ಇಂದು 14 ಡಿಸೆಂಬರ್ | ಮಹಿಳೆಯರಿಗೆ ₹ 4000 ಜಮಾ ಸಿಎಂ ಘೋಷಣೆ | ರೈತರಿಗೆ ಟ್ರಾಕ್ಟರ್ ಯೋಜನೆ | ಫ್ರೀ ಬಸ್ ಶಾಕ್ ನೋಡಿ!
Автор: SUDDI 9 | KARNATAKA
Загружено: 2025-12-13
Просмотров: 2623
ಮಹಿಳೆಯರಿಗೆ ₹ 4000 ಜಮಾ ಸಿಎಂ ಘೋಷಣೆ | ರೈತರಿಗೆ ಟ್ರಾಕ್ಟರ್ ಯೋಜನೆ | ಫ್ರೀ ಬಸ್ ಶಾಕ್ ನೋಡಿ!
#gruhalaxmi
#gruhalakshmi
#allnews
#gruhalakshmi_money_not_come
#karnatakanews
#gruhalaxmi2000check #gruhalakshmiamountrelease
#gruhalaxmischeme
#karnatakabandhlatestnews
#karnatakabandh
#gruhalakshmimoney
#karnatakanews
#todaykarntakatopnews
#todaykannadabreakingnews
#freebusscheme
#busscheme
#ksrtcbus
#congressnews
ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಚಾರವಾಗಿ ಭಾರೀ ಗದ್ದಲ ಏರ್ಪಟ್ಟಿತ್ತು. ಫಲಾನುಭವಿಗಳಿಗೆ ನೀಡಬೇಕಾದ ಬಾಕಿ ಹಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯಿತು.
ಸಚಿವರ ರಕ್ಷಣೆಗೆ ಬಂದ ಸಿಎಂ, ಮಹಿಳೆಯರಿಗೆ ಗುಡ್ ನ್ಯೂಸ್
ತಮ್ಮ ಸಂಪುಟದ ಸಚಿವೆ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿದರು. ಸಚಿವರು ಆಗಸ್ಟ್ ವರೆಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ತಾಂತ್ರಿಕ ಕಾರಣಗಳಿಂದ ಸಾಮಾನ್ಯವಾಗಿ ಹಣ ಜಮೆ ಆಗಲು ಒಂದೆರಡು ತಿಂಗಳು ವಿಳಂಬವಾಗುವುದು ಸಹಜ.
ಒಂದು ವೇಳೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದಾದರೆ, ಅದನ್ನು ಪರಿಶೀಲಿಸಿ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡಿಸೋಣ ಎಂದು ಸಿಎಂ ಸದನಕ್ಕೆ ಭರವಸೆ ನೀಡಿದರು. ಅಲ್ಲದೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಫಲಾನುಭವಿಗಳಿಗೆ ಶುಭ ಸುದ್ದಿ ನೀಡಿದರು.
ಗೃಹಲಕ್ಷ್ಮಿ ಹಣದ ವಿಚಾರ ಸದನದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತಾದರೂ, ಅಂತಿಮವಾಗಿ ಮುಖ್ಯಮಂತ್ರಿಗಳ ಸ್ಪಷ್ಟನೆಯಿಂದಾಗಿ ಫಲಾನುಭವಿಗಳಿಗೆ ಬಾಕಿ ಹಣ ಸಿಗುವ ಭರವಸೆ ದೊರೆತಂತಾಗಿದೆ.
Доступные форматы для скачивания:
Скачать видео mp4
-
Информация по загрузке: