Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ

Автор: Avadhootha

Загружено: 2021-06-14

Просмотров: 157890

Описание:

ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ

ಮಾನವನು ಮೋಕ್ಷವನ್ನು ಪಡೆಯಬೇಕು ಎಂದಾದರೆ ಅವನು ಅತಿ ಹೆಚ್ಚು ತ್ಯಾಗದಲ್ಲಿ ಒಂದಾಗಿರಬೇಕು. ಜೀವಿಸುವಂತಹ ಪ್ರತಿಯೊಂದು ಜೀವಿಯೂ ತನ್ನನ್ನು ಲೋಕ ಕಲ್ಯಾಣದ ಕೆಲಸಗಳಲ್ಲಿ ಕೈ ಜೋಡಿಸಿದರೆ ಕೊರೋನದಂತಹ ಯಾವುದೇ ಪರಿಸ್ಥಿತಿ ಬಂದರು ಜಗ್ಗಲು ಸಾಧ್ಯವಿಲ್ಲ. ನಾವು ಜೀವಿಸುವ ಪ್ರತಿಯೊಂದು ಕ್ಷಣವು ಇನ್ನೊಬ್ಬರಿಗೆ ಉಪಕಾರವನ್ನೇ ಭಯಸುವುದಾದರೆ ಅಲ್ಲಿ ಮಾನವನ ಬದುಕಿಗೆ ಸಾರ್ಥಕತೆ ಲಬಿಸುತ್ತದೆ.

ಸಂಘದ ಜೊತೆ ಎಲ್ಲರೂ ಕೈಗೂಡಿದರೆ ಅಸಾಧ್ಯದ ಪರಿಸ್ಥಿತಿಯೂ ಸಲಭವಾಗಿ ಸಾಧ್ಯವಾಗಿಬಿಡುತ್ತದೆ. ಸಮಾಜಸೇವಾ ಭಾವನೆ ಎಲ್ಲರ ಮನಸ್ಸಿನಲ್ಲು ಮೆನೆ ಮಾಡಿದಾಗ ಇನ್ನೊಬ್ಬರಿಗೆ ಸ್ಪೋರ್ತಿಯಾಗಿ, ತಮ್ಮನ್ನು ಜನಸೇವೆಗಾಗಿ ತೊಡಗಿಸಿಕೊಂಡಿರುವ ಕೊರೋನ ವಾರಿಯರ್ಸ್ ಗಳಿಗೆ ಹೆಮ್ಮೆಯ ವಿಷಯವಾಗುತ್ತದೆ. ಇನ್ನೊಬ್ಬರನ್ನು ಪ್ರೇರೇಪಿಸುವ ಕೆಲಸಗಳು ಇನ್ನಷ್ಟು ಹೆಚ್ಚಾಗಬೇಕು. ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರೆ ಎಂದಿಗೂ ಜೀವಕ್ಕೆ ಅಂಜಬೇಡಿ. ಯಾಕೆಂದರೆ ಭಯವೇ ನಮ್ಮ ನಿಜವಾದ ದೌರ್ಭಾಗ್ಯ. ಧೈರ್ಯದಿಂದ ಮುನ್ನುಗ್ಗಿ ದರೆ ಮಾತ್ರ ನಮಗೆ ಉನ್ನತ ಮಾರ್ಗ ದೊರೆಯಲು ಸಾಧ್ಯವಾಗುತ್ತದೆ.

ನಮ್ಮ ಭಾರತ ಸಂಸ್ಕೃತಿಯೂ ಬಹಳ ಹೆಮ್ಮೆಯನ್ನು ಹುಟ್ಟುಹಾಕುವಂತಹದ್ದು, ಅದನ್ನು ನಾವು ಇಂದಾದರೂ ಅನುಸರಿಸಬೇಕಾಗಿದೆ. ನಮ್ಮ ಉತ್ತಮ ಸಮಯವನ್ನು ನಾವೇ ವೈರಿಯಾಗಿ ಮಾಡಿಕೊಳ್ಳುವುದು ಬೇಡ. ಹಣದ ಹಿಂದೆ ಓಡುವುದು ಬೇಡ. ಕಲಿಕೆ ಜಗದ ನಿಯಮ ಹಾಗಂತ ನಮ್ಮ ತನವನ್ನು ನಾವು ಬಿಡುವುದು ಬೇಡ. ನಾವು ದೃಢವಾಗಿ ನಿರ್ಧಾರ ಮಾಡಿದರೆ ಯಾವುದಾದರೂ ಅಸಾಧ್ಯವಾದುದಲ್ಲ.

ಸಮಯ ಹಾಳು ಮಾಡುವುದು ಬೇಡ. ವಿವೇಕದಿಂದ ಯೋಚಿಸೋಣ. ಸಂಘಟನೆಗೆ ಪ್ರೋತ್ಸಾಹಿಸೋಣ ಅದರಿಂದ ಎಲ್ಲಾ ಕೆಲಸಗಳು ಸುಲಭವಾಗಿಬಿಡುತ್ತವೆ. ಸೇವಾ ಭಾವನೆಯೂ ದೇಶದ ಪ್ರತಿಯೊಬ್ಬ ಪ್ರಜೆಯ ಆಸ್ತಿ, ದೇಶಕ್ಕಾಗಿ ಎಲ್ಲರೂ ದುಡಿದಾಗ ಭಾರತದಲ್ಲಿ ಎಲ್ಲವೂ ಸುಲಭವಾಗಿಬಿಡುತ್ತದೆ- ಅವಧೂತ ಶ್ರೀ ವಿನಯ್ ಗುರೂಜಿ.

ಭಯವೇ ನಮ್ಮ ನಿಜವಾದ ದೌರ್ಭಾಗ್ಯ ।  Over coming life  | ಅವಧೂತ ಶ್ರೀ ವಿನಯ್ ಗುರೂಜಿ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿ

ಬೇಗಂ ಅರ್ಜಿ  ಕಿತ್ತೊಗೆದ ಜಡ್ಜ್

ಬೇಗಂ ಅರ್ಜಿ ಕಿತ್ತೊಗೆದ ಜಡ್ಜ್

ಬೆಳಗುಲಿ ಬೆಟ್ಟದ ಜಾತ್ರೆ 2026 💊 ಶ್ರೀ ಹೊನ್ನಮರಡಿ ರಂಗನಾಥಸ್ವಾಮಿ ಜಾತ್ರೆ 💊 ತ್ರಿರಂಗ ದರ್ಶನ 💊 ಜಿಲ್ಲೆಯ ವೈಭವ MMK

VINAY GURUJI SPEECH AT HEBRI | SHREE KSHETHRA MUDRADI

ರಾಜ್ ಲೀಲಾ ವಿನೋಧ :ಅಪ್ಪ ಬರೆದ ಸತ್ಯ!?| Rajesh Reveals Ft.Bhavana Belagere|

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan  14, 2026

ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

ಶ್ರೀ ವಿನಯ್ ಗುರೂಜಿ ಗೌರಿಗದ್ದೆ ...

ಶ್ರೀ ವಿನಯ್ ಗುರೂಜಿ ಗೌರಿಗದ್ದೆ ...

I will come back to state politics: Kumaraswamy. ನಾನು ರಾಜ್ಯ ರಾಜಕಾರಣಕ್ಕೆ ಬರ್ತೀನಿ. HDK ಘೋಷಣೆ ಕಾರಣ ಏನು?

ಸಿದ್ದು-ಡಿಕೆಶಿ-ರಾಗಾ ಭೇಟಿ: ಕಣ್ಣಲ್ಲೇ ಸಂದೇಶ ಕೊಟ್ರಾ ರಾಹುಲ್? 🤫 ಬಂಡೆಗೆ ಹೋದ ಆ ಎರಡು ಗುಪ್ತ ಮೆಸೇಜ್ ಏನು? 💣

Dr.G.B. Harish About S. L. Bhyrappa | ಭೈರಪ್ಪ ಭಲೇ ಕಿಲಾಡಿ; ಮೇಲಿದ್ದಂಗೆ ಒಳಗಿರ್ಲಿಲ್ಲ! | Vishwavani TV

ಜೀವನ ಮುಕ್ತವಾಗಲೂ ಭಯವನ್ನು ಬಿಡಿ | ಅವಧೂತ ಶ್ರೀ ವಿನಯ್‌ ಗುರೂಜಿ |

ದಿನ ಭವಿಷ್ಯ - 16/1/2026 - ಶುಕ್ರವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology

ಮನಸ್ಸನ್ನು  ನಿಯಂತ್ರಣದಲ್ಲಿಡುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ |

Vinay Guruji Exclusive Interview | NewsFirst Kannada

ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್

ಗಂಡ- ಹೆಂಡತಿ ಸುಳ್ಳು ಹೇಳೋದು ಇದಿಕ್ಕೆ ! Avadhootha Sri Vinay Guruji

🔴LIVE | ಕಾಂಗ್ರೆಸ್‌ನಲ್ಲಿ ಇದೆಂಥಾ ಸಂಸ್ಕೃತಿ..? ಇದ್ಯಾವ ರಾಜಕೀಯ..? | Guarantee News

ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ  ಸಿಟ್ಟಿಗೆ  ಆಶ್ರಮ ಮಾಡಿದೆ  -ವಿನಯ್ ಗುರೂಜಿ |Part : 03 |#vinayguruji Guruji

Vinay Guruji Speech at Tigale | ವಿನಯ್ ಗುರೂಜಿ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com