ಕನ್ನಡವೆಂದರೆ ಬರಿ ನುಡಿಯಲ್ಲ/ಕನ್ನಡ ರಾಜ್ಯೋತ್ಸವ ಗೀತೆ /lyrics discription box ಅಲ್ಲಿದೆ..
Автор: Akshata Music
Загружено: 2025-11-01
Просмотров: 365
ಕನ್ನಡ ರಾಜ್ಯೋತ್ಸವ ಗೀತೆ. ಸಾಹಿತ್ಯ ಕೆಎಸ್ ನಿಸಾರ್ ಅಹಮದ್. ಪಲ್ಲವಿ: ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ. ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ. 1) ಕನ್ನಡವೆಂದರೆ ಬರಿ ನಾಡಲ್ಲ ಭೂಪಟ ಗೆರೆ ಚುಕ್ಕೆ ಮರವೆಂದರೆ ಬರೆ ಕಟ್ಟಿಗೆಯೇ? ಶ್ರೀಗಂಧದ ಚಕ್ಕೆ.2) ಕನ್ನಡವೆಂದರೆ ಬರಿ ಕರ್ನಾಟಕವಲ್ಲ ಅಸೀಮ ಅದು ಅದಿಗಂತ. ದೇವರು ಕೇವಲ ವಿಗ್ರಹವಲ್ಲ ಅಂತರ್ ಭಾವ ಅನಂತ.3) ಕನ್ನಡವೆಂದರೆ ಜನಜಂಗುಳಿಯಲ್ಲ ಜೀವನ ಶೈಲಿ ವಿಧಾನ.ವಾಯುವೆಂದರೆ ಬರಿ ಹವೆಯಲ್ಲ ಉಸಿರದು ಪಂಚಪ್ರಾಣ.4) ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು.ರವ ಶಶಿ ತಾರೆಯ ನಿತ್ಯೋತ್ಸವದು. ಸರಸ್ವತಿ ವೀಣೆಯ ಸ್ವಲ್ಲು. ಹಾಡಿದವರು ಶ್ರೀ ಪುಟ್ಟರಾಜ ಗುರು ಸ್ಮೃತಿ ಸಂಗೀತ ಪಾಠಶಾಲೆ ಹುಣಸಗಿ.
Доступные форматы для скачивания:
Скачать видео mp4
-
Информация по загрузке: