ಗಣರಾಜ್ಯೋತ್ಸವದ ಮಾದರಿ ಭಾಷಣ - ಸಂವಿಧಾನದ ಮಹತ್ವ ಮತ್ತು ಶಿಕ್ಷಕರ ಜವಾಬ್ದಾರಿ | Kannada Speech for Teachers |
Автор: Harshiya Bhanu - ಹರ್ಷಿಯಾ ಭಾನು
Загружено: 2026-01-07
Просмотров: 1527
ನಮಸ್ಕಾರ ಸ್ನೇಹಿತರೇ, ನಾನು ನಿಮ್ಮ ಪ್ರೀತಿಯ ಹರ್ಷಿಯಾ ಭಾನು.
ಇಂದಿನ ವಿಡಿಯೋದಲ್ಲಿ, ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ಶಿಕ್ಷಕರಿಗಾಗಿ ಸಿದ್ಧಪಡಿಸಿದ ಮಾದರಿ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಭಾಷಣವು ಸಂವಿಧಾನದ ಮಹತ್ವ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಿಸಲಾಗಿದೆ.
ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಈ ಭಾಷಣವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಈ ವಿಡಿಯೋ ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಇತರ ಶಿಕ್ಷಕ ಮಿತ್ರರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ.
#RepublicDay2026
#KannadaSpeech
#TeachersSpeech
#Ganarajyotsava2026
#RepublicDayKannada
#HarshiyaBhanu
#IndianConstitution
#KannadaVlog
#EducationKannada
#SpeechForTeachers
#January26
#DrBRAmbedkar
Доступные форматы для скачивания:
Скачать видео mp4
-
Информация по загрузке: