ವಿವೇಕ ಚೂಡಾಮಣಿ [VIVEKA CHOODAAMANI] - UPANYASA BY SWAMI SHRI BRAHMANANDA BHARATHI (2/3)
Автор: SHANKARAMATHA HASSAN
Загружено: 2021-05-17
Просмотров: 22299
ಶ್ರೀ ಪ್ಲವ ನಾಮ ಸಂವತ್ಸರದ [2021ರ] ಶ್ರೀ ಶಂಕರಜಯಂತ್ಯುತ್ಸವದ ಸಂದರ್ಭದಲ್ಲಿ ಹಾಸನದ ಶೃಂಗೇರೀ ಶಂಕರಮಠವು ಆಯೋಜಿಸಿದ್ದ ಶ್ರೀ ಶಂಕರ ಭಗವತ್ಪಾದರು ಹಾಗೂ ವಿದ್ಯಾರಣ್ಯ ಸ್ವಾಮಿಗಳ ಬೋಧನೆಯ ಪಕ್ಷಿನೋಟ ಕುರಿತ ತ್ರಿದಿವಸೀಯ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಶ್ರೀ ಶಂಕರಭಗವತ್ಪಾದ ವಿರಚಿತ ವಿವೇಕ ಚೂಡಾಮಣಿ ಕುರಿತು ಶ್ರೀ ರಾಜಾರಾಮಕ್ಷೇತ್ರದ ಪರಮಪೂಜ್ಯ ಶ್ರೀ ಸ್ವಾಮಿ ಬ್ರಹ್ಮಾನಂದಭಾರತೀ ಯತಿವರ್ಯರ ಪ್ರವಚನ
Доступные форматы для скачивания:
Скачать видео mp4
-
Информация по загрузке: