Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya

Автор: ಸಿಕ್ಕಂತೆ ಸಂಚಾರ | SIKKANTE SANCHARA

Загружено: 2022-08-09

Просмотров: 632128

Описание:

#melkote #cheluvarayaswamy #mandya #pandavapura #melukote #sikkantesanchara #kannadatravelvlog #vloger #vlogsvideo #onedaytrip #familyouting #familyfun #pandavas #caves #forts #nearbangalore #trekking #trek #sita #seetha2 #ramayan #raama

(ತಿಂಡಿಯ ವಿಚಾರ: ಒಂದು ಪುಳಿಯೋಗರೆ, ಒಂದು ಮಸಾಲೆ ದೋಸೆ ಮತ್ತು ಒಂದು ತಟ್ಟೆ ಇಡ್ಲಿ, ಇಷ್ಟು ತಿಂಡಿಗೆ ಬೆಲೆ ನೂರು ರೂಪಾಯಿ.)
(ಗರ್ಭಗುಡಿಯ ವಿಚಾರ: ಚೆಲುವನಾರಾಯಣನ ಮೂರ್ತಿಯು ಸ್ಥಾನಿಕ ಭಂಗಿಯಲ್ಲಿದೆ . ಸಹಜ ಗಾತ್ರದ ಮೂರ್ತಿಯ ಕೈಗಳಲ್ಲಿ ಚಕ್ರ, ಶಂಖ ಮತ್ತು ಗದಾವನ್ನು ಹಿಡಿದಿದ್ದಾನೆ ಮತ್ತು ನಾಲ್ಕನೆಯದು ಅಭಯ ಹಸ್ತವಾಗಿದೆ. ನಾಲ್ಕು ಕೈಗಳ ಲಕ್ಷ್ಮಿ ಶಿಲ್ಪವು ನಾರಾಯಣ ಮೂರ್ತಿಯ ಪಾದದಹತ್ತಿವಿದೆ. ಅಂತರಾಳದಲ್ಲಿ ದ್ವಾರಪಾಲಕರಾದ ಜಯ ಮತ್ತಿ ವಿಜಯ ಶಿಲ್ಪಗಳಿವೆ. ಶೆಟ್ಲೂರಿನ ಬಿಳಿಗಿರಿ ತಿರುಮಲಾಚಾರ್ಯರ ಮತ್ತು ಶಿಂಗರಾರ್ಯ ಎಂಬ ಸಹೋದರರು ದೇವರ ಚಿನ್ನದ ಮಂಟಪ ಮತ್ತು ಗರ್ಭಗೃಹದ ಬಾಗಿಲುಗಳಿಗೆ ಚಿನ್ನದ ಹೊದಿಕೆಯ ಸೇವೆಯನ್ನು ನೀಡಿದ್ದಿರು ಎಂದು ದಾಖಲೆಗಳು ಹೇಳುತ್ತವೆ.)

ಶರಣ್ರಿ.. 🙏🏻 ಸರ್ವರಿಗೂ ಶರಣು.. ಶರಣಾರ್ಥಿ 🙏🏻🙏🏻
ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ"ತನಕ್ಕೆ ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "ಸಿಕ್ಕಂತೆ ಸಂಚಾರ". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್‌ ನಂಬರ್‌ ಅಥವಾ ಇಮೇಲ್‌ ಬಳಸಿಕೊಳ್ಳಿ.
ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ.

ವಾಟ್ಸ್‌ಆಪ್‌ ನಂಬರ್‌: 9141096755
ಇಮೇಲ್‌: [email protected]
ಜೈ ಕರ್ನಾಟಕ.. ✊ಜೈ ಶಂಕ್ರಿ.. ಜೈ ಜೈ ಶಂಕ್ರಿ✊✊
ಧನ್ಯವಾಗಳು

Melkote | Melukote | Cheluva Narayana Swamy | ಮೇಲುಕೋಟೆ | ಮೆಲ್ಕೋಟೆ | Pandavapura | Mandya

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

S‌HIVAGANGE | SHANTALA DROP #shivagange   #shantaladrop ಶಿವಗಂಗೆ | ಶಾಂತಲಾಡ್ರಾಪ್ #sikkantesanchara

S‌HIVAGANGE | SHANTALA DROP #shivagange #shantaladrop ಶಿವಗಂಗೆ | ಶಾಂತಲಾಡ್ರಾಪ್ #sikkantesanchara

ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1

ಆ ನಟರಾಜನ ವಿಗ್ರಹದ ಹಿಂದಿದ್ಯಾ ಸೃಷ್ಟಿ ರಹಸ್ಯ..? ಬದಾಮಿ ಗುಹೆಗಳಲ್ಲಿ ಏನಿದೆ ಗೊತ್ತಾ..? Badami Part-1

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ?  ಇವರು ಎಂತವರು ಗೊತ್ತಾ?  Mahantesh Bilagi

ಮಹಾಂತೇಶ್‌ ಬೀಳಗಿ ಅಪಘಾತದ ಕೊನೆಯ 5 ನಿಮಿಷಗಳು| ಹೇಗಾಯಿತು ಆ ದುರಂತ? ಇವರು ಎಂತವರು ಗೊತ್ತಾ? Mahantesh Bilagi

БАЙКАЛ - НЕ ОЗЕРО! СССР ЗНАЛ ПРАВДУ...

БАЙКАЛ - НЕ ОЗЕРО! СССР ЗНАЛ ПРАВДУ...

ಮುರುಡೇಶ್ವರ  ಮಹಾಶಿವ ದೇವಸ್ಥಾನ | ಇತಿಹಾಸ, ಮಹತ್ವ ಮತ್ತು ಸುಂದರ ನೋಟಗಳುಭಾರತದ ಅತಿ ಎತ್ತರದ ಶಿವ ಪ್ರತಿಮೆ |

ಮುರುಡೇಶ್ವರ ಮಹಾಶಿವ ದೇವಸ್ಥಾನ | ಇತಿಹಾಸ, ಮಹತ್ವ ಮತ್ತು ಸುಂದರ ನೋಟಗಳುಭಾರತದ ಅತಿ ಎತ್ತರದ ಶಿವ ಪ್ರತಿಮೆ |

MADAKASHIRA FORT | ಮಡಕಶಿರಾ ಕೋಟೆ | మడకశిర కోట | ಕನ್ನಡಲ್ಲೇ ಮೊದಲ ವೀಡಿಯೋ ? | FIRST VIDEO IN KANNADA ?

MADAKASHIRA FORT | ಮಡಕಶಿರಾ ಕೋಟೆ | మడకశిర కోట | ಕನ್ನಡಲ್ಲೇ ಮೊದಲ ವೀಡಿಯೋ ? | FIRST VIDEO IN KANNADA ?

Самые УДИВИТЕЛЬНЫЕ Мосты в Мире

Самые УДИВИТЕЛЬНЫЕ Мосты в Мире

Хурма: Пища Богов | Интересные факты про хурму

Хурма: Пища Богов | Интересные факты про хурму

ಮೇಲುಕೋಟೆಯ ನಾರಾಯಣಗಿರಿಯ ರಹಸ್ಯ | ಸಾಕ್ಷಾತ್‌ ನಾರಾಯಣನೇ ಕಟ್ಟಿದ ನಾಡಿದು? | NAMMA NAMBIKE |

ಮೇಲುಕೋಟೆಯ ನಾರಾಯಣಗಿರಿಯ ರಹಸ್ಯ | ಸಾಕ್ಷಾತ್‌ ನಾರಾಯಣನೇ ಕಟ್ಟಿದ ನಾಡಿದು? | NAMMA NAMBIKE |

ಒಂದು ದಿನದಲ್ಲಿ ಅಹೋಬಿಲ  ನವನಾರಸಿಂಹ   ದರ್ಶನ | Ahobilam | Powerful Nine Narasimha Temples | Rooms

ಒಂದು ದಿನದಲ್ಲಿ ಅಹೋಬಿಲ ನವನಾರಸಿಂಹ ದರ್ಶನ | Ahobilam | Powerful Nine Narasimha Temples | Rooms

GUMMANAYAKANA PALYA FORT ಗುಮ್ಮನಾಯಾಕನಪಾಳ್ಯ ಕೋಟೆ  గుమ్మనాయకపాళ్య కోట @SIKKANTESANCHARA

GUMMANAYAKANA PALYA FORT ಗುಮ್ಮನಾಯಾಕನಪಾಳ್ಯ ಕೋಟೆ గుమ్మనాయకపాళ్య కోట @SIKKANTESANCHARA

"ಮೇಲುಕೋಟೆ ವಜ್ರದ ಕಿರೀಟ, ವಜ್ರದ ನೆಕ್ಲೇಸ್ ನೋಡಿದವರು ಸಾಯುವ ರಹಸ್ಯ ಏನು?!-E02-Ramanujacharya-Kalamadhyama

ರಾವಣನ ಚಿನ್ನದ ಅರಮನೆ😍| ಶ್ರೀಲಂಕಾ | Hampi | Dr Bro

ರಾವಣನ ಚಿನ್ನದ ಅರಮನೆ😍| ಶ್ರೀಲಂಕಾ | Hampi | Dr Bro

Тунели для побега из Алькатраса найдены, увидев содержимое учёные закричали от yжaca…

Тунели для побега из Алькатраса найдены, увидев содержимое учёные закричали от yжaca…

Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive

Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive

BALLARY FORT ಬಳ್ಳಾರಿ ಕೋಟೆ | ನಾಯಕ ನಂಬಿದ ನವಾಬ ಕತ್ತು ಕೊಯ್ದ; ಬ್ರಿಟಿಷರನ್ನ ನಂಬಿದ್ದವರಿಗೆ ಆಗಿದ್ದೇನು ?

BALLARY FORT ಬಳ್ಳಾರಿ ಕೋಟೆ | ನಾಯಕ ನಂಬಿದ ನವಾಬ ಕತ್ತು ಕೊಯ್ದ; ಬ್ರಿಟಿಷರನ್ನ ನಂಬಿದ್ದವರಿಗೆ ಆಗಿದ್ದೇನು ?

Bengaluru to Melukote roadtrip|One Day trip to Melukote|Route,Temples,Food Detailed guide|Karaj Vlog

Bengaluru to Melukote roadtrip|One Day trip to Melukote|Route,Temples,Food Detailed guide|Karaj Vlog

ಶ್ರೀ ಬಿಳಿಗಿರಿ ರಂಗನಾಥ ಬೆಟ್ಟ 🕉️  B R Hills   Hidden gem of Karnataka  Must watch  Part 1

ಶ್ರೀ ಬಿಳಿಗಿರಿ ರಂಗನಾಥ ಬೆಟ್ಟ 🕉️ B R Hills Hidden gem of Karnataka Must watch Part 1

ТЕРЕШКОВА В КОСМОСЕ:

ТЕРЕШКОВА В КОСМОСЕ: "ВИЖУ ТО, ЧЕГО НЕ ДОЛЖНО БЫТЬ" | Загадки полёта "Чайки"

ЭЛИТЫ ЗНАЮТ ПРАВДУ! Афонский старец предупреждал о 26 февраля 2026 года

ЭЛИТЫ ЗНАЮТ ПРАВДУ! Афонский старец предупреждал о 26 февраля 2026 года

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]