2.5 ಎಕರೆಯಲ್ಲಿ ಕೃಷಿ ಬ್ರಹ್ಮಾಂಡ. ಇವರ ಬಳಿ ಇದೆ ನೂರಾರು ನಾಟಿ ಬೀಜಗಳು Desi seed Conserver Kalappa’s Farm tour
Автор: Krushi Sampada by Sudha & Sandeep Manjunath Agri
Загружено: 2025-12-19
Просмотров: 15388
ನಾಟಿ ಬೀಜ ಒಳ್ಳೆಯದಾ? ಹೈಬ್ರಿಡ್ ಬೀಜಗಳಾ? 2.5 ಎಕರೆಯಲ್ಲಿ ಕೃಷಿ ಬ್ರಹ್ಮಾಂಡ ಸೃಷ್ಟಿಸಿದ ದೇಸಿ ಬಿತ್ತನೆ ಬೀಜ ಸಂರಕ್ಷಕ ಕಾಳಪ್ಪ. ಇವರ ಹೊಲ ಒಂದು ಮಿನಿ ಕೃಷಿ ವಿಶ್ವವಿದ್ಯಾನಿಲಯದ ರೀತಿಯಿದೆ. ದೇಸಿ ತಳಿಗಳ ಸಂರಕ್ಷಣೆ ಸಂವರ್ಧನೆ ಮಾಡುತ್ತಿರುವ ಇವರ ಶ್ರಮಕ್ಕೆ ಅಭಿನಂದನೆಗಳು. ಅರಣ್ಯ ಕೃಷಿ, ತೋಟಗಾರಿಕೆ ಬೆಳೆಗಳು, ಸೊಪ್ಪು ತರಕಾರಿ, ಸಿರಿಧಾನ್ಯಗಳು, ಬಗೆ ಬಗೆಯ ರಾಗಿ, ಭತ್ತ ಜೋಳ ತೋಗರಿ ಒಂದೇ ಎರಡೇ? ಪೂರ್ಣ ವಿಡಿಯೋ ನೋಡಿ ಜೀವವೈವಿದ್ಯತೆಯನ್ನು ಕಣ್ತುಂಬಿಕೊಳ್ಳಿ.
#DesiSeeds #Kalappa #NativeSeeds #naturalfarming
Доступные форматы для скачивания:
Скачать видео mp4
-
Информация по загрузке: