Mind Tonice : ಮನಸ್ಸನ್ನು ಗಟ್ಟಿ ಮಾಡಲು 5 ತಂತ್ರಗಳು | Tips for Strong mind set | Bhavya Vishwanath
Автор: Mind Tonic
Загружено: 2025-10-25
Просмотров: 15878
ಸಧೃಢ ಮನಸ್ಥಿತಿಯನ್ನು ಮನಶಾಸ್ತ್ರದಲ್ಲಿ ಸ್ಥಿತಿಸ್ಥಾಪಕತ್ವವೆಂದು (mental resilience) ಎಂದು ಕರೆಯಲಾಗುತ್ತದೆ಼. ಪರಿಸ್ಥಿಗೆ ಹೊಂದಿಕೊಳ್ಳುವ ಸಾಮಥ್ಯ೯ವನ್ನು resilience ಎನ್ನುತ್ತಾರೆ. ಅತಿಯಾದ ಒತ್ತಡ, ಕಷ್ಟದ ಕಾಲ ಅಥವ ಪ್ರತಿಕೂಲದ ಪರಿಸ್ಥಿತಿಗಳನ್ನು ಎದುರಿಸಿ ಯಥಾ ಪ್ರಕಾರ ಮರಳಿ ಮೊದಲಿನ ಸ್ಥಿತಿಗೆ ಬರುವಂತದ್ದು. ಈ ಮನಸ್ಥಿತಿಯನ್ನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಖ್ಯಾತ ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ವಿವರಿಸಿದ್ದಾರೆ..
-------------------
ನಾನು ಡಿ.ಆರ್. ಭವ್ಯ ವಿಶ್ವನಾಥ್.. “Mind Tonic” ಸಂಸ್ಥೆಯ ಸಂಸ್ಥಾಪಕಿ. ..(Mind Tonic - Personal Counselling & life skills training Canter) ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೆರವಾಗಿದ್ದೇನೆ. ಜೀವನ ಕೌಶಲ್ಯಗಳ ಮಾರ್ಗದರ್ಶಕಿಯಾಗಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾರ್ಪೋರೇಟ್ ಉದ್ಯೋಗಸ್ಥರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಮಕ್ಕಳು, ಪೋಷಕರು, ವಯೋವೃದ್ಧರು , ವಯಸ್ಕರರಿಗೆ ಆಪ್ತ ಸಮಾಲೋಚನೆ ಮೂಲಕ ಮಾಗ೯ದಶ೯ನ, ಸಾಂತ್ವಾನ, ಮಾನಸಿಕ ಬೆಂಬಲ ನೀಡಿ ಮನಶಾಸ್ತ್ರ ಕ್ಷೇತ್ರದಲ್ಲಿ ಸತತ ಸೇವೆ ಸಲ್ಲಿಸುತ್ತಿದ್ದೇನೆ. Covid 19 ಸಮಯದಲ್ಲಿ ಹಲವಾರು ಮಾನಸಿಕ ದುಬ೯ಲ ಮತ್ತು ಖಿನ್ನತೆಗೊಳಗಾಗಿದವರಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಸೇವೆ ಸಲ್ಲಿಸಿದ್ದೇನೆ. ಮಾಧ್ಯಮಗಳಿಗೂ ಮನಶಾಸ್ತ್ರದ ಕುರಿತು ಲೇಖನಗಳು, ಉಲ್ಲೇಖಗಳು, ಸಂದಶ೯ನಗಳು ನೀಡಿದ್ದು, ಸಮಾಜದಲ್ಲಿ ಮಾನಸಿಕ ಆರೋಗ್ಯ (ಖಿನ್ನತೆ, ಚಿಂತೆ, ಒತ್ತಡ, ದುಗುಡ, ಆತಂಕ, ಭಯ, ಆತ್ಮ ವಿಶ್ವಾಸದ ಕೊರತೆಗಳನ್ನು ಹೇಗೆ ನಿಭಾಯಿಸುವುದು, ಮನಸಿನ ನಿಯಂತ್ರಣ) ಕುರಿತು ಅರಿವು ಮೂಡಿಸುವುದು ಹಾಗೂ ಮಾಗ೯ದಶ೯ನ ನೀಡುವುದು ನನ್ನ ವೃತ್ತಿಪರ ಗುರಿಯಾಗಿದೆ..
#mindtonic #psychologytips #psychology #childrenpsychology #deepavali #kannada #bangalore
Доступные форматы для скачивания:
Скачать видео mp4
-
Информация по загрузке: