ಶ್ರೀಕೃಷ್ಣ ಮಠ ಉಡುಪಿ | ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಬ್ರಹ್ಮರಥೋತ್ಸವ & ತೊಟ್ಟಿಲು ಪೂಜೆ
Автор: SOUL OF TULUNADU
Загружено: 2026-01-26
Просмотров: 270
🙏 ಶ್ರೀಕೃಷ்ண ಮಠ ಉಡುಪಿ | ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಬ್ರಹ್ಮರಥೋತ್ಸವ & ತೊಟ್ಟಿಲು ಪೂಜೆ 🙏
ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಬ್ರಹ್ಮರಥೋತ್ಸವ ಹಾಗೂ ಭಾವಪೂರ್ಣ ತೊಟ್ಟಿಲು ಪೂಜೆಯ ದಿವ್ಯ ಕ್ಷಣಗಳನ್ನು ಈ ವೀಡಿಯೊದಲ್ಲಿ ಸಂಗ್ರಹಿಸಲಾಗಿದೆ.ಪರ್ಯಾಯ ಸಂಪ್ರದಾಯ, ವೇದಮಂತರಗಳು, ಭಕ್ತರ ನಿಷ್ಠೆ, ರಥೋತ್ಸವದ ವೈಭವ – ಇದನ್ನೆಲ್ಲಾ ಸಮೀಪದಿಂದ ಅನುಭವಿಸಿ.
📍 ಸ್ಥಳ: ಶ್ರೀ ಕೃಷ್ಣ ಮಠ, ಉಡುಪಿ, ಕರ್ನಾಟಕ🕉️ ವಿಶೇಷತೆಗಳು:
• ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ದರ್ಶನ
• ಭವ್ಯ ಬ್ರಹ್ಮರಥೋತ್ಸವ ಮೆರವಣಿಗೆ
• ತೊಟ್ಟಿಲು ಪೂಜೆ, ಹಾರತಿ ಮತ್ತು ಭಜನ
• ಹಳೆ ಸಂಪ್ರದಾಯ ಮತ್ತು ದೈವಿಕ ವಾತಾವರಣದ ಅದ್ಭುತ ದೃಶ್ಯಗಳು
🙏 ನಿಮ್ಮಿಂದ ಒಂದು ವಿನಂತಿ:
• ವೀಡಿಯೊ Like ಮಾಡಿ 👍
• ನಿಮ್ಮ ಸ್ನೇಹಿತರು, ಕುಟುಂಬದವರ ಜೊತೆ Share ಮಾಡಿ 📢
• ಇನ್ನಷ್ಟು ಉಡುಪಿ, ತುಲುನಾಡು ಹಾಗೂ ದೈವಿಕ ಕಾರ್ಯಕ್ರಮಗಳ ವೀಡಿಯೊಗಳಿಗಾಗಿ SOUL OF TULUNADU ಚಾನೆಲ್‌ಗೆ Subscribe ಮಾಡಿ 🔔
💬 ನಿಮ್ಮ ಅನಿಸಿಕೆಗಳನ್ನು ಕಾಮೆಂಟ್‌ನಲ್ಲಿ ತಪ್ಪದೇ ಬರೆಯಿರಿ.ಜಯ ಶ್ರೀಕೃಷ್ಣ! 🙏✨
#ಶ್ರೀಕೃಷ್ಣಮಠ #UdupiKrishnaMutt #SriKrishnaMutt #UdupiSriKrishnaTemple#ಶ್ರೀಶಿರೂರಿನಠ #ShiruruMatha #SriVedavardhanaTeertha#Brahmarathotsava #ಬ್ರಹ್ಮರಥೋತ್ಸವ #Rathotsava #RathaUtsava#TottiluPooje #ತೊಟ್ಟಿಲುಪೂಜೆ #TempleFestival#Udupi #UdupiTemple #KarnatakaTemples#Tulunadu #SoulOfTulunadu#DevotionalVideo #Bhakti #KrishnaBhakti#HinduFestival #SpiritualVibes #DivineDarshan#IndianCulture #TempleVlog #FestivalVlog
Доступные форматы для скачивания:
Скачать видео mp4
-
Информация по загрузке: