Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Assignments for Class 10 Social Science |ರೂಪಣಾತ್ಮಕ ಮೌಲ್ಯಮಾಪನ ಚಟುವಟಿಕೆಗಳ|

Автор: Jothreddy

Загружено: 2020-08-30

Просмотров: 39796

Описание:

SSLC Social Science Activity| ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ 80 ಅಂಕಗಳಿಗೆ ಪರೀಕ್ಷೆಯನ್ನು ಬರೆದರೆ ಉಳಿದ 20 ಅಂಕಗಳು ಆಂತರಿಕ ಮೌಲ್ಯ ಮಾಪನದ ಅಂಕಗಳು ಆಗಿರುತ್ತವೆ. ಈ ಆಂತರಿಕ ಮೌಲ್ಯ ಮಾಪನದ ಅಂಕಗಳಿಗಾಗಿ 4 ರೂಪಣಾತ್ಮಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಈ 4 ರೂಪಣಾತ್ಮಕ ಚಟುವಟಿಕೆಗಳಲ್ಲಿ ಒಟ್ಟು 8 ಚಟುವಟಿಕೆಗಳನ್ನು ಸಮಾಜ ವಿಜ್ಞಾನ ವಿಷಯದಲ್ಲಿ ನಿರ್ವಹಿಸಬೇಕಾಗುತ್ತದೆ. ಈ 8 ಚಟುವಟಿಕೆಗಳನ್ನು ಹೇಗೆ ಬರೆಯುವುದು ಎನ್ನುವ ಅಂಶಗಳ ಕುರಿತಾದ ಸಮಗ್ರವಾದ ಮಾಹಿತಿ ಒಳಗೊಂಡಿದೆ.
#10thActivity #sslcAssignments #Class10SocialScienceAssignments
---------------------------------------------------------------------------
ರೂಪಣಾತ್ಮಕ ಚಟುವಟಿಕೆಗಳ ಮಾಹಿತಿ: https://karnatakaeducations.blogspot....
--------------------------------------------------------------------------

ಸರಕಾರಿ ಪ್ರೌಢ ಶಾಲೆ __________________
ತಾಲೂಕು|| ಜಿಲ್ಲೆ||

10ನೇ ತರಗತಿ
ಸಮಾಜ ವಿಜ್ಞಾನ
ರೂಪಣಾತ್ಮಕ ಚಟುವಟಿಕೆಗಳು
ವರ್ಷ:

ವಿದ್ಯಾರ್ಥಿಯ ಹೆಸರು :
ತಂದೆಯ ಹೆಸರು :
ಎಸ್.ಎ.ಟಿ.ಎಸ್. ಸಂಖ್ಯೆ :
ಹಾಜರಿ ಸಂಖ್ಯೆ

ವಿಷಯ ಶಿಕ್ಷಕರು ಮುಖ್ಯಗುರುಗಳು

ಚಟುವಟಿಕೆಗಳು (ಒಟ್ಟು-8)
ರೂಪಣಾತ್ಮಕ ಮೌಲ್ಯ ಮಾಪನ-1
ಚಟುವಟಿಕೆ-1: ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ (15 ಅಂಕಗಳು)
ಚಟುವಟಿಕೆ-2: ಬ್ಯಾಂಕ್ ವ್ಯವಹಾರಗಳು (15 ಅಂಕಗಳು)
ರೂಪಣಾತ್ಮಕ ಮೌಲ್ಯ ಮಾಪನ-2
ಚಟುವಟಿಕೆ-3: ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು (15 ಅಂಕಗಳು)
ಚಟುವಟಿಕೆ-4: ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು (15 ಅಂಕಗಳು)
ರೂಪಣಾತ್ಮಕ ಮೌಲ್ಯ ಮಾಪನ-3
ಚಟುವಟಿಕೆ-5: ಉದ್ಯಮಗಾರಿಕೆ & ಭಾರತದ ಪ್ರಮುಖ ಉದ್ಯಮದಾರರು (15 ಅಂಕಗಳು)
ಚಟುವಟಿಕೆ-6: ಭಾರತದ ಪ್ರಮುಖ ಕೈಗಾರಿಕೆಗಳು (15 ಅಂಕಗಳು)
ರೂಪಣಾತ್ಮಕ ಮೌಲ್ಯ ಮಾಪನ-4
ಚಟುವಟಿಕೆ-7: ಹಣ ಮತ್ತು ಸಾಲ (15 ಅಂಕಗಳು)
ಚಟುವಟಿಕೆ-8: ಸ್ವಾತಂತ್ರ್ಯ ಹೋರಾಟ (15 ಅಂಕಗಳು)

ರೂಪಣಾತ್ಮಕ ಮೌಲ್ಯ ಮಾಪನ-1
ಚಟುವಟಿಕೆ-1 – ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ:
ನಕಾಶೆ-1
1. ಕರ್ಕಾಟಕ ಸಂಕ್ರಾಂತಿ ವೃತ್ತ
2. ಭಾರತದ ಸಮಯ ನಿರ್ದಾರಕ ರೇಖಾಂಶ
3. ಭಾರತದ ಉತ್ತರದ ತುದಿ
4. ಭಾರದ ದಕ್ಷಿಣದ ತುದಿ
ನಕಾಶೆ-2
1. ಪೂರ್ವ ಕರಾವಳಿ
2. ಪಶ್ಚಿಮ ಕರಾವಳಿ
3. ದಖನ ಪ್ರಸ್ಥಭೂಮಿ
4. ಉತ್ತರದ ಮೈದಾನ ಪ್ರದೇಶ
ನಕಾಶೆ-3
1. ಕೊಂಕಣ ತೀರ
2. ಮಲಬಾರ್ ತೀರ
3. ಕೋರಮಂಡಲ ತೀರ
4. ಉತ್ತರ ಸರಕಾರ ತೀರ
ನಕಾಶೆ-4
1. ಕನ್ಯಾಕುಮಾರಿ
2. ಪಾಕ್ ಜಲಸಂಧಿ
3. ನೀಲಗಿರಿ ಬೆಟ್ಟಗಳು
4. ಗಂಗಾ ನದಿ
ನಕಾಶೆ-5
1. ಕಾವೇರಿ ನದಿ
2. ತುಂಗಭದ್ರಾ ನದಿ
3. ಗೋದಾವರಿ ನದಿ
4. ಭಾಕ್ರಾ ನಂಗಲ್ ವಿವಿದೋದ್ದೇಶ ನದಿ ಕಣಿವೆ ಯೋಜನೆ

ಚಟುವಟಿಕೆ-2 – ಬ್ಯಾಂಕ್ ವ್ಯವಹಾರಗಳು
1. ಬ್ಯಾಂಕಿನ ಗುಣ ಲಕ್ಷಣಗಳನ್ನು ಪಟ್ಟಿ ಮಾಡಿ
2. ಬ್ಯಾಂಕಿನ ಕಾರ್ಯಗಳು
3. ಬ್ಯಾಂಕ್ ಸಲ್ಲಿಸುವ ಸೇವೆಗಳು
4. ಬ್ಯಾಂಕ್ ಖಾತೆ ತೆರೆಯುವುದರ ಅನೂಕೂಲಗಳು
5. ಬ್ಯಾಂಕ್ ಖಾತೆಯನ್ನು ತೆಗೆಯುವುದು ಹೇಗೆ

ರೂಪಣಾತ್ಮಕ ಮೌಲ್ಯ ಮಾಪನ-2
ಚಟುವಟಿಕೆ-3 – ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು
1. ಸ್ವಾತಂತ್ರ್ಯ ನಂತರ ಭಾರತ ಎದುರಿಸುತ್ತಿರುವ ಸಮಸ್ಯೆಗಳು
2. ನಿರುದ್ಯೋಗಕ್ಕೆ ಕಾರಣಗಳು
3. ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಮ್ಮ ಸಲಹೆಗಳು
4. ಭಯೋತ್ಪಾದನೆ
5. ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸುವ ಕ್ರಮಗಳು
ಚಟುವಟಿಕೆ-4 – ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು
1. ದೋಂಡಿಯ ವಾಘ
2. ವೀರ ರಾಣಿ ಚೆನ್ನಮ್ಮ
3. ಸಂಗೋಳ್ಳಿ ರಾಯಣ್ಣ
4. ಕೊಡಗು ಪ್ರಾಂತ್ಯದ ಪುಟ್ಟ ಬಸಪ್ಪ
5. ಹಲಗಲಿಯ ಬೇಡರ ಹೋರಾಟ

ರೂಪಣಾತ್ಮಕ ಮೌಲ್ಯ ಮಾಪನ-3
ಚಟುವಟಿಕೆ-5 – ಉದ್ಯಮಗಾರಿಕೆ ಮತ್ತು ಭಾರತದ ಪ್ರಮುಖ ಉದ್ಯಮದಾರರು
1. ಉದ್ಯಮಿಯ ಅರ್ಥ
2. ಉದ್ಯಮಗಾರಿಕೆಯ ಗುಣಲಕ್ಷಣಗಳು
3. ಉದ್ಯಮಿಯ ಕಾರ್ಯಗಳು
4. ಉದ್ಯಮಿಗಳ ಪ್ರಾಮುಖ್ಯತೆ
5. ಪ್ರಮುಖ ಉದ್ಯಮದಾರರು-ಡಾ. ಪ್ರತಾಪರೆಡ್ಡಿ ನರೇಶ ಗೋಯಲ್ ನಾರಾಯಣ ಮೂರ್ತಿ ವರ್ಗಿಸ್ ಕುರಿಯನ್ ಧೀರುಭಾಯಿ ಅಂಬಾನಿ ಅಜೀಮ್ ಪ್ರೇಮಜೀ ಏಕ್ತಾ ಕಪೂರ್ ಕಿರಣ್ ಮುಜಮ್ದಾರ್ ಷಾ.
ಚಟುವಟಿಕೆ-6 – ಭಾರತದ ಪ್ರಮುಖ ಕೈಗಾರಿಕೆಗಳು
1. ಕೈಗಾರಿಕೆಗಳ ಮಹತ್ವ
2. ಕೈಗಾರಿಕೆಗಳ ಸ್ಥಾನಿಕರಣದ ಮೇಲೆ ಪ್ರಭಾವ ಬೀರುವ ಅಂಶಗಳು
3. ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳು
4. ಭಾರತದ ಜ್ಞಾನಾಧರಿತ ಕೈಗಾರಿಕೆಗಳು
5. ಅಲುಮಿನಿಯಂ ಲೋಹ

ರೂಪಣಾತ್ಮಕ ಮೌಲ್ಯ ಮಾಪನ-4
ಚಟುವಟಿಕೆ-7 – ಹಣ ಮತ್ತು ಸಾಲ
1. ಹಣದ ವಿಕಾಸದ ಹಂತಗಳು
2. ಹಣದ ಕಾರ್ಯಗಳು
3. ಬ್ಯಾಂಕುಗಳ ಮಹತ್ವ
4. RBI ನ (ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ) ಕಾರ್ಯಗಳು
5. RBI ನ ಸಾಲ ನಿಯಂತ್ರಣ ಕ್ರಮಗಳು
ಚಟುವಟಿಕೆ-8 – ಸ್ವಾತಂತ್ರ್ಯ ಹೋರಾಟ
1. ರಾಷ್ಟ್ರೀಯತೆಯ ಉದಯ
2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3. ಮಂದಗಾಮಿಗಳು
4. ತೀವ್ರವಾದಿಗಳು
5. ಕ್ರಾಂತಿಕಾರಿಗಳು
-----------------------------------------------------------------

Assignments for Class 10 Social Science |ರೂಪಣಾತ್ಮಕ ಮೌಲ್ಯಮಾಪನ ಚಟುವಟಿಕೆಗಳ|

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

SSLC | Social Science | Chapter 1 | Advent of Europeans to India | Ramesh G  @SadhanaSchool

SSLC | Social Science | Chapter 1 | Advent of Europeans to India | Ramesh G @SadhanaSchool

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

KAR TET-2025 KEY ANSWERS ಸಮಾಜ ವಿಜ್ಞಾನ ಮತ್ತು ಬೋಧನಾ ಶಾಸ್ತ್ರ ಕೀ ಉತ್ತರಗಳು 7/12/2025 ಪರೀಕ್ಷೆ

KAR TET-2025 KEY ANSWERS ಸಮಾಜ ವಿಜ್ಞಾನ ಮತ್ತು ಬೋಧನಾ ಶಾಸ್ತ್ರ ಕೀ ಉತ್ತರಗಳು 7/12/2025 ಪರೀಕ್ಷೆ

ನೆನಪಿಟ್ಕೊಳೋಕೆ ಮಹಾಸೂತ್ರ! | Remember Everything You Read | Memory | Spaced Repetition | Masth Magaa

ನೆನಪಿಟ್ಕೊಳೋಕೆ ಮಹಾಸೂತ್ರ! | Remember Everything You Read | Memory | Spaced Repetition | Masth Magaa

ಗಾಡಿ ಹಾಸಿ ತಲಿ ವಡದಾನ್ರಿ | Mallu Jamkhandi Comedy | uttarkarnataka

ಗಾಡಿ ಹಾಸಿ ತಲಿ ವಡದಾನ್ರಿ | Mallu Jamkhandi Comedy | uttarkarnataka

KARTET 2025  PAPER 2 SOCIAL SCIENCE KEY ANSWERS, ಪೇಪರ್ 2 ಸಮಾಜ ವಿಜ್ಞಾನ ತಾತ್ಕಾಲಿಕ ಕೀ ಉತ್ತರಗಳು

KARTET 2025 PAPER 2 SOCIAL SCIENCE KEY ANSWERS, ಪೇಪರ್ 2 ಸಮಾಜ ವಿಜ್ಞಾನ ತಾತ್ಕಾಲಿಕ ಕೀ ಉತ್ತರಗಳು

🎯KTET-2025 : ಗಣಿತ - 6ನೇ ತರಗತಿಯ LBA ಸಂಪೂರ್ಣ ಪ್ರಶ್ನೆಗಳು ಒಂದೇ ವಿಡಿಯೋದಲ್ಲಿ | @knownow-muniraju

🎯KTET-2025 : ಗಣಿತ - 6ನೇ ತರಗತಿಯ LBA ಸಂಪೂರ್ಣ ಪ್ರಶ್ನೆಗಳು ಒಂದೇ ವಿಡಿಯೋದಲ್ಲಿ | @knownow-muniraju

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

Rishi Kannada Full Movie | Shivarajkumar | Vijay Raghavendra | Radhika Kumarswamy | Sindhu Tolani

Rishi Kannada Full Movie | Shivarajkumar | Vijay Raghavendra | Radhika Kumarswamy | Sindhu Tolani

Mind ನಿಂದ Negative ಯೋಚನೆಗಳು ತೆಗೆಯೋದು ಹೇಗೆ | Buddha Story in Kannada

Mind ನಿಂದ Negative ಯೋಚನೆಗಳು ತೆಗೆಯೋದು ಹೇಗೆ | Buddha Story in Kannada

ಕಾರಲ್ಲೇ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಜೀವ ದಹನ- 22ನೆಡ ವಯಸ್ಸಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆ- CPI salimutt news

ಕಾರಲ್ಲೇ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಜೀವ ದಹನ- 22ನೆಡ ವಯಸ್ಸಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆ- CPI salimutt news

ರಾತ್ರಿ 3 ರಿಂದ 5ರ ನಡುವೆ ಎಚ್ಚರಗೊಳ್ಳುವವರಿಗೆ ದೇವರ ಕರೆ! ಈ ಗೂಢ ಸಂಕೇತವನ್ನು ನಿರ್ಲಕ್ಷಿಸಬೇಡಿ😱 #kannada  #vastu

ರಾತ್ರಿ 3 ರಿಂದ 5ರ ನಡುವೆ ಎಚ್ಚರಗೊಳ್ಳುವವರಿಗೆ ದೇವರ ಕರೆ! ಈ ಗೂಢ ಸಂಕೇತವನ್ನು ನಿರ್ಲಕ್ಷಿಸಬೇಡಿ😱 #kannada #vastu

Jeeva - ಜೀವಾ | Kannada Full HD Movie | Prajwal Devaraj | Ruthuva | Love Story Film

Jeeva - ಜೀವಾ | Kannada Full HD Movie | Prajwal Devaraj | Ruthuva | Love Story Film

Apthamitra |  Vishnuvardhan, Soundarya, Ramesh Aravind, Avinash, Prema, Dwarakish | Kannada Movie

Apthamitra | Vishnuvardhan, Soundarya, Ramesh Aravind, Avinash, Prema, Dwarakish | Kannada Movie

ಇದನ್ನು ಪುಸ್ತಕದ ಬಳಿ ಇಡಿ! ಟಾಪರ್‌ ಆಗುತ್ತಾರೆ! ಓದಿದ್ದು ತಲೆಯಲ್ಲಿ ಉಳಿಯುತ್ತೆ keep this one item in studyroom

ಇದನ್ನು ಪುಸ್ತಕದ ಬಳಿ ಇಡಿ! ಟಾಪರ್‌ ಆಗುತ್ತಾರೆ! ಓದಿದ್ದು ತಲೆಯಲ್ಲಿ ಉಳಿಯುತ್ತೆ keep this one item in studyroom

Congress Samavesha At Hassan | ಹಾಸನದಲ್ಲಿ ಸಿದ್ದು-ಡಿಕೆಶಿಗೆ ಭರ್ಜರಿ ಸನ್ಮಾನ | N18V

Congress Samavesha At Hassan | ಹಾಸನದಲ್ಲಿ ಸಿದ್ದು-ಡಿಕೆಶಿಗೆ ಭರ್ಜರಿ ಸನ್ಮಾನ | N18V

I Became a KSRTC Driver on the Most Dangerous Road!

I Became a KSRTC Driver on the Most Dangerous Road!

This video is about KARTET examination Grace marks, here is official info. kartet 2025.

This video is about KARTET examination Grace marks, here is official info. kartet 2025.

Kollur Kala - ಕೊಲ್ಲೂರು ಕಲಾ Kannada Full Movie | Shashikumar, Malashri | TVNXT Kannada

Kollur Kala - ಕೊಲ್ಲೂರು ಕಲಾ Kannada Full Movie | Shashikumar, Malashri | TVNXT Kannada

SSLC | Social Science | Business Studies | Banking | Ramesh G | @SadhanaSchool

SSLC | Social Science | Business Studies | Banking | Ramesh G | @SadhanaSchool

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]