ಮೆಂತೆ ಸೊಪ್ಪಿನ ಓದಿರಬೆಳೆ ಪಲ್ಯ | Healthy Fenugreek Dal Palya | Simple Village Style Recipe”
Автор: halliadugemane
Загружено: 2025-12-11
Просмотров: 311
“ಮೆಂತೆ ಸೊಪ್ಪಿನ ಓದಿರಬೆಳೆ ಪಲ್ಯ | Healthy Fenugreek Dal Palya | Simple Village Style Recipe”
D
ಮೆಂತೆ ಸೊಪ್ಪಿನ ಓದಿರಬೆಳೆ ಪಲ್ಯ — ಹಳ್ಳಿ ಅಡಿಗೆಯ ಸ್ವಾದದಿಂದ ತುಂಬಿರುವ, ಆರೋಗ್ಯಕರ ಮತ್ತು ಸಿಂಪಲ್ ರೀತಿಯಲ್ಲಿ ಮಾಡಬಹುದಾದ ರೆಸಿಪಿ. ಮೆಂತೆ ಸೊಪ್ಪಿನ ಕಹಿ-ತೀಪ್ಪು ರುಚಿ, ಓದಿರಬೆಳೆಯ ಸಾಫ್ಟ್‌ನೆಸ್ ಜೊತೆಗೆ ತುಂಬಾ ಟೇಸ್ಟಿ ಆಗಿರುತ್ತದೆ. ರೊಟ್ಟಿ, ಚಪಾತಿ, ಅಕ್ಕಿ ಎರಡಕ್ಕೂ ಸೂಕ್ತ.
ಈ ವಿಡಿಯೋದಲ್ಲಿ ಪಡೆಯಿರಿ:
• ಮೆಂತೆ ಸೊಪ್ಪು ಕ್ಲೀನ್ ಮಾಡುವುದು
• ಓದಿರಬೆಳೆ ಉಂಡಾಗಿಸುವ ವಿಧಾನ
• ಹಳ್ಳಿ ಶೈಲಿಯ ತಳೀಕು
• Quick & Healthy Evening Side Dish
ನಿಮಗೆ ಈ ರೆಸಿಪಿ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ನಮ್ಮ Halli Aduge Mane ಚಾನೆಲ್ Subscribe ಮಾಡಿ ❤️
• ಮೆಂತೆ ಸೊಪ್ಪಿನ ಓದಿರಬೆಳೆ ಪಲ್ಯ
• ಮೆಂತೆ ಸೊಪ್ಪಿನ ಪಲ್ಯ
• ಓದಿರಬೆಳೆ ರೆಸಿಪಿ
• ಹಳ್ಳಿ ಅಡುಗೆ
• Karnataka style recipes
• village style cooking
• Kannada recipes
• healthy palya recipe
• methi dal recipe
• fenugreek leaves curry
👉 ಇಲ್ಲಿ ನೀವು ಕಾಣುವಿರಿ –
✨ ಹಳ್ಳಿಯ ಪಾರಂಪರಿಕ ಆಹಾರ ಪದ್ಧತಿ
✨ ಹಬ್ಬ-ಹರಿದಿನದ ವಿಶೇಷ ತಿನಿಸುಗಳು
✨ ನೈಸರ್ಗಿಕ ಹಾಗೂ ಆರೋಗ್ಯಕರ ಅಡುಗೆ ವಿಧಾನಗಳು
ಹಳ್ಳಿ ಅಡುಗೆಮನೆ – ಅಡುಗೆ ಮಾತ್ರವಲ್ಲ, ಹಳ್ಳಿ ಬದುಕಿನ ನೈಜ ಅನುಭವ.
Доступные форматы для скачивания:
Скачать видео mp4
-
Информация по загрузке: