ಮಾಜಿv/sಹಾಲಿ ಮೇಂಬರ್|Maaji v/s Hali Member|Part 4|Kannada Series|Udal Member Gokul Raj|Mounesh|Vinayak
Автор: Manappa T B
Загружено: 2025-08-15
Просмотров: 44246
#halimember
#majimember
#udalmemberstory
#majihalimember
#gramapanchayatistory
"ಮಾಜಿ v/s ಹಾಲಿ ಮೇಂಬರ್" ಒಂದು ಗ್ರಾಮಪಂಚಾಯತಿಯಲ್ಲಿ ನಡೆಯುವ ಸಂಗತಿಗಳ ಅನಾವರಣ. ಎಲ್ಲ ಊರುಗಳಲ್ಲೂ ಉಡಾಳರು ಇದ್ದೆ ಇರುತ್ತಾರೆ ಅಂತಹ ಉಡಾಳ, ಮೆಂಬರಾಗಿ ಮಾಜಿಯಾದಗ ಅವನು ಮತ್ತೆ ಮೆಂಬರಾಗಲು ಏನೆಲ್ಲ ಪ್ರಯತ್ನ ಮಾಡುತ್ತಾನೆ ಈಗಿರುವ ಹಾಲಿ ಮೆಂಬರ್ ಮಧ್ಯ ನಡೆಯುವ ಜಟಾಪಟಿ ಕಾಳಗವೆ ಈ "ಮಾಜಿ v/s ಹಾಲಿ ಮೆಂಬರ್" ಕಥಾಹಂದರ, ಇದು ನೈಜ ಮತ್ತು ಕಾಲ್ಪನಿಕ ಕಥೆಯಾಗಿದ್ದು ಯಾವುದೆ ವ್ಯಕ್ತಿಗೆ ಮತ್ತು ಸಮುದಾಯಕ್ಕೆ ಸಂಭದಿಸದಿದ್ದಲ್ಲ, ಈ ಎಪಿಸೊಡಗಳನ್ನ ಕೇವಲ ಮನರಂಜೆನೆಗಾಗಿ ಪರಿಗಣಿಸಿ.
"Maaji v/s Haali Member"
A revealing of events taking place in a village panchayat.
In every village, there are always some schemers. This story follows such a schemer—once a member, become x one—who tries everything he can to become a member again. The clashes and rivalry between him and the current member form the core of "X Member v/s Current Member."
This is a mix of real and fictional storytelling and is not related to any specific person or community. Please consider these episodes purely for entertainment purposes.
Artist
Manappa Badiger
Gokul Raj
Ajay vinaya s.v.
Netra
Annapoorna Hundi
Kavri
Ganesh Anchitageri
Hajar Sab
Technician
Story - Direction
Gokul Raj
Direction Of Cinematography
Ajay vinayak S.V.
Producer
Manappa Badiger
ನಟ - ನಟಿಯರು
ಮಾನಪ್ಪ ಬಡಿಗೇರ
ಗೋಕುಲರಾಜ್
ಅಜಯ್ ವಿನಾಯಕ ಎಸ್. ವಿ.
ನೇತ್ರಾ
ಅನ್ನಪೂರ್ಣ ಹುಂಡಿ
ಕಾವೇರಿ
ಗಣೇಶ ಅಂಚಿಟಗೇರಿ
ಹಜರ್ ಸಾಬ್
ತಂತ್ರಜ್ಞರು
ರಚನೆ - ನಿರ್ದೆಶನ
ಗೋಕುಲರಾಜ್
ಛಾಯಾಗ್ರಹನ - ಸಂಕಲನ
ಅಜಯ್ ವಿನಾಯಕ ಎಸ್. ವಿ.
ನಿರ್ಮಾನ - ನಿರ್ವಹಣೆ
ಮಾನಪ್ಪ ಬಡಿಗೇರ
ಸಹ ನಿರ್ದೆಶಕ
ಗಣೇಶ ಅಂಚಿಟಗೇರಿ
ಹಜರ್ ಸಾಬ್
Доступные форматы для скачивания:
Скачать видео mp4
-
Информация по загрузке: