ಈ ರೀತಿಯಾಗಿ ಕಡ್ಲೆಪುರಿ ಯಿಂದ ಮಸಾಲಭರಿತವಾದ ಉಪಹಾರ ಮಾಡುವ ವಿಧಾನ I How to make Puri Snacks
Автор: Bhagya Tv
Загружено: 2025-10-06
Просмотров: 5783
#BhagyaTvRecipes #bhagyaTV #bhagyatvkannada
ಕಡ್ಲೆಪುರಿ ಯಿಂದ ಈ ರೀತಿಯಾಗಿ ಮಸಾಲಭರಿತ ಉಪಹಾರ ಒಮ್ಮೆ ಮಾಡಿ ನೋಡಿ I Kadalepuri breakfast recipe
https://mysunpure.in/
ಕಡ್ಲೆ ಪುರಿಯ ಬೆಳಗಿನ ಉಪಹಾರ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆಪುರಿ 4 ಕಪ್
ಹುರುಳಿಕಾಯಿ 10
ಮೊಳಕೆ ಕಟ್ಟಿದ ಹೆಸರು ಕಾಳು ಅರ್ಧ ಕಪ್
ಕ್ಯಾರೆಟ್ 1
ಈರುಳ್ಳಿ 1
ಎಣ್ಣೆ 3 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಕಡಕೆ ಬೀಜ 2 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಜೀರಿಗೆ ಪುಡಿ 1/2 ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs
Доступные форматы для скачивания:
Скачать видео mp4
-
Информация по загрузке: