ಡಿಜಿಟಲ್ ಸುದ್ದಿ ವಾಹಿನಿ
ಕನ್ನಡಿಗರ ಹೃದಯಕ್ಕೆ ತಲುಪುವ ನಿಖರ ಸುದ್ದಿ, ತಾಜಾ ಅಪ್ಡೇಟ್ಸ್, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಮನರಂಜನೆ ಎಲ್ಲವೂ ಇಲ್ಲಿದೆ.
ಜನರ ಧ್ವನಿಯನ್ನು ತಲುಪಿಸುವ ನಿಜವಾದ ವೇದಿಕೆ
ಕರ್ನಾಟಕದ ಮೂಲೆ ಮೂಲೆಯ ಸುದ್ಧಿ – ತಕ್ಷಣ ನಿಮ್ಮ ಮೊಬೈಲ್ ಪರದೆಗೆ
ನಿಷ್ಠೆ, ನಿಖರತೆ, ನಿಜವಾದ ಪತ್ರಿಕೋದ್ಯಮ
ಎಲ್ಲ ಕಡೆ, ಎಲ್ಲ ಸಮಯ – ನಿಮ್ಮ ಪ್ರುಡೆಂಟ್ ನಮಸ್ಕಾರ!
#PrudentNamaskara #KannadaNews #KarnatakaNews #BreakingNewsKannada #DigitalNewsKannada #NamaskaraKannada #NammaKarnataka #KannadaMedia #LiveNewsKannada #VoiceOfKarnataka
Доступные форматы для скачивания:
Скачать видео mp4
-
Информация по загрузке: