Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Ep-3| ಮನೋಶಕ್ತಿಯ ಮೂಲಕ ಬಯಸಿದ್ದೆಲ್ಲ ಪಡೆಯಬಹುದಾ?|SadhguruShri Rama|Power of Mind|Gaurish Akki Studio|GaS

Автор: Gaurish Akki Studio

Загружено: 2024-01-30

Просмотров: 134428

Описание:

ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.

ದೇವುಡು ಬರೆದ ಪುಸ್ತಕಗಳನ್ನು ಆನ್‌ಲೈನ್‌ ಮೂಲಕ ಕೊಳ್ಳಲು ಲಿಂಕ್‌ ಇಲ್ಲಿದೆ:
ಯೋಗವಾಸಿಷ್ಠ: https://www.amazon.in/Yoga-Vaasishta-...
ಮಹಾಕ್ಷತ್ರಿಯ : https://navakarnataka.com/mahakshatriya
ಮಹಾದರ್ಶನ: https://navakarnataka.com/mahadarshana
ಮಹಾಬ್ರಾಹ್ಮಣ: https://navakarnataka.com/mahabrahmana
========
ಅಧ್ಯಾತ್ಮ ಚಿಂತಕರು, ಯೋಗಿ, ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ
"ಮನೋಶಕ್ತಿ ಕಾರ್ಯಾಗಾರ"
-ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.
-ನಿಮ್ಮ ಎಲ್ಲ ಮಾನಸಿಕ ಗೊಂದಲಗಳಿಗೆ ಮನೋಶಕ್ತಿ ಕಾರ್ಯಾಗಾರ ಉತ್ತರವಾಗಬಹುದು
-ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯಲು ತಪ್ಪದೇ ಭಾಗವಹಿಸಿ

ಫೆ. 7 ರಿಂದ ಫೆ. 10ರವರೆಗೆ
ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : https://rzp.io/l/febmanoshakti
ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850

ಕಾರ್ಯಾಗಾರದ ವಿಶೇಷತೆ
1. ಸಂಕಲ್ಪದ ಸರಿಯಾದ ಕ್ರಮ? ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು!
2. ಮನೋಶಕ್ತಿ ಹೇಗೆ ಕೆಲಸ ಮಾಡುತ್ತದೆ? ಮನೋ ಶಕ್ತಿ ಬಳಸಿ ಯಶಸ್ಸು ಗಳಿಸುವುದು ಹೇಗೆ?
3. ಸುಪ್ತವಾಗಿರುವ ಮನೋಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?
4. ಸದ್ಗುರುಶ್ರೀ ಅವರೊಡನೆ ಪ್ರಶ್ನೋತ್ತರ, ಶ್ವಾಸ ಕ್ರಿಯೆ, ಸಂಕಲ್ಪಸಿದ್ಧಿ, ವಿಶ್ವಾಕರ್ಷಣ ಧ್ಯಾನ ವಿಧಿ, ಮುದ್ರಾ ಮತ್ತಷ್ಟು..
==================================
SadhguruShri Rama is an Indian mystic, yogi & a realized spiritual master. He is
the founder of Upasana Foundation, a Trust envisioned to offering tools and
techniques for inner wellbeing.

SadhguruShri is a master communicator, converses in a very simple language,
presents complex ideas in an easy to understand way. He is eager to share his
abundant knowledge with all. In conveying his message, SadhguruShri goes
beyond the limited reach of words and offers the grace of direct Experience.
SadhguruShri is a True Master who, unlike a teacher, awakens you to the next
level of spiritual experience. Making a clear departure from mere customs and
rituals, SadhguruShri’s scientific methods for self-transformation are both
experientially direct and powerful. SadhguruShri incorporates key aspects of
ancient texts into modern contemporary life.

SadhguruShri teaches and guides his Sadhaks towards the spiritual evolution of
their Consciousness through the divine science of Kundalini Jagruti Shakti Kriya,
a technique born out of his profound experience of the Self.
=======
FOLLOW US ON :
Our Official website: https://www.almamediaschool.com/

Our Official Website : https://www.gaurishakkistudio.com/

Facebook Page :   / gaurishakkistudio  

Instagram :   / gaurishakkistudio  

X :   / gastudiopro  

Share Chat : https://sharechat.com/profile/3410165...

LinkedIn :   / gaur.  .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
   / @gaurishakkistudio  
...............................................
  / gaurishakkistudio  
...............................................#aahy://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================

#SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind
#adhyatma #guru #manoshakti #aatma

#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Ep-3| ಮನೋಶಕ್ತಿಯ ಮೂಲಕ ಬಯಸಿದ್ದೆಲ್ಲ ಪಡೆಯಬಹುದಾ?|SadhguruShri Rama|Power of Mind|Gaurish Akki Studio|GaS

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Ep-4|ಸಮ್ಮೋಹಿನೀ ವಿದ್ಯೆ ಯಾರು ಬೇಕಾದ್ರೂ ಕಲಿಯಬಹುದಾ?|SadhguruShri Rama|Hypnotism|Gaurish Akki Studio

Ep-4|ಸಮ್ಮೋಹಿನೀ ವಿದ್ಯೆ ಯಾರು ಬೇಕಾದ್ರೂ ಕಲಿಯಬಹುದಾ?|SadhguruShri Rama|Hypnotism|Gaurish Akki Studio

ಮನಸ್ಸಿನ ತರಂಗಗಳು |Part-1| ಜಗತ್ತನ್ನು ಗೆಲ್ಲುವ ವಿದ್ಯೆ ||Mind Waves|| Science to conquer the world || GCV

ಮನಸ್ಸಿನ ತರಂಗಗಳು |Part-1| ಜಗತ್ತನ್ನು ಗೆಲ್ಲುವ ವಿದ್ಯೆ ||Mind Waves|| Science to conquer the world || GCV

ಮೋಸ, ವಂಚನೆ ಮಾಡಿ ಬದುಕುವವರೆಲ್ಲ ಚೆನ್ನಾಗಿಯೇ ಇದ್ದಾರಲ್ಲ..!! ಏಕೆ..? | Sadgurushri Rama | Ep 4

ಮೋಸ, ವಂಚನೆ ಮಾಡಿ ಬದುಕುವವರೆಲ್ಲ ಚೆನ್ನಾಗಿಯೇ ಇದ್ದಾರಲ್ಲ..!! ಏಕೆ..? | Sadgurushri Rama | Ep 4

ಎಚ್ಚರ.! Manifestation ತಮಾಷೆಯಲ್ಲಾ | Power of the Subconscious Mind I Master Anand ft.Suresh Shaiva

ಎಚ್ಚರ.! Manifestation ತಮಾಷೆಯಲ್ಲಾ | Power of the Subconscious Mind I Master Anand ft.Suresh Shaiva

ಇದೊಂದು ತಂತ್ರ ಮಾಡಿ ಸಾಕು.. ಕಷ್ಟ ನಿಮ್ಮ ಹತ್ತಿರ ಸುಳಿಯದು !! / A unique success technique.

ಇದೊಂದು ತಂತ್ರ ಮಾಡಿ ಸಾಕು.. ಕಷ್ಟ ನಿಮ್ಮ ಹತ್ತಿರ ಸುಳಿಯದು !! / A unique success technique.

Ep-10|ಇಲ್ಲಿದೆ ಧ್ಯಾನ ಮಾಡುವ ಸರಳ ವಿಧಾನ..!|SadhguruShri Rama| Best Way to Medidate|Gaurish Akki Studio

Ep-10|ಇಲ್ಲಿದೆ ಧ್ಯಾನ ಮಾಡುವ ಸರಳ ವಿಧಾನ..!|SadhguruShri Rama| Best Way to Medidate|Gaurish Akki Studio

ನೀವು ಅಂದು ಕೊಂಡದ್ದು ಎಲ್ಲಾ ನಿಜ ಆಗಬೇಕು ಅಂದರೆ ಈ ವೀಡಿಯೋ ನೋಡಿ!!(Special 3 Finger Technique)

ನೀವು ಅಂದು ಕೊಂಡದ್ದು ಎಲ್ಲಾ ನಿಜ ಆಗಬೇಕು ಅಂದರೆ ಈ ವೀಡಿಯೋ ನೋಡಿ!!(Special 3 Finger Technique)

ನೂರು ವರ್ಷ ನೆನಪಿನ ಶಕ್ತಿ ಚೆನ್ನಾಗಿರಲು 5 AUTHENTIC ಸೂತ್ರಗಳು | Memory Power | Dr Vinayak Hebbar

ನೂರು ವರ್ಷ ನೆನಪಿನ ಶಕ್ತಿ ಚೆನ್ನಾಗಿರಲು 5 AUTHENTIC ಸೂತ್ರಗಳು | Memory Power | Dr Vinayak Hebbar

“ಹಂಸ ಮಂತ್ರದ ದಿವ್ಯ ರಹಸ್ಯ – ನಮ್ಮೊಳಗೆ ನಡೆಯುವ ನಿತ್ಯ ಜಪ!” I ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ #mantra

“ಹಂಸ ಮಂತ್ರದ ದಿವ್ಯ ರಹಸ್ಯ – ನಮ್ಮೊಳಗೆ ನಡೆಯುವ ನಿತ್ಯ ಜಪ!” I ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿ #mantra

ಮನಸ್ಸನ್ನು ಹತೋಟಿಗೆ ತರಲು ಸುಲಭ ಮಾರ್ಗ | An Easy Way To Control The Mind | Buddha Story Kannada

ಮನಸ್ಸನ್ನು ಹತೋಟಿಗೆ ತರಲು ಸುಲಭ ಮಾರ್ಗ | An Easy Way To Control The Mind | Buddha Story Kannada

ಪ್ರತಿವರ್ಷ ರಜನೀಕಾಂತ್‌ ಹಿಮಾಲಯಕ್ಕೆ ಹೋಗೋದು ಯಾಕೆ..?|SadhguruShri Rama | Gaurish Akki Studio

ಪ್ರತಿವರ್ಷ ರಜನೀಕಾಂತ್‌ ಹಿಮಾಲಯಕ್ಕೆ ಹೋಗೋದು ಯಾಕೆ..?|SadhguruShri Rama | Gaurish Akki Studio

ಆತ್ಮದ ಅನುಭೂತಿಗೆ ಏನು  ಮಾಡಬೇಕು | SadhguruShri Rama

ಆತ್ಮದ ಅನುಭೂತಿಗೆ ಏನು ಮಾಡಬೇಕು | SadhguruShri Rama

How To Know When You Are Truly Connected With Universe | Universe Signs In Kannada | Subconscious 🧠

How To Know When You Are Truly Connected With Universe | Universe Signs In Kannada | Subconscious 🧠

ನಂದಿ ಬೆಟ್ಟದಲ್ಲಿ ನಾ ಕಂಡ ದೃಶ್ಯ ಭಯಾನಕ !?| Rajesh Reveals Ft.Dr. Ayyappa Pindi

ನಂದಿ ಬೆಟ್ಟದಲ್ಲಿ ನಾ ಕಂಡ ದೃಶ್ಯ ಭಯಾನಕ !?| Rajesh Reveals Ft.Dr. Ayyappa Pindi

Ep-5|ಕುಂಡಲಿನಿ ಜಾಗೃತಿ ಎಲ್ಲರಿಗೂ ಸಾಧ್ಯನಾ?|SadhguruShri Rama|Kundalini Shakti|Gaurish Akki Studio

Ep-5|ಕುಂಡಲಿನಿ ಜಾಗೃತಿ ಎಲ್ಲರಿಗೂ ಸಾಧ್ಯನಾ?|SadhguruShri Rama|Kundalini Shakti|Gaurish Akki Studio

"ಈ ಒಂದು ಐಡಿಯಾ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ!"-Master Your Mind Technique!'-E01-Sadgurusri Rama

ಜ್ಞಾನೋದಯ ಇಂಥ ಸಂಧರ್ಭದಲ್ಲೂ ಆಗುತ್ತಾ?  | ಬೆನ್ನುಮೂಳೆಯ ದಾರ | NAMMA NAMBIKE |

ಜ್ಞಾನೋದಯ ಇಂಥ ಸಂಧರ್ಭದಲ್ಲೂ ಆಗುತ್ತಾ? | ಬೆನ್ನುಮೂಳೆಯ ದಾರ | NAMMA NAMBIKE |

Ep-15|ಭಯವನ್ನು ಗೆಲ್ಲೋದು ಹೇಗೆ? ಯೋಗ ನಿದ್ರೆಯ ರಹಸ್ಯ!|How to overcome Phobia?|SadhguruShri Rama| GaS

Ep-15|ಭಯವನ್ನು ಗೆಲ್ಲೋದು ಹೇಗೆ? ಯೋಗ ನಿದ್ರೆಯ ರಹಸ್ಯ!|How to overcome Phobia?|SadhguruShri Rama| GaS

Shakti Kriya | ನಿಮ್ಮೊಳಗಿನ ಶಕ್ತಿ ಜಾಗೃತಿಗೆ

Shakti Kriya | ನಿಮ್ಮೊಳಗಿನ ಶಕ್ತಿ ಜಾಗೃತಿಗೆ

ಮೊದಲ ಬಾರಿಗೆ ಸಮ್ಮೋಹನ ಪ್ರಯೋಗವನ್ನು ಪ್ರಯತ್ನಿಸಿಸಮ್ಮೋಹಿನಿಯ ಪ್ರಯೋಗ (Experiment) |Dr Sri Ramachandra Guruji

ಮೊದಲ ಬಾರಿಗೆ ಸಮ್ಮೋಹನ ಪ್ರಯೋಗವನ್ನು ಪ್ರಯತ್ನಿಸಿಸಮ್ಮೋಹಿನಿಯ ಪ್ರಯೋಗ (Experiment) |Dr Sri Ramachandra Guruji

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]