14. ಯೆಹೋವ ನಿನ್ನ ನಾಮವು ಎಷ್ಟೋ ಬಲವಾದದ್ದು. Full Song Kannada Christian Song
Автор: ಆಧ್ಯಾತ್ಮಿಕ ಶಕ್ತಿ
Загружено: 2023-02-11
Просмотров: 71717
#kannada_jesus_songs #kannadasongs #kannada #kannadadevotionalsong #kannadagospel #kannada_devotional_songs
ಯೆಹೋವ ನಿನ್ನ ನಾಮವು ಎಷ್ಟೋ ಬಲವಾದದ್ದು
ಎಷ್ಟೋ ಬಲವಾದದ್ದು ಆ.. ಆ.. ..ಆ ಎಷ್ಟೋ ಬಲವಾದದ್ದು
ಮೋಶೆ ಪ್ರಾರ್ಥಿಸಲು ಮನ್ನಾವನ್ನು ಸುರಿಸಿದ್ದಿ(2)
ಯೆಹೋಶುವ ಪ್ರಾರ್ಥಿಸಲು ಸೂರ್ಯ-ಚಂದ್ರನ ನಿಲ್ಲಿಸಿದೆ(2)
ಯೆಹೋವ ನಿನ್ನ ನಾಮವು............. .
ನಿನ್ ಪ್ರಜೆಯ ಪಕ್ಷವಿದ್ದು ಯುದ್ಧಗಳ ಮಾಡಿದ ದೇವಾ (2)
ಅಗ್ನಿಯಲ್ಲಿ ಹಾಕಿದರೂ ಭಯವಿಲ್ಲದೆ ಇದ್ದರು (2)
ಯೆಹೋವ ನಿನ್ನ ನಾಮವು............... .
ಸಿಂಹಗಳ ಗವಿಯಾದರು ಸಂತೋಷದಿ ಹೋದರು (2)
ಪ್ರಾರ್ಥಿಸಿದ ತಕ್ಷಣವೇ ರಕ್ಷಿಸಿದ ನಿನ್ ಹಸ್ತವು (2)
ಯೆಹೋವ ನಿನ್ನ ನಾಮವು...........
ಸೆರೆಮನೆಯಲ್ಲಿ ಹಾಕಿದರೂ ಸರಪಳಿಯಲ್ಲಿ ಬಿಗಿದರು (2)
ಸಭೆಯು ಪ್ರಾರ್ಥಿಸಲು ಬಂಧನವು ಬಿಚ್ಚಿದವು (2)
ಯೆಹೋವ ನಿನ್ನ ನಾಮವು..... ..........
ಪೌಲ ಸೀಲ ರ ಬಂಧಿಸಿ ಸೆರೆಮನೆಯಲ್ಲಿ ಹಾಕಿದರೂ (2)
ಸ್ತುತಿಯೊಂದಿಗೆ ಪ್ರಾರ್ಥಿಸಲು ಸರಪಳಿ ಬಿಚ್ಚಿದವು (2)
ಯೆಹೋವ ನಿನ್ನ ನಾಮವು...... .
ಮಾನವರ ರಕ್ಷಣೆಗೆ ನಿನ್ ಪ್ರಿಯ ಕುಮಾರನ (2)
ಲೋಕಕ್ಕೆ ಕಳುಹಿಸಿಲು ಪ್ರಕಟಿಸಿದ ನಿನ್ ವಾಕ್ಯವು (2)
ಯೆಹೋವ ನಿನ್ನ ನಾಮವು....... ......
#kannada
#kannadanews
#kannadagospelmessage
#kannadagospelsongs
#kannadagospelreflection
#kannadagospel
#kannadadevotionalvideosongs
#kannadadevotion
#kannadadevotional
#kannadadevotionalsongsjukebox
#kannadachristian
#kannadachristiansermon
#kannadachristiansongs
#kannadachristiansong
#kannadadevotionalsongs
#kannadadevotionalhitsongs
#kannadadevotionalsong
#kannadadevotionalsongsaudio
#kannadachristianmessages
Доступные форматы для скачивания:
Скачать видео mp4
-
Информация по загрузке: