ಬ್ರಿಲಿಯಂಟ್ ಮುದುಕ || ಭಲೇ Comedy || Hatavadi74 || Reheman Hosur || Hanumant Hatavadi || UK Comedy ||
Автор: HATAVADI 74
Загружено: 2023-12-20
Просмотров: 23961
ಹಠವಾದಿ ತಂಡದ ಚಾನಲ್ ಗೆ ಬಂದಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏.
"ಬ್ರಿಲಿಯಂಟ್ ಮುದುಕ" ಎನ್ನುವ ಕಿರುಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.
ಎಕೆಂದರೆ : ನಾವಿನ್ನೂ ಈಗ ತಾನೇ ನಿಮ್ಮನ್ನು ಮನೋರಂಜಸಲು ಬರುತ್ತಿದ್ದೇವೆ ಆದ್ದರಿಂದ ನಮಗೆ ನಿಮ್ಮ ಸಲಹೆ ಸೂಚನೆಗಳು ಬಹಳ ಮುಖ್ಯ.
ಈ "ಬ್ರಿಲಿಯಂಟ್ ಮುದುಕ" ಕಿರುಚಿತ್ರದ ಉದ್ದೇಶ ಕೇವಲ ನಿಮ್ಮನ್ನು ಮನೋರಂಜಸುವುದು ಅಷ್ಟೇ.
ಇಲ್ಲಿ ಯಾರನ್ನೋ ದೂಷಿಸುವ ಅಥವಾ ಯಾರನ್ನೋ ಅವಮಾನಿಸುವ ಉದ್ದೇಶ ನಮಗಿಲ್ಲ.
ಇದು ಕೇವಲ ಹಾಸ್ಯದಿಂದ ಮೂಡಿಬಂದಿರುವ ಮನೋರಂಜನೆಯ ಕಿರುಚಿತ್ರ ಆದದರಿಂದ ತಾವುಗಳು ಮನೋರಂಜನೆಯ ಮುಖಾಂತರವೇ ನೋಡಬೇಕೆಂದು ತಮ್ಮಲ್ಲಿ ವಿನಂತಿ.🙏🙏
ನೀವು ನಮ್ಮ ಪ್ರೇಕ್ಷಕ ಮಹಾ ಪ್ರಭುಗಳಿದ್ದಂತೆ ಆದ್ದರಿಂದ ನಿಮ್ಮ ಸಲಹೆಗಳು ನಮಗೆ ಬಹಳ ಮುಖ್ಯ.
ಎಕೆಂದರೆ ನಿಮ್ಮ ಪ್ರೋತ್ಸಾಹ ಮತ್ತು ಆಶೀರ್ವದಿಂದ ಇದೀಗ ಬೆಳೆಯುತ್ತಿರುವ ಪ್ರತಿಭೆಗಳು ನಾವು.
ನಿಮ್ಮ ಒಂದು ಸಬ್ ಸ್ಕ್ರೈಬ್ ಹಾಗೂ ನಿಮ್ಮ ಒಂದು ಶೇರ್ ನಮ್ಮ ತಂಡಕ್ಕೆ ದೊಡ್ಡ ವರವಾಗಬಹುದು ಹಾಗಾಗಿ ತಾವುಗಳು ತಪ್ಪದೆ ನಮ್ಮ ಚಾನಲ್ ಅನ್ನು ಸಬ್ ಸ್ಕ್ರೈಬ್ ಹಾಗೂ ನಾವು ಮಾಡುವ ವೀಡಿಯೊಗಳನ್ನು ಶೇರ್ ಮಾಡಿ.
ಧನ್ಯವಾದಗಳು..
ನಿಮ್ಮ ಪ್ರೋತ್ಸಾಹವೂ ಮತ್ತು ಶುಭ ಹಾರೈಕೆಗಳು ಸದಾ ನಮ್ಮ ಮೇಲಿರಲಿ.
*ವಿಶೇಷ ಕೃತಜ್ಞತೆಗಳು*—————————————————
*ಶ್ರೀ ದೊಡ್ಡ ಬಸವರಾಜ ಸ್ವಾಮಿಗಳು ಕರಾಬದಿನ್ನಿ
*ಡಾ. ಅಂಬಿಕಾ ಮಧುಸೂದನ್.
*ಅಂಬಣ್ಣ ನಾಯಕ ಉಮಳಿ ಹೊಸೂರು.
*ಹಾಗೂ ಈರಲಗಡ್ಡಿ ಮತ್ತು ಉಮಳಿ ಹೊಸೂರು ಸ್ನೇಹ ಬಳಗ.
—————————————————————————————————
Leader:
Reheman umali hosuru
——————————————————————————————————
Story - dairection:
Hanumant Hatavadi
——————————————————————————————————
Artists:
Mamata
Hanumant Hatavadi
K Devaraj
Mahi Googli
——————————————————————————————————
Camera:
Suresh hiremat
Sharanabasava Gugebala
——————————————————————————————————-
Poster design:
Mahi Googli
———————————————————————————————-
#hatavadi74#kannada #comedy #comedyvideo #karnataka #raichur #kannadashortfilm #virelvideo #dubbing #uttarakarnataka #ukmandi #youtube #youtubevideo #comedyvideo
Доступные форматы для скачивания:
Скачать видео mp4
-
Информация по загрузке: