😅ಹಳ್ಳಾಡಿ ಹಾಗೂ ಹಿಮ್ಮೇಳದವರ ಗಮ್ಮತ್ತಿನ ಸಂಭಾಷಣೆ ನೀವು ಕೇಳಿ ನಗುವುದು ಖಚಿತ😅ನಾಗಶ್ರೀ ಪ್ರಸಂಗ🤣
Автор: Karavali Kalarava
Загружено: 2026-01-07
Просмотров: 15199
ಯಕ್ಷಗಾನ ಪ್ರೇಮಿಗಳೇ, ನಮ್ಮ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ನಿಮ್ಮ ಮುಂದೆ ತರುವ ಉದ್ದೇಶದಿಂದ ನಾವು ಈ YouTube ವಾಹಿನಿಯನ್ನು ಪ್ರಾರಂಭಿಸಿದ್ದೇವೆ.
ನಮ್ಮ ವಾಹಿನಿಯಲ್ಲಿ ವಿವಿಧ ಮಂಡಳಿಗಳ ಅತ್ಯುತ್ತಮ ಯಕ್ಷಗಾನ ಪ್ರದರ್ಶನಗಳನ್ನು HD Quality ನಲ್ಲಿ ವೀಕ್ಷಿಸಬಹುದು.
ಕಲೆ, ಸಂಗೀತ ಮತ್ತು ಭಾವನಾತ್ಮಕ ಅಭಿವ್ಯಕ್ತಿಯ ಅದ್ಭುತ ಸಂಯೋಜನೆಯನ್ನು ನಿಮಗೆ ತಲುಪಿಸಲು ನಮ್ಮ ತಂಡ ಸದಾ ಪ್ರಯತ್ನಶೀಲವಾಗಿದೆ.
ನಮ್ಮ ಯಕ್ಷಗಾನ ಪ್ರಯಾಣದಲ್ಲಿ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ಸದಾ ಇರಲಿ…
ಪ್ರಸಂಗ : ನಾಗಶ್ರೀ
ಭಾಗವತರು : ಜನ್ಸಾಲೆ ರಾಘವೇಂದ್ರ ಆಚಾರ್ಯ
ಮದ್ದಳೆ: ಸುನೀಲ್ ಭಂಡಾರಿ ಕಡತೋಕ
ಚಂಡೆ : ಸುಜನ್ ಕುಮಾರ್ ಹಾಲಾಡಿ
ಶಿಥಿಲ: ಜಲವಳ್ಳಿ ವಿದ್ಯಾಧರ ರಾವ್
ಶುಭ್ರಂಗ: ಹೆನ್ನಾಬೈಲ್ ವಿಶ್ವನಾಥ ಪೂಜಾರಿ
ದಾರಿಕೆ:ಸುಧೀರ್ ಸರ್ವೇಗಾರ ಉಪ್ಪುರೂ
ಕೈರವ: ಹಳ್ಳಾಡಿ ಜಯರಾಮ್ ಶೆಟ್ಟಿ
ಸಾಕ್ಷಿ ದೂತ : ಚೌಕುಳಮಕ್ಕಿ ಬಸವರಾಜ್
ಸ್ಥಳ:ಶಂಕರನಾರಾಯಣ
#yakshagana #yakshaganadance #yakshaganacomedy #yakshaganalove #yakshaganartist #yakshaganaphotography #yakshaganamgelge #yakshaganam #yakshaganacostume #yakshaganavishwagana #karnataka #dakshinakannada #tulunadu #tulunad #udupi #kudla #karavali #mangalore #nammakudla #nammatulunad #folkcomedy #traditionalart #danceanddrama #culturalhumor #india
Доступные форматы для скачивания:
Скачать видео mp4
-
Информация по загрузке: