Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶಿವ ತಂದೆಯ ನೆನಪು & ಕಂಬೈಂಡ್ ರೂಪ | Shiva Baba Kannada Song | New BK Song 2026 |

Автор: Shiv Sandesh Sangeet

Загружено: 2026-01-05

Просмотров: 2447

Описание:

Om Shanti! 🌸

ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ ಮಾಯೆಯ ಬಂಧನ ಕಳಚುತ ಜೀವನಮುಕ್ತ ಹಾಡಲಿ

Immerse yourself in the divine vibrations of today's Murli (06/01/2026). This song, "Song of the Liberated" (Jeevanmukt Ka Gaan), captures the essence of Baba's sweet versions, guiding us from the ocean of poison to the ocean of milk.

🎵 About This Song: Based on the Mahavakya of BapDada, this song reminds us that Shiva Baba has entered the chariot of Brahma to transform us from shells to diamonds. It speaks of breaking the chains of Maya and body consciousness to become truly "Jeevanmukt" (Liberated in Life).

✨ Key Highlights from Today's Murli:
The Combined Form: Experience the powerful "Combined Form" of the Pandava and the Pandava-Pati (God) to keep BapDada constantly in front of you.

Living Dilwara: Realize that we are the living, conscious Dilwara temple, the true memorial of the non-living temple at Mount Abu.

Safety from Sin: A powerful reminder that ending one's life is a great sin; instead, we must kill the vices and body consciousness to find true peace.

The Golden Age: We are now preparing to become Lakshmi and Narayan to rule in the Golden Age (Satyug).

🙏 Spiritual Significance: Just as the Murli explains, let us stay in the remembrance of the One Father to attain the inheritance of heaven. By becoming conquerors of Maya and Nature, we become world benefactors.

Lyrics:
ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ...
ಮಾಯೆಯ ಬಂಧನ ಕಳಚುತ ಜೀವನ ಮುಕ್ತ ಹಾಡಲಿ...

ಬ್ರಹ್ಮ ರಥದಿ ಬಂದ ಶಿವನು, ಬ್ರೂಕುಟಿ ಮಧ್ಯದ ನಿವಾಸಿ...
ವಿಷಯ ಸಾಗರ ದಾಟಿ ನಾವು, ಕ್ಷೀರ ಸಾಗರ ಪ್ರವಾಸಿ... ದುಃಖಧಾಮವ ಬಿಟ್ಟು ಇಂದು, ಸುಖಧಾಮವ ಸೇರುವ...
ಪತಿತ ಪಾವನ ತಂದೆ ಜೊತೆ, ದೇವತೆಗಳೇ ಆಗುವ ...

ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ...
ಮಾಯೆಯ ಬಂಧನ ಕಳಚುತ ಜೀವನ ಮುಕ್ತ ಹಾಡಲಿ...

ಜೀವ ಘಾತವು ಮಹಾಪಾಪ, ಎಂದು ಎಚ್ಚರ ನೀಡಿದ...
ಮುಟ್ಟಿದರೆ ಮುನಿ ಆಗದೆ ನೀವು,
ದೈವೀ ಗುಣವ ಕೂಡಿದ ಲಕ್ಷ್ಮೀ ನಾರಾಯಣರಾಗಿ...
ರಾಜ್ಯಭಾರವ ಮಾಡುವೆ ಕರ್ಮಾತೀತ ಸ್ಥಿತಿಯ ಏರಿ...
ಸುಖದ ಹಾಡ ಹಾಡುವೆ...

ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ...
ಮಾಯೆಯ ಬಂಧನ ಕಳಚುತ ಜೀವನ ಮುಕ್ತ ಹಾಡಲಿ...

ಅಬುಪರ್ವತದ ದಿಲ್ವಾಡಾ, ಚೈತನ್ಯ ರೂಪ ನಾವು...
ಒಬ್ಬ ತಂದೆಯ ಹೊರತು ಜಗದಿ, ಬೇರೆ ಯಾರೂ ಇಲ್ಲವು...
ಕಂಬೈಂಡ್ ರೂಪದ ಸನ್ಮುಖದಲ್ಲಿ, ಸದಾ ನಾವು ನಿಲ್ಲುವೆವು....
ತಂದೆಯ ಸೇವೆಯ ಮಾಡಿ ಇಂದು, ಶ್ರೇಷ್ಠ ಆತ್ಮರಾಗುವೆವು...

ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ...
ಮಾಯೆಯ ಬಂಧನ ಕಳಚುತ ಜೀವನ ಮುಕ್ತ ಹಾಡಲಿ...

ರುದ್ರ ಮಾಲೆಯ ಮಣಿಗಳಾಗಿ, ವಿಜಯ ಮಾಲೆ ಧರಿಸುವೆ...
ಹಾಹಾಕಾರದ ಅಂತ್ಯದಲ್ಲಿ, ಜಯ ಜಯಕಾರ ಕಾಣುವೆ...
ದೇಹಾಭಿಮಾನದ ಬಂಧನ ಕಳಚಿ, ಮುಕ್ತರಾಗಿ ಹಾರುವೆ...
ಮಾಯಾಜೀತ ಪ್ರಕೃತಿಜೀತ, ವಿಶ್ವ ಕಲ್ಯಾಣಿ ಆಗುವೆವು...

ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ... ಮಾಯೆಯ ಬಂಧನ ಕಳಚುತ ಜೀವನಮುಕ್ತ ಹಾಡಲಿ..
[ಶಿವ ತಂದೆಯ ನೆನಪಿನಲಿ ಸುಖ ಸಾಗರ ಸೇರಲಿ...
ಮಾಯೆಯ ಬಂಧನ ಕಳಚುತ ಜೀವನಮುಕ್ತ ಹಾಡಲಿ...

Connect with Us:
✨ Subscribe for more spiritual Kannada songs and Rajayoga wisdom.
✨ Like & Share to spread the light of purity.
✨ Comment "Om Shanti" below to share your experience!

#bksongs #meditationsongs #bkmurli #shivbabasongs #bksong #BrahmaKumaris #bkmurlisongs #brahmakumarissongs #bksongsnonstop
#Rajayoga #Satyug #Shrimat #Meditation #murlisong #devotionalsongs #KannadaDevotional #OmShanti #godlywoodstudio #godlywoodstudiomurli

English & General: Brahma Kumaris, BK Murli Today, 06 January 2026 Murli, Shiva Baba Songs, Rajyoga Meditation, Om Shanti, BapDada, Madhuban, Peace of Mind, Spiritual Song 2026, BK Suraj, BK Shivani, Meditation Music, God's Love, Combined Form, Dilwara Temple, Jeevanmukt.

Kannada Specific: Brahma Kumaris Kannada, Indina Muruli, Shiva Baba Kannada Song, Rajayoga Kannada, Om Shanti Kannada, BK Murli Gana, Madhubana, Shivana Nenapu, 06-01-2026 Muruli.

Hindi Specific: Brahma Kumaris Hindi, Aaj Ki Murli, Shiva Baba Ke Geet, Ruhani Geet, Rajyog Meditation, Om Shanti Song, 06 Jan 2026 Murli, Sukh Sagar, Jeevanmukt Ka Gaan.

ಶಿವ ತಂದೆಯ ನೆನಪು & ಕಂಬೈಂಡ್ ರೂಪ | Shiva Baba Kannada Song | New BK Song 2026 |

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮುಂಜಾನೆ ಯೋಗ.

ಮುಂಜಾನೆ ಯೋಗ.

Kannada Meditation Songs part-01 (Smruti day Songs) 30 Min

Kannada Meditation Songs part-01 (Smruti day Songs) 30 Min

Shivbaba Song ಸೃಷ್ಟಿರಚನೆ ಹೇಗಾಯ್ತು ಯೆನ್ನುವ ಅದ್ಭುತ ಗೀತೆ

Shivbaba Song ಸೃಷ್ಟಿರಚನೆ ಹೇಗಾಯ್ತು ಯೆನ್ನುವ ಅದ್ಭುತ ಗೀತೆ

ಅದ್ಭುತವಿದು ಪಾಠಶಾಲೆ | Shiva baba song | New BK kannada Song 2026 | #bksongs #bkmurlisongs #todaymurli

ಅದ್ಭುತವಿದು ಪಾಠಶಾಲೆ | Shiva baba song | New BK kannada Song 2026 | #bksongs #bkmurlisongs #todaymurli

ಮನಸ್ಸನ್ನು ಪರಮ ಶಾಂತಿಯ ಕಡೆಗೆ ತರುವುದು ಹೇಗೆ?

ಮನಸ್ಸನ್ನು ಪರಮ ಶಾಂತಿಯ ಕಡೆಗೆ ತರುವುದು ಹೇಗೆ?

ब्रह्मा बाबा को समर्पित-अव्यक्त मास का विशेष गीत #18januaryspecial #brahmakumaris

ब्रह्मा बाबा को समर्पित-अव्यक्त मास का विशेष गीत #18januaryspecial #brahmakumaris

 ಪೂರ್ಣ ವಿರಾಮ, ಪವಿತ್ರತೆಯ ಶಕ್ತಿ | Shiv Baba song | New BK Song 2026 | #bkmurli#bksong #meditationsongs

ಪೂರ್ಣ ವಿರಾಮ, ಪವಿತ್ರತೆಯ ಶಕ್ತಿ | Shiv Baba song | New BK Song 2026 | #bkmurli#bksong #meditationsongs

ಕನ್ನಡ ಧ್ಯಾನದ ಗೀತೆಗಳು ಬ್ರಹ್ಮಾಕುಮಾರೀಸ್   BRAHMAKUMARIS KANNADA MEDITATION SONGS

ಕನ್ನಡ ಧ್ಯಾನದ ಗೀತೆಗಳು ಬ್ರಹ್ಮಾಕುಮಾರೀಸ್ BRAHMAKUMARIS KANNADA MEDITATION SONGS

Om shanti

Om shanti

ಮರುಜೀವಿಗಳಾದೆವು | Shiva baba song | New BK kannada Song 2026 | #bkmurli #bksongs

ಮರುಜೀವಿಗಳಾದೆವು | Shiva baba song | New BK kannada Song 2026 | #bkmurli #bksongs

आज बाबा आयेंगे - Aaj Baba Ayenge - बापदादा मिलन गीत - BK Dr Damini

आज बाबा आयेंगे - Aaj Baba Ayenge - बापदादा मिलन गीत - BK Dr Damini

ಅಮೃತವೇಳೆಯಲ್ಲಿ ಬಾಪ್ ದಾದಾ ರವರನ್ನು ಮನೆಗೆ ಆಹ್ವಾನ ಮಾಡಿ ಮನೆಯನ್ನು ಶಿವಾಲಯವಾಗಿ ಸುರಕ್ಷಿತವಾಗಿ ಇಟ್ಕೊಳ್ಳಿ.

ಅಮೃತವೇಳೆಯಲ್ಲಿ ಬಾಪ್ ದಾದಾ ರವರನ್ನು ಮನೆಗೆ ಆಹ್ವಾನ ಮಾಡಿ ಮನೆಯನ್ನು ಶಿವಾಲಯವಾಗಿ ಸುರಕ್ಷಿತವಾಗಿ ಇಟ್ಕೊಳ್ಳಿ.

Top 10 Bk Songs ||  Brahmakumaris  ||  Music Godlywood Studio

Top 10 Bk Songs || Brahmakumaris || Music Godlywood Studio

ಧ್ಯಾನದ ಗೀತೆ ಕನ್ನಡ-Usiru usirina shivababa kannada song

ಧ್ಯಾನದ ಗೀತೆ ಕನ್ನಡ-Usiru usirina shivababa kannada song

ಪದ್ಮಾಪದ್ಮ ಭಾಗ್ಯಶಾಲಿ | Shiva baba song | New BK kannada Song 2026 | #bkmurli #bksongs

ಪದ್ಮಾಪದ್ಮ ಭಾಗ್ಯಶಾಲಿ | Shiva baba song | New BK kannada Song 2026 | #bkmurli #bksongs

👌🌹 ತಂದೆಯ ನೆನಪಿನ ಕನ್ನಡ ಗೀತೆಗಳು 👌part-2🌹 Brahmakumaris  Kannada Information

👌🌹 ತಂದೆಯ ನೆನಪಿನ ಕನ್ನಡ ಗೀತೆಗಳು 👌part-2🌹 Brahmakumaris Kannada Information

🌼ಈ ಹಾಡನ್ನು ಪ್ರತಿನಿತ್ಯ ಕೇಳುವುದರಿಂದ ನಿಮ್ಮ ಕಲಹಾಕ್ಲೇಷಗಳು ಸಮಪ್ತಿ ಆಗಿಬಿಡುತ್ತದೆ🌼 ಓಂ ಶಾಂತಿ🌼

🌼ಈ ಹಾಡನ್ನು ಪ್ರತಿನಿತ್ಯ ಕೇಳುವುದರಿಂದ ನಿಮ್ಮ ಕಲಹಾಕ್ಲೇಷಗಳು ಸಮಪ್ತಿ ಆಗಿಬಿಡುತ್ತದೆ🌼 ಓಂ ಶಾಂತಿ🌼

ನಿನ್ನೆಡೆಗೆ ಬರುವಾಗ #ninnedege baruvaga #song #meditation #brahmakumaris #spirituality #kannadasong

ನಿನ್ನೆಡೆಗೆ ಬರುವಾಗ #ninnedege baruvaga #song #meditation #brahmakumaris #spirituality #kannadasong

साकार बाबा की स्मृतियों के नए गीत #shivbabasongs #brahmakumarissongs #meditationsongs #bknewsongs

साकार बाबा की स्मृतियों के नए गीत #shivbabasongs #brahmakumarissongs #meditationsongs #bknewsongs

PYARE SIVA BABA BEAUTIFUL KANNADA SONGS

PYARE SIVA BABA BEAUTIFUL KANNADA SONGS

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com