12 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ.! 25 ಸಾವಿರವರೆಗೂ ಹಣ ಜಮ.!ಈಗಲೇ ಚೆಕ್ ಮಾಡಿ
Автор: Shankar Tech 18
Загружено: 2025-01-13
Просмотров: 1439
12 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ..! 25 ಸಾವಿರವರೆಗೂ ಹಣ ಜಮ…!Release of crop insurance to farmers account 🔥||
ಹೌದು ಸ್ನೇಹಿತರೆ 2024 ನೇ ಸಾಲಿನಲ್ಲಿ ಮುಂಗಾರು ಬೆಳೆ ವಿಮೆಗೆ ಅರ್ಜಿ ಹವಾನಿಸಲಾಗಿತ್ತು ಅಂತಹ ಸಮಯದಲ್ಲಿ ಅರ್ಜಿ ಸಲ್ಲಿಸಿದಂತಹ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆಯಾಗಿದ್ದು ಎಷ್ಟು ಬೆಳೆ ವಿಮೆ ಜಮಾ ಆಗಿದೆ ಈಗಲೇ ತಿಳಿದುಕೊಳ್ಳಿ..!
ಪ್ರತಿ ಹೆಕ್ಟರ್ ಗೆ ತಲಾ 25,000 ಬೆಳೆವಿಮೆ ಬಿಡುಗಡೆಯಾಗಿದ್ದು ಈಗಾಗಲೇ ಹಲವು ಜಿಲ್ಲೆಗಳ ಭಾಗಗಳಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆ ವಿಮೆ ಜಮಾ ಆಗಿದೆ..
ನಿಮ್ಮ ಖಾತೆಗೂ ಬೆಳೆ ವಿಮೆ ಜಮಾ ಆಗಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ..
https://samrakshane.karnataka.gov.in/
ಸ್ನೇಹಿತರೆ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಇಲ್ಲವೇ ಮೊಬೈಲ್ ನಂಬರ್ ಅಥವಾ ಅಪ್ಲಿಕೇಶನ್ ನಂಬರ್ ಮುಖಾಂತರ ನೀವು ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು.
ಇಲ್ಲವಾದಲ್ಲಿ ನಿಮ್ಮ ಸಮೀಪವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮುಖಾಂತರ ಅವರು ಸಹ ನಿಮಗೆ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿ ಹೇಳುತ್ತಾರೆ.
ಬೆಳೆ ವಿಮೆಯ ಮೌಲ್ಯವು ಬೆಳೆಗಳ ಆಧಾರದ ಮೇಲೆ ಈಗಾಗಲೇ ಸರ್ಕಾರವು ನಿಗದಿಪಡಿಸಲಾಗಿದ್ದು ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಜಮಾ ಆಗಿದೆ ನೀವು ಕೂಡಲೇ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ..
ಇನ್ನುಳಿದ ರೈತರ ಖಾತೆಗೆ ಬೆಳೆ ವಿಮೆ ಜಮಾ ಯಾವಾಗ..?
ಈಗಾಗಲೇ ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಬೆಳೆ ವಿಮೆ ಬಿಡುಗಡೆಯಾಗಿದ್ದು ಇನ್ನುಳಿದ ಜಿಲ್ಲೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಬೆಳೆವಿಮೆ ಬಿಡುಗಡೆಯಾಗುತ್ತದೆ.
ನೀವು ಮೊದಲು ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ನಂತರ ನಿಮ್ಮ ಬೆಳೆ ವಿಮೆ ಜಮಾ ಯಾವಾಗ ಆಗುತ್ತದೆ ಎಂದು ನಿಮಗೆ ತಿಳಿದಿರುತ್ತದೆ..
#crop insurance
#insurance
#farmers
#where to get crop insurance cover in kenya
#advantages of crop insurance policy
#alberta crop insurance,crop insurance scheme
#underwriting crop insurance
#crop insurance iowa
#farm insurance
#commercial farmers insurance cover,purchasing #crop insurance
#why you need a crop insurance policy
#crop insurance policies
#best crop insurance policy
#best crops insurance covers in kenya
#farmer agri insurance
#floods insurance
#ohio farmers
#release of crop insurance to farmers account
#release of crop insurance to farmers accounts #release of crop insurance to farmers account online #release of crop insurance to farmers account and #release of crop insurance to farmers account and get paid

Доступные форматы для скачивания:
Скачать видео mp4
-
Информация по загрузке: