Mangalore Mohan Case -
Автор: Mind It Media
Загружено: 2025-12-11
Просмотров: 37630
ಆಕೆ 22 ವರ್ಷದ ಯುವತಿ. ಸುಂದರ ಕನಸುಗಳನ್ನು ಕಟ್ಟಿಕೊಂಡು ಆಗತಾನೆ ತನ್ನ ಬದುಕು ರೂಪಿಸಿಕೊಳ್ಳುತ್ತಿದ್ದ ಆ ಯುವತಿ ಸಿಕ್ಕಿದ್ದು ಮಾತ್ರ ಶ*ವವಾಗಿ. ಅದೂ ಎಲ್ಲಿ ಗೊತ್ತಾ, ಪಬ್ಲಿಕ್ ಟಾಯ್ಲೆಟ್‌ನಲ್ಲಿ. ಈಕೆಯ ಶ*ವ ಕಂಡ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ರು. ಯಾಕಂದ್ರೆ ಆಕೆ ಸಾ*ಯುವಾಗ ಮದುವೆ ಹೆಣ್ಣಿನಂತೆ ಸಿಂಗಾರಗೊಂಡಿದ್ಲು. ಯಾರೋ ಬಹುಶಃ ಮದುವೆ ಮಂಟಪದಿಂದಲೇ ಓಡಿ ಬಂದು ಇಲ್ಲಿ ಆ*ಹ*ತ್ಯೆ ಮಾಡಿಕೊಂಡಿರಬಹುದು ಅಂತಲೇ ಎಲ್ಲರೂ ಭಾವಿಸಿದ್ರು. ಬಟ್ ಈ ಕೇಸ್ ಅಷ್ಟು ಸುಲಭದ್ದಾಗಿರಲಿಲ್ಲ. ತನಿಖೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ಯುವತಿಯರ ಕೊ*ಲೆ ರಹಸ್ಯ. ಎಲ್ಲರನ್ನೂ ಒಂದೇ ಪ್ಯಾಟರ್ನ್‌ನಲ್ಲಿ ಸಾ*ಯಿಸಲಾಗಿತ್ತು. ಅಂದ್ರೆ, ಇದೊಂದು ಸೀ*ಯಲ್ ಕಿ*ಲ್ಲರ್‌ನ ಕೆಲಸ ಅನ್ನೋದು ಕನ್‌ಫರ್ಮ್. ಹೀಗೆ 10 ವರ್ಷದಲ್ಲಿ ಸುಮಾರು 20 ಯುವತಿಯರನ್ನು ಕೊಂ*ದಿದ್ದು ಮತ್ಯಾರೂ ಅಲ್ಲ, ಒಬ್ಬ ಶಾಲೆಯ ಮೇಷ್ಟ್ರು. ಈತನ ಬಳಿ ಇದ್ದ ಡೈರಿ ಖತರ್ನಾಕ್ ಸ್ಟೋರಿ ಹೇಳಿತ್ತು. ಹಾಗಾದ್ರೆ ಯಾರು ಈ ಹಳ್ಳಿಮೇಷ್ಟ್ರು. ಟಾಯ್ಲೆಟ್‌ನಲ್ಲಿ ಸಿಕ್ಕ ಆ ಯುವತಿ ಯಾರು? ಈತನ ಮೋಡಸ್ ಆಫ್ ಆಪರೆಂಡಿ ಹೇಗಿತ್ತು? ಕೊನೆಗೆ ಈಕ ಸಿಕ್ಕಿದ್ದು ಹೇಗೆ? 20 ಯುವತಿಯರು ಕೊ*ಲೆಯಾದ್ರೂ ಪೊಲೀಸರು ಇವನನ್ನು ಹಿಡಿಯೋಕೆ ಯಾಕೆ ಸಾಧ್ಯ ಆಗಿರಲಿಲ್ಲ? ಈಗ ಈ ಕುಖ್ಯಾತ ಅಪರಾಧಿ ಎಲ್ಲಿದ್ದಾನೆ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ್ ಸ್ಟೋರಿಯಲ್ಲಿ ಹೇಳ್ತೀವಿ.
#psycho #mohan #case
Доступные форматы для скачивания:
Скачать видео mp4
-
Информация по загрузке: