Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

'ಅಪರಿಚಿತ'ರಿಂದ ಪಾಕ್‌ನಲ್ಲಿ ಲಷ್ಕರ್ ಉಗ್ರ ಹತ್ಯೆ | 27th Terrorist Killed in Sindh | Suvarna News Hour Full

Автор: Asianet Suvarna News

Загружено: 2025-05-19

Просмотров: 229603

Описание:

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಬು ಸೈಫುಲ್ಲಾ ಖಾಲಿದ್‌ನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಈ ರೀತಿ ಹತ್ಯೆಯಾದ "ಅಪರಿಚಿತ" ದಾಳಿಕೋರರಿಂದ ಸತ್ತ ಉಗ್ರರ ಸಂಖ್ಯೆ 27ಕ್ಕೇರಿದೆ. ಲಷ್ಕರ್-ಎ-ತೊಯ್ಬಾದ ನೇಪಾಳ ಮಾಡ್ಯೂಲ್‌ನ ಮಾಜಿ ಮುಖ್ಯಸ್ಥನಾಗಿದ್ದ ಈತ, 2005ರ ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಅನೇಕ ಭಯೋತ್ಪಾದಕ ಕೃತ್ಯಗಳ ಮಾಸ್ಟರ್‌ಮೈಂಡ್ ಆಗಿದ್ದ. ಮನೆಯಿಂದ ಹೊರಬಂದಾಗ ಬೈಕ್‌ನಲ್ಲಿ ಬಂದ ಮೂವರು ಎದೆಗೆ ಗುಂಡು ಹಾರಿಸಿದ್ದು, ಈ ಹತ್ಯೆಯ ದೃಶ್ಯದ ವಿಡಿಯೋ ವೈರಲ್ ಆಗಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar

Suvarna News Live: https://www.youtube.com/live/R50P2knC...

#IndiaPakistan #OperationSindoor #UnknownGunmen #LashkareTaiba #WarOnTerror #SuvarnaNewsHour #AjitHanamakkanavar #NewsHour #RahulGandhi #SuvarnaNews #KannadaNews #AsianetSuvarnaNews #KarnatakaPolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

'ಅಪರಿಚಿತ'ರಿಂದ ಪಾಕ್‌ನಲ್ಲಿ ಲಷ್ಕರ್ ಉಗ್ರ ಹತ್ಯೆ | 27th Terrorist Killed in Sindh | Suvarna News Hour Full

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

array(0) { }

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]